BIGG NEWS : ‘ಶಿವ-ಪಾರ್ವತಿ ವೇಷ’ ತೊಟ್ಟು ಹಣದುಬ್ಬರ ಕುರಿತು ಅಪಹಾಸ್ಯ ; ಕಲಾವಿದನ ವಿರುದ್ಧ ಪ್ರಕರಣ ದಾಖಲು

ನಾಗಾಂವ್ : ಅಸ್ಸಾಂನ ನಾಗಾಂವ್ʼನಲ್ಲಿ ಶಿವನ ಪಾತ್ರ ಮಾಡಿದ್ದ ಕಲಾವಿದನನ್ನ ಪೊಲೀಸರು ಬಂಧಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧಿತ ಕಲಾವಿದ ಯಾವುದೋ ಸಾಮಾಜಿಕ ವಿಚಾರದಲ್ಲಿ ಶಿವನ ವೇಷ ಧರಿಸಿ ನಡುರಸ್ತೆಯಲ್ಲಿ ಬೀದಿ ನಾಟಕ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ದೇವರನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ಆತನನ್ನ ಬಂಧಿಸಲಾಗಿದೆ. ಮಾಹಿತಿ ಪ್ರಕಾರ, ಪೊಲೀಸರು ಶಿವನ ಪಾತ್ರದಲ್ಲಿ ನಟಿಸಿರುವ ಆರೋಪಿಯನ್ನ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನು ಭಗವಾನ್ ಶಂಕರನ ಪಾತ್ರ ನಿರ್ವಹಿಸಿದ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು … Continue reading BIGG NEWS : ‘ಶಿವ-ಪಾರ್ವತಿ ವೇಷ’ ತೊಟ್ಟು ಹಣದುಬ್ಬರ ಕುರಿತು ಅಪಹಾಸ್ಯ ; ಕಲಾವಿದನ ವಿರುದ್ಧ ಪ್ರಕರಣ ದಾಖಲು