ಬೆಂಗಳೂರು: ನಾಳೆ ಹಿಂದೂಗಳು ತೀವ್ರ ಕಾತುರದಿಂದ ಕಾಯುತ್ತಿರುವಂತ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಮೈಸೂರಿನ ಕನ್ನಡಿಗ ಕೆತ್ತನೆಯ ಮೂರ್ತಿ, ಅಯೋಧ್ಯೆಯ ರಾಮಮಂದಿರದಲ್ಲಿ ಅಲಂಕರಿಸಲಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ನನ್ನ ರಾಮ ಅಭಿಯಾನವನ್ನು ಸೋಷಿಯಲ್ ಮೀಡಿಯಾದಲ್ಲಿ ನಡೆಸಲಾಗುತ್ತಿದೆ. ಇದೀಗ ಎಕ್ಸ್ ನಲ್ಲಿ ಪುಲ್ ಟ್ರೆಂಡಿಂಗ್ ಕೂಡ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಆರಂಭಿಸಿರೋ ನನ್ನ ರಾಮ ಅಭಿಯಾನಕ್ಕೆ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದಾರೆ. ತಮ್ಮ ತಮ್ಮ ಎಕ್ಸ್ ಖಾತೆಗಳಲ್ಲಿ #NannaRama ಹ್ಯಾಷ್ ಟ್ಯಾಗ್ ಬಳಸಿ ಮಾಡುತ್ತಿದ್ದು, ರಾಮ ಮಂದಿರ ಉದ್ಘಾಟನೆಗೆ ಮುನ್ನವೇ ಸಖತ್ ಪೋಸ್ಟ್ ಗಳು ಟ್ರೆಂಡಿಂಗ್ ಆಗಿದ್ದಾವೆ.
ಈ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಎಕ್ಸ್ ಮಾಡಿದ್ದು, ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಭಕ್ತಿ ಸಮರ್ಪಣೆಯ ನನ್ನ ರಾಮ ಅಭಿಯಾನದಲ್ಲಿ ನಾನು ಸಹ ಭಾಗವಹಿಸುತ್ತಿದ್ದೇನೆ ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಮನಗರಿ ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರದಲ್ಲಿ ಪ್ರಭು ಶ್ರೀ ರಾಮಲಲಾ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ @BYVijayendra ಅವರು ಕರೆ ನೀಡಿರುವ 'ನನ್ನ ರಾಮ' ಭಕ್ತಿ ಸಮರ್ಪಣೆಯ ಅಭಿಯಾನದಲ್ಲಿ ನಾನೂ ಭಾಗವಹಿಸಿದ್ದೇನೆ.
ಹಾಗೆಯೇ @nsitharaman, @JoshiPralhad, @BSBommai, @DVSadanandGowda, @Rajeev_GoI,… pic.twitter.com/xgX5Xx1nRh
— B.S.Yediyurappa (@BSYBJP) January 21, 2024
ಮಾಜಿ ಶಾಸಕ ಸಿಟಿ ರವಿ ಕೂಡ ರಾಮನ ಜಪ ಮಾಡಿದ್ದು, ರಾಮನಿಗೆ ಭಕ್ತಿಯನ್ನು ಸಮರ್ಪಣೆ ಮಾಡೋ ಅಂಗವಾಗಿ ಕರೆ ನೀಡಿರೋ ನನ್ನ ರಾಮ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರರ ಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನನ್ನ ಭಕ್ತಿಯ ಸಮರ್ಪಣೆಯ ಅಭಿಯಾನ #NannaRama. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಭವ್ಯ ಮಂದಿರದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠೆಯಾಗುತ್ತಿರುವ ಈ ಪುಣ್ಯ ಕಾಲದಲ್ಲಿ ಶ್ರೀ ರಾಮನ ಭಕ್ತರಾದ @astitvam @annamalai_k @ANarayana_swamy… pic.twitter.com/aiD6YP7kB0
— C T Ravi 🇮🇳 ಸಿ ಟಿ ರವಿ (@CTRavi_BJP) January 21, 2024
ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರರ ಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನನ್ನ ಭಕ್ತಿಯ ಸಮರ್ಪಣೆಯ ಅಭಿಯಾನ.@BYVijayendra
Here I am participating in the #NannaRama abhiyan, & i cordially invite. @KiranKS @rishibagree @rajalakshmij @bhagwantkhuba @theskindoctor13 @DrSudhakar_ @Preetam_M_Rao pic.twitter.com/cIy6XT4MHW— Pratap Simha (@mepratap) January 21, 2024
ಇನ್ನೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ನನ್ನ ರಾಮ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು. ಅಯೋಧ್ಯೆಯ ರಾಮನ ಪ್ರಾಣ ಪ್ರತಿಷ್ಠಾಪನೆಗೆ ನನ್ನ ಪ್ರಮಾಣಗಳು ಅಂತ ಹೇಳಿದ್ದಾರೆ.
#nannarama abhiyana @Ashwini_PRK pic.twitter.com/SvP3UnrTLj
— Naveen Patil (@naveenpatiln) January 21, 2024
History is about to unfold and the air is charged with devotion and anticipation for the sacred PranPrathista of Prabhu Shri Rama.
Here I am participating in the #NannaRama abhiyan, & i cordially invite @BSYBJP, @ArunSinghbjp, @RAshokaBJP,@CTRavi_BJP, @Jaggesh2, @Tejasvi ,… pic.twitter.com/7iwKrTdHBN
— Vijayendra Yediyurappa (@BYVijayendra) January 21, 2024
BIG NEWS: ನಾಳೆ ಕರ್ನಾಟಕದಲ್ಲಿ ‘ಸರ್ಕಾರಿ ರಜೆ’ ಘೋಷಣೆ: ಈ ಬಗ್ಗೆ ‘ಡಿಸಿಎಂ ಡಿಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?