ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ 13 ವರ್ಷ ಅಪ್ರಾಪ್ತೆ ಬಾಲಕಿಯ 25 ವಾರಗಳ ಭ್ರೂಣವನ್ನು ತೆಗೆಸಲು ಹೈಕೋರ್ಟ್ ಅನುಮತಿ ನೀಡಿದೆ.

BIGG NEWS : ಶೀಘ್ರವೇ ರಾಜ್ಯದಲ್ಲಿ ಮತ್ತೆ 500 ಜನೌಷಧಿ ಮಳಿಗೆ ಸ್ಥಾಪನೆ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಬಲವಂತದ ಲೈಂಗಿಕ ಕ್ರಿಯೆಗೆ ತುತ್ತಾದ ಪರಿಣಾಮ ಗರ್ಭ ಧರಿಸಿರುವ ಸಂತ್ರಸ್ತೆ ತನ್ನ ತಾಯಿ ಮೂಲಕ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಹೊರಡಿಸಿದೆ.

WATCH VIDEO: ಹೆಂಡ ಕುಡಿದ ಮತ್ತಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ!, ನಶೆ ಇಳುದ್ಮೇಲೆ ಅವನ ಪರಿಸ್ಥಿತಿ ಏನಾಯ್ತು ಇಲ್ಲಿ ನೋಡಿ

13 ವರ್ಷದ ಅಪ್ರಾಪ್ತ ಬಾಲಕಿಯ ಭ್ರೂಣ ತೆಗೆಯಲು ವಾಣಿ ವಿಲಾಸ ಆಸ್ಪತ್ರೆಯ ಅಧೀಕ್ಷಕರಿಗೆ ನಿರ್ದೇಶನ ನೀಡಿದ್ದು, ಸರ್ಕಾರಿ ವೆಚ್ಚದಲ್ಲಿ ಭ್ರೂಣವನ್ನು ತೆಗೆಯಬೇಕು. ಅದಕ್ಕೂ ಮುನ್ನ ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಿ, ಆ ಪ್ರಕ್ರಿಯೆಯಿಂದ ಸಂತ್ರಸ್ತೆಯ ಜೀವಕ್ಕೆ ಹಾನಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

BIGG NEWS : ಹೊನ್ನಾಳಿ ಚಂದ್ರು ಸಾವಿನ ಪ್ರಕರಣ : `FSL’ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

Share.
Exit mobile version