ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಮಾಡಿದ ‘ಅದ್ಭುತ’ ಪ್ರಯತ್ನಗಳಿಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಟ್ರಂಪ್ ನಾಮನಿರ್ದೇಶನಗೊಂಡಿರುವುದು ಇದು ನಾಲ್ಕನೇ ಬಾರಿಯಾಗಿದೆ.
ಈ ಸಂಬಂಧ ರಿಪಬ್ಲಿಕನ್ ಸಂಸದೆ ಕ್ಲೌಡಿಯಾ ಟೆನ್ನಿ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಾಗ ಟ್ರಂಪ್ ಅವರ, ಅಬ್ರಹಾಂ ಒಪ್ಪಂದಗಳ ಮೂಲಕ ಇಸ್ರೇಲ್, ಬಹ್ರೇನ್, ಮೊರಾಕೊ, ಸುಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಶಾಂತಿಯನ್ನ ಸ್ಥಾಪಿಸುವ ಪ್ರಯತ್ನಗಳನ್ನ ಗುರುತಿಸಲಾಯಿತು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್’ ಇರಕೂಡದು- ಸಿ.ಎಂ ಸಿದ್ದರಾಮಯ್ಯ
BREAKING : ‘ED ಅಧಿಕಾರಿ’ಗಳ ವಿರುದ್ಧವೇ ‘FIR’ ದಾಖಲಿಸಿದ ಜಾರ್ಖಂಡ್ ಸಿಎಂ ‘ಹೇಮಂತ್ ಸೊರೆನ್’
BREAKING : ‘ವಿಪ್ರೋ’ದಿಂದ ನೂರಾರು ಮಧ್ಯಮ ಮಟ್ಟದ ‘ಉದ್ಯೋಗಿಗಳು ವಜಾ’ : ವರದಿ