Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ರಕ್ತ ಹರಿಸೋರನ್ನ ಬಿಡೋದಿಲ್ಲ, 22 ನಿಮಿಷದಲ್ಲೇ ಶತ್ರುಗಳನ್ನ ಸೋಲಿಸಲಾಯ್ತು’ : ಪಾಕ್’ಗೆ ‘ಪ್ರಧಾನಿ ಮೋದಿ’ ಖಡಕ್ ಸಂದೇಶ

24/06/2025 5:40 PM

ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ

24/06/2025 5:30 PM

BIG NEWS: ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಕರ್ನಾಟಕ ನೇರಳೆ ಹಣ್ಣು’: ಇದೇ ಮೊದಲ ಬಾರಿಗೆ ‘ಲಂಡನ್’ಗೆ ರಫ್ತು

24/06/2025 5:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಪೊಲೀಸರ ವಶಕ್ಕೆ
KARNATAKA

ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

By kannadanewsnow0718/07/2024 1:07 PM

ಬೆಂಗಳೂರು: ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ವಾಲ್ಮಿಕಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ ಫ್ರಿಡ್ಮಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಬಳಿಕ ವಿಜಯೇಂದ್ರ ಸೇರಿದಂತೆ ಹಲವು ಮಂದಿ ಬಿಜೆಪಿ ನಾಯಕರುಗಳು ವಿಧಾನಸಭೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೋಲಿಸರು ಹಲವು ಮಂದಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಹಲವು ಗಲಾಟೆ ಸನ್ನಿವೇಶ ಕೂಡ ಬಂದಿತ್ತು. ಸ್ಥಳದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಫೋಲಿಸರು ಹರಸಾಹಸ ಪಡುತ್ತಿದ್ದಾರೆ.

Bjp leaders detained by police for attempting to storm Vidhana Soudha including B Y Vijayendra ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಪೊಲೀಸರ ವಶಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಯತ್ನ
Share. Facebook Twitter LinkedIn WhatsApp Email

Related Posts

ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ

24/06/2025 5:30 PM3 Mins Read

BIG NEWS: ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಕರ್ನಾಟಕ ನೇರಳೆ ಹಣ್ಣು’: ಇದೇ ಮೊದಲ ಬಾರಿಗೆ ‘ಲಂಡನ್’ಗೆ ರಫ್ತು

24/06/2025 5:26 PM1 Min Read

BREAKING: ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್: ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಕರೆ ನೀಡಿದ ‘ಮಹಾನಗರ ಪಾಲಿಕೆ ನೌಕರ’ರು

24/06/2025 5:00 PM2 Mins Read
Recent News

‘ರಕ್ತ ಹರಿಸೋರನ್ನ ಬಿಡೋದಿಲ್ಲ, 22 ನಿಮಿಷದಲ್ಲೇ ಶತ್ರುಗಳನ್ನ ಸೋಲಿಸಲಾಯ್ತು’ : ಪಾಕ್’ಗೆ ‘ಪ್ರಧಾನಿ ಮೋದಿ’ ಖಡಕ್ ಸಂದೇಶ

24/06/2025 5:40 PM

ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ

24/06/2025 5:30 PM

BIG NEWS: ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಕರ್ನಾಟಕ ನೇರಳೆ ಹಣ್ಣು’: ಇದೇ ಮೊದಲ ಬಾರಿಗೆ ‘ಲಂಡನ್’ಗೆ ರಫ್ತು

24/06/2025 5:26 PM

Good News : ‘EPFO’ ಸದಸ್ಯರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ; ಸ್ವಯಂ-ಇತ್ಯರ್ಥ ಮಿತಿ ₹5 ಲಕ್ಷಕ್ಕೆ ಹೆಚ್ಚಳ

24/06/2025 5:08 PM
State News
KARNATAKA

ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ

By kannadanewsnow0924/06/2025 5:30 PM KARNATAKA 3 Mins Read

ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ,ಆದರೆ ಇನ್ನೂ ಕೆಲವರು ಇವುಗಳಲ್ಲಿ…

BIG NEWS: ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಕರ್ನಾಟಕ ನೇರಳೆ ಹಣ್ಣು’: ಇದೇ ಮೊದಲ ಬಾರಿಗೆ ‘ಲಂಡನ್’ಗೆ ರಫ್ತು

24/06/2025 5:26 PM

BREAKING: ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್: ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಕರೆ ನೀಡಿದ ‘ಮಹಾನಗರ ಪಾಲಿಕೆ ನೌಕರ’ರು

24/06/2025 5:00 PM

ಚಾಮರಾಜನಗರ :  ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆ : ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿದ ಪೋಷಕರು

24/06/2025 4:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.