Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM

BAFTA 2026: ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಇತಿಹಾಸ ನಿರ್ಮಿಸಿದ ಭಾರತದ ‘ಬೂಂಗ್’!

23/02/2026 7:23 AM

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

23/02/2026 7:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Brij Bhushan: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ‘ಬ್ರಿಜ್ ಭೂಷಣ್ ಸಿಂಗ್’ ಟಿಕೆಟ್ ಮಿಸ್, ಪುತ್ರನಿಗೆ ಟಿಕೆಟ್ ಘೋಷಣೆ
INDIA

Brij Bhushan: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ‘ಬ್ರಿಜ್ ಭೂಷಣ್ ಸಿಂಗ್’ ಟಿಕೆಟ್ ಮಿಸ್, ಪುತ್ರನಿಗೆ ಟಿಕೆಟ್ ಘೋಷಣೆ

By kannadanewsnow0902/05/2024 4:58 PM

ನವದೆಹಲಿ: ಲೈಂಗಿಕ ಆರೋಪ ಕೇಳಿ ಬಂದ ನಂತ್ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಬ್ರಿಜ್ ಭೂಷಣ್ ಸಿಂಗ್ ಗೆ ಟಿಕೆಟ್ ನಿರಾಕರಿಸಲಾಗಿದೆ. ಆದ್ರೇ ಅವರ ಪುತ್ರನಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ ಕೈಸರ್ಗಂಜ್ನಿಂದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೈಬಿಟ್ಟ ಬಿಜೆಪಿ, ಅವರ ಮಗನಿಗೆ ಟಿಕೆಟ್ ನೀಡಿದೆ.

ಬಿಜೆಪಿ ಪಕ್ಷದಿಂದ 2 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಈ ಬಾರಿ ಕೈಸರ್ಗಂಜ್ ನಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಂತ ಬ್ರಿಜ್ ಭೂಷಣ್ ಗೆ  ಟಿಕೆಟ್ ಕೈ ತಪ್ಪಿದೆ. ಬದಲಾಗಿ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಹೌದು. ಸತತ ಮೂರು ಬಾರಿ ಪ್ರತಿನಿಧಿಸಿರುವ ಉತ್ತರ ಪ್ರದೇಶದ ಕೈಸರ್ಗಂಜ್ ನಿಂದ ಮಾಜಿ ರಾಷ್ಟ್ರೀಯ ಕುಸ್ತಿ ಬಾಸ್ಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ.  ಪಕ್ಷದ ನಾಯಕತ್ವವು ಈ ಬಗ್ಗೆ ಬಿಜೆಪಿ ನಾಯಕರೊಂದಿಗೆ ಮಾತನಾಡಿದೆ ಮತ್ತು ಅವರ ಮಗ ಕರಣ್ ಭೂಷಣ್ ಸಿಂಗ್ ಅವರನ್ನು ಕೈಸರ್ಗಂಜ್ನಿಂದ ಕಣಕ್ಕಿಸಲು ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.

BREAKING: ಪ್ರಜ್ವಲ್ ಅಶ್ಲೀಲ ವೀಡಿಯೋ ಕೇಸ್: ‘ನಿರೀಕ್ಷಣಾ ಜಾಮೀನು’ ಕೋರಿ ಕೋರ್ಟ್ ಗೆ ‘ಹೆಚ್.ಡಿ ರೇವಣ್ಣ’ ಅರ್ಜಿ | Prajwal Revanna Case

BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ

Brij Bhushan: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ 'ಬ್ರಿಜ್ ಭೂಷಣ್ ಸಿಂಗ್' ಟಿಕೆಟ್ ಮಿಸ್: ಪುತ್ರನಿಗೆ ಟಿಕೆಟ್ ಘೋಷಣೆ
Share. Facebook Twitter LinkedIn WhatsApp Email

Related Posts

BAFTA 2026: ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಇತಿಹಾಸ ನಿರ್ಮಿಸಿದ ಭಾರತದ ‘ಬೂಂಗ್’!

23/02/2026 7:23 AM2 Mins Read

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

23/02/2026 7:20 AM1 Min Read

ಕೊನೆಗೂ ಗುಟ್ಟು ಬಿಟ್ಟುಕೊಟ್ಟ ವಿಜಯ್-ರಶ್ಮಿಕಾ: ಫೆಬ್ರವರಿ 26ಕ್ಕೆ ಉದಯಪುರದಲ್ಲಿ ಮದುವೆ ಫಿಕ್ಸ್!

23/02/2026 7:14 AM1 Min Read
Recent News

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM

BAFTA 2026: ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಇತಿಹಾಸ ನಿರ್ಮಿಸಿದ ಭಾರತದ ‘ಬೂಂಗ್’!

23/02/2026 7:23 AM

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

23/02/2026 7:20 AM

ಕೊನೆಗೂ ಗುಟ್ಟು ಬಿಟ್ಟುಕೊಟ್ಟ ವಿಜಯ್-ರಶ್ಮಿಕಾ: ಫೆಬ್ರವರಿ 26ಕ್ಕೆ ಉದಯಪುರದಲ್ಲಿ ಮದುವೆ ಫಿಕ್ಸ್!

23/02/2026 7:14 AM
State News
KARNATAKA

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

By kannadanewsnow5723/02/2026 7:24 AM KARNATAKA 1 Min Read

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ 12 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು…

ALERT : ರಾಜ್ಯಾದ್ಯಂತ ಈ ಬಾರಿಯ ಬೇಸಿಗೆಯಲ್ಲಿ ಭಾರೀ ಬಿಸಿಲು : ಸಾರ್ವಜನಿಕರು ತಪ್ಪದೇ ಮುನ್ನೆಚ್ಚರಿಕೆ ಪಾಲಿಸಿ !

23/02/2026 6:54 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಒಂದೇ ವ್ಯವಸ್ಥೆಯಡಿ ಸಿಗಲಿವೆ `ಭೂ ಪರಿವರ್ತನೆ, ಆಸ್ತಿ ತೆರಿಗೆ’ ಸೇರಿ ಈ ಎಲ್ಲಾ ಸೇವೆಗಳು !

23/02/2026 6:52 AM

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : RTE ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ !

23/02/2026 6:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.