Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮುಂದುವರಿದ ಯತೀಂದ್ರ ಹಸ್ತಕ್ಷೇಪ : ಗೃಹ ಸಚಿವ ಪರಮೇಶ್ವರ್ ಮುಂದೇನೆ ತನ್ವೀರ್ ಸೇಠ್ ಅಸಮಾಧಾನ!

08/02/2026 4:32 PM

BREAKING : ಲಕ್ಕುಂಡಿಯಲ್ಲಿರುವ ನಿಧಿಗೆ ಇದೆಯಾ ಸರ್ಪಗಾವಲು? : ಉತ್ಖನನ ವೇಳೆ ಬೃಹತ್ ನಾಗರಹಾವಿನ ಪೊರೆ ಪತ್ತೆ!

08/02/2026 4:24 PM

BREAKING : ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಲ್ಯಾಂಡಿಗ ವೇಳೆ ಭದ್ರತಾ ವೈಫಲ್ಯ : ಅಧಿಕಾರಿಗಳು ತಬ್ಬಿಬ್ಬು!

08/02/2026 4:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE : ಜೂನ್‌ ತಿಂಗಳ ʻಗೃಹಲಕ್ಷ್ಮಿʼ ಹಣ ಇಂದು ಅಥವಾ ನಾಳೆ ಖಾತೆಗೆ ಜಮಾ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ
KARNATAKA

BIG UPDATE : ಜೂನ್‌ ತಿಂಗಳ ʻಗೃಹಲಕ್ಷ್ಮಿʼ ಹಣ ಇಂದು ಅಥವಾ ನಾಳೆ ಖಾತೆಗೆ ಜಮಾ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ

By kannadanewsnow5729/06/2024 10:46 AM

ಬೆಳಗಾವಿ : ಜೂನ್‌ ತಿಂಗಳ ಗೃಹಲಕ್ಷ್ಮಿ ಹಣ ಇಂದು, ಅಥವಾ ನಾಳೆ ಯಜಮಾನಿಯರ ಖಾತೆಗೆ ಕ್ರೆಡಿಟ್‌ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದಾರೆ.

ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಹಿಳೆಯರು ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಮೇ, ಜೂನ್‌ ತಿಂಗಳ ಹಣ ಹಾಕಿದ್ದೇವೆ. ಇಂದು ಅಥವಾ ನಾಳೆ ಯಜಮಾನಿಯರ ಖಾತೆಗೆ ಹಣ ಕ್ರೆಡಿಟ್‌ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ. ಐದು ವರ್ಷಗಳ ವರೆಗೂ ಗೃಹಲಕ್ಷ್ಮಿ ಯೋಜನೆ ಇರಲಿದೆ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಇಲಾಖೆಯಿಂದ ಗೃಹಲಕ್ಷ್ಮಿ ಹಣ ಖಾತೆಗೆ ಹಾಕುವ ಕೆಲಸ ನಡೆಯುತ್ತಿದ್ದು, ಇಂದು ಅಥವಾ ನಾಳೆ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.

ಹಣ ಬಾರದಿದ್ದರೆ ಯಜಮಾನಿಯರು ತಪ್ಪದೇ ಈ ಕೆಲಸ ಮಾಡಿ

ಗೃಹಲಕ್ಷ್ಮಿ ಹಣ ಹಣ ಬಾರದೇ ಇರುವ ಫಲಾನುಭವಿಗಳು ತಪ್ಪದೇ ಈ ಕೆಲಸ ಮಾಡಿದ್ರೆ ಖಾತೆಗೆ ಒಟ್ಟಿಗೆ ಹಣ ಜಮಾ ಆಗಲಿದೆ.

ರಾಜ್ಯ ಸರ್ಕಾರವು ಮೊದಲಿಗೆ ಪೆಂಡಿಂಗ್(Gruhalakshmi Pending Money)ಇರುವ ಎಲ್ಲಾ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ ಬಳಿಕ 11 ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.

ಇನ್ನೂ ಸಾಕಷ್ಟು ಜನ ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದರು ಕೂಡ ಆಧಾರ ಸೀಡಿಂಗ್ (Aadhar seeding) ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ–ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ–ಕೆವೈಸಿ ಅಪ್‌ಡೇಟ್‌ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದು ಎನ್ನಲಾಗಿದೆ.

