ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯ ಭಾಗವಾಗಲಿರುವ 27 ಸದಸ್ಯರ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಶನಿವಾರ ಬಿಡುಗಡೆ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದು, ನಿರ್ಮಲಾ ಸೀತಾರಾಮನ್ ಅವರನ್ನ ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ.
BJP president JP Nadda announces the Election Manifesto Committee for the Lok Sabha Elections 2024.
The committee will be headed by Defence Minister Rajnath Singh. pic.twitter.com/EovdqOq74T
— ANI (@ANI) March 30, 2024
ಇನ್ನು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರಾಗಿ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಹೆಚ್ಚುವರಿಯಾಗಿ, 27 ಸದಸ್ಯರ ಸಮಿತಿಯು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡಿದೆ. ಇನ್ನು ವಸುಂಧರಾ ರಾಜೆ ಮತ್ತು ಸ್ಮೃತಿ ಇರಾನಿ ಪಟ್ಟಿಯಲ್ಲಿದ್ದಾರೆ.
TCS Jobs : ‘TCS’ನಲ್ಲಿ ಹೊಸಬರ ನೇಮಕಾತಿ ಪ್ರಾರಂಭ ; 3.5 ಲಕ್ಷ ಉದ್ಯೋಗಿಗಳಿಗೆ ‘AI’ ತರಬೇತಿ