ಬೆಂಗಳೂರು: ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರು. ಈ ನಡುವೆ ಹೈಕೋರ್ಟ್ ಮಧ್ಯೆ ಪ್ರವೇಶ ಮಾಡಿ ಮುಷ್ಕರ ನಡೆಸದಂತೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ನಿನ್ನೆ ಸಂಜೆಯಿಂದಲೇ ನೌಕರರು ತಮ್ಮ ಕೆಲಸದಲ್ಲಿ ಭಾಗವಹಿಸಿದ್ದಾರೆ.
ಈ ನಡುವೆ ಕೆಲವು ನೌಕರರರು ಮುಷ್ಕರದಲ್ಲಿ ಭಾಗವಹಿಸಿದ್ದು, ಅಂತಹವರ ವಿರುದ್ದ ಸಂಸ್ಥೆ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಸರ್ಕಾರ ಮುಷ್ಕರದಲ್ಲಿ ಭಾಗಿಯಾದ ಎಲ್ಲರಿಗೂ ಶಿಸ್ತುಕ್ರಮದ ನೊಟೀಸ್ ಜಾರಿ ಮಾಡಿದೆ ಎನ್ನಲಾಗಿದೆ.ನೌಕರರರೊಬ್ಬರಿಗೆ ನೀಡಿರುವ ನೋಟಿಸ್‌ನಲ್ಲಿ ಈ ಕೆಳಕಂಡತೆ ಉಲ್ಲೇಖ ಮಾಡಲಾಗಿದೆ.
ವಿಭಾಗೀಯ ನಿಯಂತ್ರಣಾಧಿಕಾರಿ/ಸ್ಸು ಪಾಲನಾಧಿಕಾರಿ, ಕಾರಸಂಸ್ಥೆ, ಬೆಂಗಳೂರು ಕೇಂದ್ರೀಯ ವಿಭಾಗ ಆದ: ನನ್ನ ಸಮಮದಲ್ಲಿ, ಘಟಕ ವೈವಾಕರು, ಘಟಕ-5 ಇವರು ಸಲ್ಲಿಸಿರುವ ವರದಿಯ ಅನಾರ ಹಾಗೂ ನನ್ನ ಮುಂದೆ ಹಾಜರಾದ ಉಖಲೆಗಳನುಸಾರ, ಶ್ರೀ ಹನುಮಪ್ಪ ಎಸ್ ಬಿರಾದಾರ್, ಕ ಕಂ- ನಿರ್ವಾಜ್, ಜಿಲ್ಲೆ ಗಂ563, Fir-5 add ವಿರುದ್ಧ ಮಾಡಲಾಗಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಇಷ್ಟು ಸಾಕ್ಷಾಧಾರಗಳು ಇರುವುದು ದೃಢಪಟ್ಟಿರುತ್ತದೆ. ಆದುದರಿಂದ, ಕರಾರಸಾಸಂಸ್ಥೆ, ನೌಕರದ (ನಡ ಮತ್ತು ಕಿತ್ತು) ನಿಯಮಾವಳಿ 1971d ನಿಯಮ (1) ಮಕ್ಕು ಅದರ ಜೊತೆ ಓದಲಾಗುವ ನಿಯಮ- 15ರಡಿಯಲ್ಲಿ ದತ್ತವಾಗಿರುವ ಅಧಿಕಾರದ ವ್ಯಾಪ್ತಿಯಲ್ಲಿ ಇವರು ಈ ಕೆಳಕಂಡ ದುರ್ನಗಳನ್ನು ಎಸಗಿರುವುದಾಗಿ ಆರೋಪಿಸುತ್ತೇನೆ.
1) ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ 2:05-08-2025 ರಿಂದ ‘ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ನೀವು 35-8-2013 ರಂದು ಯಾವುದೇ ರಜೆ ಅರ್ಜಿಯನ್ನು ಸಲ್ಲಿಸಲೇ ಈವರೆಗೆ ನಿಮ್ಮ ಹ ವ್ಯಕ್ತಿ ಅನಧಿಕೃತವಾಗಿ ಗೈರುಹಾಜರಾಗುವುದರ ಮೂಲಕ ಮೇಲ್ಕಂಡ ಗೂನು ಬಾಹಿರ ಮುಷ್ಕರಕ್ಕೆ ನಿಮ್ಮ ಬೆಂಬಲ ವ್ಯಕ್ತಪಡಿಸಿರುತ್ತೀರಿ. ತನ್ಮೂಲಕ ನೀವು ಘಟಕದ ದೈನಂದಿನ 100ಸೂಚಿ ಕಾರ್ಯಾಚರಣೆಗೆ ಕೆದರೆಯುಂಟು ಮಾಡಿರುವುದಲ್ಲದೇ ಕಾನೂನು ಹಿರ- ಮುಷ್ಕರದಲ್ಲಿ ಭಾಗವಹಿಸಿ ಸಂಸ್ಥೆಯ ನೌಕರನಿಗೆ ಕಕ್ಕುದಲ್ಲದ ರೀತಿಯಲ್ಲಿ ವತಿಸಿರುತ್ತೀರಿ.
