Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ಫಿಲಿಪೈನ್ಸ್ ನಲ್ಲಿ 6.0 ತೀವ್ರತೆಯ ಭೂಕಂಪ | Earthquake

28/06/2025 6:32 AM

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಫೆ.16ರಂದು ಮಂಡಿಸಲು ಉದ್ದೇಶಿಸಿರುವ ‘ರಾಜ್ಯ ಬಜೆಟ್’ ಮುಂದೂಡಿ: ರಾಜ್ಯಪಾಲರಿಗೆ ಬಿಜೆಪಿ ಮನವಿ
KARNATAKA

BREAKING: ಫೆ.16ರಂದು ಮಂಡಿಸಲು ಉದ್ದೇಶಿಸಿರುವ ‘ರಾಜ್ಯ ಬಜೆಟ್’ ಮುಂದೂಡಿ: ರಾಜ್ಯಪಾಲರಿಗೆ ಬಿಜೆಪಿ ಮನವಿ

By kannadanewsnow0924/01/2024 6:12 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಿನಾಂಕ 16-02-2024ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದರು. ಆದ್ರೇ ಈ ಬಜೆಟ್ ಅನ್ನು ಮುಂದೂಡುವಂತೆ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಈ ಸಂಬಂಧ ರಾಜಭವನಕ್ಕೆ ಭೇಟಿ ನೀಡಿರುವಂತ ಬಿಜೆಪಿಯ ಮಾಜಿ ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ, ವಿ.ಸುನೀಲ್ ಕುಮಾರ್, ಜೆ ಪ್ರೀತಂ ಗೌಡ, ಬೈರತಿ ಬಸವರಾಜ್, ಮುನಿರತ್ನ, ಎಸ್ ಮುನಿರಾಜು ಹಾಗೂ ಹರತಾಳು ಹಾಲಪ್ಪ ಅವರು, ರಾಜ್ಯ ಬಜೆಟ್ ಮಂಡಿನೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗಲಿದೆ. ಹೀಗಾಗಿ ಮುಂದೂಡುವಂತೆ ಮನವಿ ಮಾಡಿದ್ದಾರೆ.

ಚುನಾವಣಾ ಆಯೋಗದಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಅದೇ ಸಂದರ್ಭದಲ್ಲಿ ಉಪ ಚುನಾವಣೆ ಘೋಷಣೆ ಮಾಡಿದೆ. ದಿನಾಂಕ 16-02-2024ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಕೂಡ ನಡೆಯಲಿದೆ. ಈ ಸಂದರ್ಭದಲ್ಲೇ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರೋದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಂತೆ ಆಗಲಿದೆ ಅಂತ ಹೇಳಿದೆ.

ಈ ಎಲ್ಲಾ ಕಾರಣದಿಂದಾಗಿ ಫೆ.16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಲು ಉದ್ದೇಶಿಸಿರುವಂತ ರಾಜ್ಯ ಬಜೆಟ್ 2024-25 ಅನ್ನು ಮುಂದೂಡಬೇಕು ಎಂಬುದಾಗಿ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದೆ.

‘BEd ದಾಖಲಾತಿ’ಗೆ ಅರ್ಜಿ ಸಲ್ಲಿಸಿದ್ದವರ ಗಮನಕ್ಕೆ: 3ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ

BREAKING: ಗದಗದಲ್ಲಿ ‘ಸರ್ಕಾರಿ ಬಸ್ ಹಾಗೂ ಲಾರಿ’ ನಡುವೆ ಭೀಕರ ಅಪಘಾತ: ಮೂವರು ಸಾವಿನ ಶಂಕೆ

Share. Facebook Twitter LinkedIn WhatsApp Email

Related Posts

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM1 Min Read

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM2 Mins Read

BIG NEWS : ರಾಜ್ಯದಲ್ಲಿ ‘ಅಪರಾಧಗಳ ತಡೆಗೆ’ ಮಹತ್ವದ ಕ್ರಮ: ‘ಮನೆ ಮನೆಗೆ ಪೊಲೀಸ್’ ಉಪಕ್ರಮ ಜಾರಿ.!

28/06/2025 6:23 AM3 Mins Read
Recent News

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ಫಿಲಿಪೈನ್ಸ್ ನಲ್ಲಿ 6.0 ತೀವ್ರತೆಯ ಭೂಕಂಪ | Earthquake

28/06/2025 6:32 AM

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM

BIG NEWS : ರಾಜ್ಯದಲ್ಲಿ ‘ಅಪರಾಧಗಳ ತಡೆಗೆ’ ಮಹತ್ವದ ಕ್ರಮ: ‘ಮನೆ ಮನೆಗೆ ಪೊಲೀಸ್’ ಉಪಕ್ರಮ ಜಾರಿ.!

28/06/2025 6:23 AM
State News
KARNATAKA

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

By kannadanewsnow5728/06/2025 6:33 AM KARNATAKA 1 Min Read

ಆಸ್ತಿ ಮಾಲೀಕರು ಆಸ್ತಿ ತಂತ್ರಾಂಶದಲ್ಲಿ ಖಾತಾ ಅರ್ಜಿ ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಿದ್ದು, ತಮ್ಮ ಆಸ್ತಿಯ ಇ-ಖಾತಾ ಅರ್ಜಿಗಳನ್ನು ಇನ್ನು…

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM

BIG NEWS : ರಾಜ್ಯದಲ್ಲಿ ‘ಅಪರಾಧಗಳ ತಡೆಗೆ’ ಮಹತ್ವದ ಕ್ರಮ: ‘ಮನೆ ಮನೆಗೆ ಪೊಲೀಸ್’ ಉಪಕ್ರಮ ಜಾರಿ.!

28/06/2025 6:23 AM

BIG NEWS : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರ ಹುದ್ದೆಗೆ `ಬಡ್ತಿ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

28/06/2025 6:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.