Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬ್ಯಾಂಕ್ ಚೆಕ್ ಬರೆಯುವಾಗ Lakh ಅಥವಾ Lac? ನಿಮಗೂ ಈ ಕನ್ಫ್ಯೂಷನ್ ಇದೆಯಾ? RBI ನಿಯಮ ಏನು ಹೇಳುತ್ತೆ ನೋಡಿ!

ಐಪಿಎಲ್ 2026: ಮುಂಬೈ ವಿರುದ್ಧ 30 ರನ್‌ಗಳ ಭರ್ಜರಿ ಜಯ; ಪ್ಲೇಆಫ್‌ನ ಕೊನೆಯ ಸ್ಥಾನ ಭದ್ರಪಡಿಸಿಕೊಂಡ ರಾಜಸ್ಥಾನ್ ರಾಯಲ್ಸ್!

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ‘ಡಿಜಿಟಲ್ TC’ |Digital TC

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE : ನೈಜೀರಿಯಾದಲ್ಲಿ ಘೋರ ದುರಂತ : ನದಿಯಲ್ಲಿ ದೋಣಿ ಮಗುಚಿ 27 ಮಂದಿ ಸಾವು, 100 ಕ್ಕೂ ಹೆಚ್ಚು ಜನ ನಾಪತ್ತೆ |Boat Accident
WORLD

BIG UPDATE : ನೈಜೀರಿಯಾದಲ್ಲಿ ಘೋರ ದುರಂತ : ನದಿಯಲ್ಲಿ ದೋಣಿ ಮಗುಚಿ 27 ಮಂದಿ ಸಾವು, 100 ಕ್ಕೂ ಹೆಚ್ಚು ಜನ ನಾಪತ್ತೆ |Boat Accident

By kannadanewsnow57

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮಗುಚಿ ಕನಿಷ್ಠ 100 ಪ್ರಯಾಣಿಕರು ನಾಪತ್ತೆಯಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮಹಿಳೆಯರು ಎಂದು ವರದಿಯಾಗಿದೆ.

“ಶುಕ್ರವಾರ ಮುಂಜಾನೆ, ಸುಮಾರು 200 ಪ್ರಯಾಣಿಕರನ್ನು ಹೊತ್ತ ದೋಣಿ ಕೋಗಿ ರಾಜ್ಯದಿಂದ ನೆರೆಯ ಆಹಾರ ಮಾರುಕಟ್ಟೆಗಾಗಿ ಹೊರಟಿತು. ಈ ಸಮಯದಲ್ಲಿ ನೈಜರ್ ನದಿಯಲ್ಲಿ ದೋಣಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ನಾವು ತೀವ್ರ ಶೋಧ ಕಾರ್ಯಾಚರಣೆಯನ್ನ ಪ್ರಾರಂಭಿಸುತ್ತಿದ್ದೇವೆ” ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.

ಕನಿಷ್ಠ 100 ಪ್ರಯಾಣಿಕರು ನಾಪತ್ತೆಯಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನದಿನಲ್ಲಿ ದೋಣಿ ಮಗುಚಲು ಓವರ್ಲೋಡ್ ಕಾರಣವಾಗಿರಬಹುದು.

BIG UPDATE: 27 dead BIG UPDATE: Terrible tragedy in Nigeria: 27 dead more than 100 missing after boat capsizes in Nigeria |Boat Accident more than 100 missing after boat capsizes in river | Boat Accident
Share. Facebook Twitter LinkedIn WhatsApp Email

Related Posts

BIG UPDATE : ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ ಪ್ರೆಸ್ ರೈಲು ಗುರಿಯಾಗಿಸಿ ಆತ್ಮಾಹುತಿ ಬಾಂಬ್ ದಾಳಿ : 30 ಜನ ಸಾವು.!

2 Mins Read

BREAKING : ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟ : 23 ಜನರು ಸಾವು, 47 ಜನರಿಗೆ ಗಂಭೀರ ಗಾಯ!

2 Mins Read

BREAKING : ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪ್ಯಾಸೆಂಜರ್ ರೈಲು ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿ: ಕನಿಷ್ಠ 20 ಜನರಿಗೆ ಗಂಭೀರ ಗಾಯ

1 Min Read
Recent News

ಬ್ಯಾಂಕ್ ಚೆಕ್ ಬರೆಯುವಾಗ Lakh ಅಥವಾ Lac? ನಿಮಗೂ ಈ ಕನ್ಫ್ಯೂಷನ್ ಇದೆಯಾ? RBI ನಿಯಮ ಏನು ಹೇಳುತ್ತೆ ನೋಡಿ!

ಐಪಿಎಲ್ 2026: ಮುಂಬೈ ವಿರುದ್ಧ 30 ರನ್‌ಗಳ ಭರ್ಜರಿ ಜಯ; ಪ್ಲೇಆಫ್‌ನ ಕೊನೆಯ ಸ್ಥಾನ ಭದ್ರಪಡಿಸಿಕೊಂಡ ರಾಜಸ್ಥಾನ್ ರಾಯಲ್ಸ್!

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ‘ಡಿಜಿಟಲ್ TC’ |Digital TC

BIG NEWS : ರಾಜ್ಯದ ರೈತರ ಗಮನಕ್ಕೆ : `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

State News
KARNATAKA

ಬ್ಯಾಂಕ್ ಚೆಕ್ ಬರೆಯುವಾಗ Lakh ಅಥವಾ Lac? ನಿಮಗೂ ಈ ಕನ್ಫ್ಯೂಷನ್ ಇದೆಯಾ? RBI ನಿಯಮ ಏನು ಹೇಳುತ್ತೆ ನೋಡಿ!

By kannadanewsnow57 KARNATAKA 2 Mins Read

ಇಂದಿನ ಡಿಜಿಟಲ್ ಜಮಾನಾದಲ್ಲಿ ಮೊಬೈಲ್ ಮೂಲಕವೇ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ (Online Money Transfer) ಮಾಡಬಹುದು. ಆದರೂ ಕೂಡ ದೊಡ್ಡ…

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ‘ಡಿಜಿಟಲ್ TC’ |Digital TC

BIG NEWS : ರಾಜ್ಯದ ರೈತರ ಗಮನಕ್ಕೆ : `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾರ್ವಜನಿಕರೇ ಗಮನಿಸಿ : ಸರ್ಕಾರಿ ಆಸ್ಪತ್ರೆಗಳಲ್ಲಿನ ಕುಂದು ಕೊರತೆ ದೂರು ನೀಡಲು ಜಸ್ಟ್ ಈ ವಾಟ್ಸಾಪ್ ನಂಬರ್ ಮೆಸೇಜ್ ಮಾಡಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.