2) “ಕರ್ನಾಟಕ ಅಗತ್ಯ ಸೇವಾ ನಿರ್ವಹಣೆ ಕಾಯಿದೆ 2011ರನ್ವಯ ರ್ಕಾಟಕ ರಾಜ್ಯ ರಸ್ತೆ ಸಾರಿಗೆ ಸಂಖ್ಯೆ, ಬೆಂಗಳೂರು : ಮಜನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸರಿಗೆ ಸಂಸ್ಥೆ ಕಕರಸಾ ಸಂಸ್ಥೆಗಳನ್ನು ಗಕ್ಕೆ ಸೇವೆ’ ಎಂದು ಘೋಷಿಸಿ ‘ಮುಷ್ಕರ ಹೂಡುವುದನ್ನು ನಿಷೇಧಿಸಿದ್ದರೂ ನೀವು ಏÀ5-08-2025 ರಂದು ಸಂಸ್ಥೆಯ ಕರ್ತವ್ಯಕ್ಕೆ ಅಧಿಕೃತವಾಗಿ ಗೈರುಹಾಜರಾಗಿ ಕಾನೂನು ಬಾಹಿಕ ‘ದಿ ಸ್ವಾವಧಿ ಮುಷ್ಕರ’ದಲ್ಲಿ ಭಾಗಿಯಾಗಿ ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ “ಅಗತ್ಯ ಸೇವೆ” ಒದಗಿಸಲು ಅನಾನುಕೂಲತೆಯಾಗಿ ಮತ್ತು ಸಾರ್ವಜನಿಕರಿಂದ ಸಂಸ್ಥೆಯ ಬಗ್ಗೆ ಕಟ್ಟ ಅಭಿನಯ ಉಂಟಾಗಲು ನೀವು ಉರಣರಾಗಿರುತ್ತೀರಿ.
3) ಘನ ಕರ್ನಾಟಕ ಸರ್ಕರದ ಅಧಿಸೂಚನೆ ಸಂಕಾರ 44 ಎಲ್‌ಡಬ್ಲ್ಯೂ – 2024 2:14-07- 20150g ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಕೈಗಾರಿಕಾ ವಿವಾದ ಕಾಯ್ದೆ ಕಲ9 2(1)(vi) ಅಡಿಯಲ್ಲಿ ‘ಸರ್ವಜನಿಕ ಉಪಯುಕ್ತ ಸೇವೆ” ಎಂದು ಘೋಷಿಸಿರುತ್ತದೆ. ಕೈಗಾರಿಕಾ ವಿವಾದ ಕಾಯ್ದೆಯ ಕಲಂ ೩d)ದಲ್ಲಿ ಕೈಗಾರಿಕಾ ವಿವಾದದ ಸಂಧಾನ ಪ್ರಕ್ರಿಯೆಯಲ್ಲಿ ಬಾಕಿ ಇರುವಾಗ ಉರ್ಮಿಕರು, ಯಾವುದೇ ಮುಷ್ಕರ ಹೂಡಿವಾರಗಟ ನಿಯಮವಿರುತ್ತದೆ. ಆದರೆ ನೀವು 205-00-2025 ಮುಂದುವರೆದಂತೆ ನಿಮ್ಮ ಸದ್ಯಕ್ಕೆ ಗೈರುಹಾಜರಾಗಿ ಮುಷ್ಕರದಲ್ಲಿ ಭಾಗಿಯಾಗಿ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡಿ ಸಂಸ್ಥೆಯ ಘನತಿಗೆ ಕುಂದುಂಟಾಗುವಂತೆ ವರ್ತಿಸಿರುತ್ತೀರಿ.
4) ನೀವು ಏಜಿ-08-2015 ರಂದು ಸಂಸ್ಥೆಯ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿ ‘ಅನಧಿಕೃತ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಸದರಿ ದಿನದಂದು ನಿಮಗೆ ನಿಯೋಜಿಕ ಅನುಸೂಚಿ ಸಂಖ್ಯೆ 80,81 ರಲ್ಲಿ. ಕಿ.ಮೀ. 043 ತಪ್ಪಾಗಲು ಮತ್ತು ಇದರಿಂದಾಗಿ ಸಂಸ್ಥೆಯ ಸಾರಿಗೆ ಆದಾಯ ರೂ.48,719,- ನಷ್ಟವಾಗಲು ನೀವು ನೇರವಾಗಿ ಹೊಣೆಗಾರರಾಗಿರುತ್ತೀರಿ ಅಂಥ ತಿಳಿಸಿದೆ.