BIG UPDATE : ಜೂನ್‌ ತಿಂಗಳ ʻಗೃಹಲಕ್ಷ್ಮಿʼ ಹಣ ಇಂದು ಅಥವಾ ನಾಳೆ ಖಾತೆಗೆ ಜಮಾ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ BIG UPDATE: 'Grihalakshmi' money for June to be credited to account today or tomorrow: Minister Laxmi Hebbalkar
Share. Facebook Twitter LinkedIn WhatsApp Email

Related Posts

BIG NEWS : ಮುಂದುವರಿದ ಯತೀಂದ್ರ ಹಸ್ತಕ್ಷೇಪ : ಗೃಹ ಸಚಿವ ಪರಮೇಶ್ವರ್ ಮುಂದೇನೆ ತನ್ವೀರ್ ಸೇಠ್ ಅಸಮಾಧಾನ!

08/02/2026 4:32 PM1 Min Read

BREAKING : ಲಕ್ಕುಂಡಿಯಲ್ಲಿರುವ ನಿಧಿಗೆ ಇದೆಯಾ ಸರ್ಪಗಾವಲು? : ಉತ್ಖನನ ವೇಳೆ ಬೃಹತ್ ನಾಗರಹಾವಿನ ಪೊರೆ ಪತ್ತೆ!

08/02/2026 4:24 PM1 Min Read

BREAKING : ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಲ್ಯಾಂಡಿಗ ವೇಳೆ ಭದ್ರತಾ ವೈಫಲ್ಯ : ಅಧಿಕಾರಿಗಳು ತಬ್ಬಿಬ್ಬು!

08/02/2026 4:10 PM1 Min Read
Recent News

BIG NEWS : ಮುಂದುವರಿದ ಯತೀಂದ್ರ ಹಸ್ತಕ್ಷೇಪ : ಗೃಹ ಸಚಿವ ಪರಮೇಶ್ವರ್ ಮುಂದೇನೆ ತನ್ವೀರ್ ಸೇಠ್ ಅಸಮಾಧಾನ!

08/02/2026 4:32 PM

BREAKING : ಲಕ್ಕುಂಡಿಯಲ್ಲಿರುವ ನಿಧಿಗೆ ಇದೆಯಾ ಸರ್ಪಗಾವಲು? : ಉತ್ಖನನ ವೇಳೆ ಬೃಹತ್ ನಾಗರಹಾವಿನ ಪೊರೆ ಪತ್ತೆ!

08/02/2026 4:24 PM

BREAKING : ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಲ್ಯಾಂಡಿಗ ವೇಳೆ ಭದ್ರತಾ ವೈಫಲ್ಯ : ಅಧಿಕಾರಿಗಳು ತಬ್ಬಿಬ್ಬು!

08/02/2026 4:10 PM

BIG NEWS : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಕ್ಕೆ, ಮೂವರು ಅರೆಸ್ಟ್

08/02/2026 3:38 PM
State News
KARNATAKA

BIG NEWS : ಮುಂದುವರಿದ ಯತೀಂದ್ರ ಹಸ್ತಕ್ಷೇಪ : ಗೃಹ ಸಚಿವ ಪರಮೇಶ್ವರ್ ಮುಂದೇನೆ ತನ್ವೀರ್ ಸೇಠ್ ಅಸಮಾಧಾನ!

By kannadanewsnow0508/02/2026 4:32 PM KARNATAKA 1 Min Read

ಮೈಸೂರು : ಇಂದಿನ ಇಲಾಖೆಯಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್ ಇತ್ತೀಚಿಗೆ ರಾಜೀನಾಮೆ…

BREAKING : ಲಕ್ಕುಂಡಿಯಲ್ಲಿರುವ ನಿಧಿಗೆ ಇದೆಯಾ ಸರ್ಪಗಾವಲು? : ಉತ್ಖನನ ವೇಳೆ ಬೃಹತ್ ನಾಗರಹಾವಿನ ಪೊರೆ ಪತ್ತೆ!

08/02/2026 4:24 PM

BREAKING : ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಲ್ಯಾಂಡಿಗ ವೇಳೆ ಭದ್ರತಾ ವೈಫಲ್ಯ : ಅಧಿಕಾರಿಗಳು ತಬ್ಬಿಬ್ಬು!

08/02/2026 4:10 PM

BIG NEWS : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಕ್ಕೆ, ಮೂವರು ಅರೆಸ್ಟ್

08/02/2026 3:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.