BIG NEWS: ಕೊರೋನಾ ಬೆನ್ನಲ್ಲೆ ಹೆಚ್ಚಾದ ಹಕ್ಕಿಜ್ವರದ ಭೀತಿ: ಕೇರಳದ ಕುಟ್ಟನಾಡಿನಲ್ಲಿ ಬಾತುಕೋಳಿಗೆ ಹಕ್ಕಿಜ್ವರ ದೃಢ, ನಾಶಕ್ಕೆ ಸರ್ಕಾರ ಸೂಚನೆ

ತಿರುವನಂತಪುರ: ಒಮಿಕ್ರಾನ್ ಭೀತಿ ( Omicron Variant ) ಒಂದೆಡೆಯಾದ್ರೇ.. ಕೊರೋನಾ ಪ್ರಕರಣಗಳ ( Coronavirus ) ಸಂಖ್ಯೆಯಲ್ಲಿ ಹೆಚ್ಚಳ ಆತಂಕದ ಶಾಕ್ ಮತ್ತೊಂದೆಡೆ. ಇದರ ನಡುವೆ ಕೇರಳದಲ್ಲಿ ಕೊರೋನಾ ಜೊತೆ ಜೊತೆಗೆ ಈಗ ಹಕ್ಕಿ ಜ್ವರದ ಹೆಚ್ಚಾಗಿದ್ದು, ಅಲ್ಲಾಪುಜಾದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿಜ್ವರ ( bird flu ) ಹೆಚ್ಚಾಗಿ, ಸರ್ಕಾರ ಕೋಳಿ, ಬಾತುಕೋಳಿ, ಮೊಟ್ಟೆಗಳನ್ನು ನಾಶ ಮಾಡೋದಕ್ಕೆ ಸೂಚಿಸಿದೆ. ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿ ಆತ್ಮಹತ್ಯೆಗೆ ಶರಣು: ಡೆತ್ ನೋಟ್ ನಲ್ಲಿ ಏನ್ … Continue reading BIG NEWS: ಕೊರೋನಾ ಬೆನ್ನಲ್ಲೆ ಹೆಚ್ಚಾದ ಹಕ್ಕಿಜ್ವರದ ಭೀತಿ: ಕೇರಳದ ಕುಟ್ಟನಾಡಿನಲ್ಲಿ ಬಾತುಕೋಳಿಗೆ ಹಕ್ಕಿಜ್ವರ ದೃಢ, ನಾಶಕ್ಕೆ ಸರ್ಕಾರ ಸೂಚನೆ