Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿದ್ಯುತ್ ಗ್ರಾಹಕರ ಗಮನಕ್ಕೆ : ಇಂದಿನಿಂದ 3 ದಿನ ‘ಬಿಲ್ಲಿಂಗ್ ಸೇರಿ ಇನ್ನಿತರ ಬೆಸ್ಕಾಂ ಸೇವೆ’ ಅಲಭ್ಯ | BESCOM
KARNATAKA

ವಿದ್ಯುತ್ ಗ್ರಾಹಕರ ಗಮನಕ್ಕೆ : ಇಂದಿನಿಂದ 3 ದಿನ ‘ಬಿಲ್ಲಿಂಗ್ ಸೇರಿ ಇನ್ನಿತರ ಬೆಸ್ಕಾಂ ಸೇವೆ’ ಅಲಭ್ಯ | BESCOM

By kannadanewsnow5730/01/2025 7:13 AM

ಬೆಂಗಳೂರು: ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳಲ್ಲಿ (ನಾನ್ ಆರ್ಎಪಿಡಿಆರ್ ಪಿ) ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ದಿನಾಂಕ 30.01.2025 ರಿಂದ 01.02.2025 (3 ದಿನ)ರ ವರೆಗೆ ಬಿಲ್ಲಿಂಗ್, ಹೊಸ ಸಂಪರ್ಕ ಹಾಗೂ ತಂತ್ರಾಂಶ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ. ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬೆಸ್ಕಾಂ ಗ್ರಾಮಾಂತರ ಪ್ರದೇಶಗಳಲ್ಲಿ ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಕೈಗೊಳ್ಳಲಾಗಿದೆ. ಈ ಕಾರಣದಿಂದ ಜನವರಿ 30 ರಿಂದ ಫೆಬ್ರವರಿ 1ರವರೆಗೆ ಮೂರು ದಿನಗಳ ಕಾಲ ಬಿಲ್ಲಿಂಗ್, ಹೊಸ ಸಂಪರ್ಕ, ತಂತ್ರಾಂಶ ಆಧಾರಿತ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿ, ಬೆಸ್ಕಾಂ ವ್ಯಾಪ್ತಿಯ ಉಳಿದ 7 ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಸಂಗ್ರಹ ಹೊರತು ಪಡಿಸಿ ತಂತ್ರಾಂಶ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

'Billing and other BESCOM services' to be not available from today | BESCOM ವಿದ್ಯುತ್ ಗ್ರಾಹಕರ ಗಮನಕ್ಕೆ : ನಾಳೆ
Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM2 Mins Read

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM1 Min Read

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM1 Min Read
Recent News

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM

ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ

23/04/2026 9:56 PM
State News
KARNATAKA

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

By kannadanewsnow0923/04/2026 11:02 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ…

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM

ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ

23/04/2026 9:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.