Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಯೂಟ್ಯೂಬ್‌ ‘ಜಾಮ್‌’: ಜಗತ್ತಿನಾದ್ಯಂತ ವೀಡಿಯೊ ಸ್ಟ್ರೀಮಿಂಗ್ ಸ್ಥಗಿತ, ಕಂಗಾಲಾದ ಬಳಕೆದಾರರು !

18/02/2026 7:55 AM

ಈ ಗಿಡದ ಎಲೆಯಲ್ಲಿದೆ 100 ಕ್ಕೂ ಹೆಚ್ಚು ರೋಗಗಳನ್ನು ಓಡಿಸುವ ಶಕ್ತಿ !

18/02/2026 7:54 AM

ಏನಿದು `Sarvam Kaze’? ಪ್ರಧಾನಿ ಮೋದಿ ಧರಿಸಿದ `ಮೇಡ್-ಇನ್-ಇಂಡಿಯಾ AI’ ಕನ್ನಡಕದ ವಿಶೇಷತೆಗಳೇನು? ತಿಳಿಯಿರಿ

18/02/2026 7:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE : ಜೈಪುರದಲ್ಲಿ ‘CNG’ ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡು ದುರಂತ : ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿಕೆ, ಭಯಾನಕ ವಿಡಿಯೋ ವೈರಲ್.!
INDIA

BIG UPDATE : ಜೈಪುರದಲ್ಲಿ ‘CNG’ ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡು ದುರಂತ : ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿಕೆ, ಭಯಾನಕ ವಿಡಿಯೋ ವೈರಲ್.!

By kannadanewsnow5721/12/2024 10:40 AM

ಜೈಪುರ : ಗ್ಯಾಸ್ ಟ್ಯಾಂಕರ್ ಒಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಪೋಟಗೊಂಡ ಪರಿಣಾಮ ಭೀಕರ ಅವಘಡ ಸಂಭವಿಸಿ 16 ಮಂದಿ ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರ-ಅಜ್ಮೇರ್ ಹೆದ್ದಾರಿಯ ಭಂಕ್ರೋಟಾ ಎಂಬಲ್ಲಿ ನಡೆದಿದೆ.

ಜೈಪುರದಲ್ಲಿ ಸಿಎನ್’ಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 16 ಮಂದಿ ಸಜೀವ ದಹನರಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.

जयपुर के भांकरोटा इलाके में टैंकर में ब्लास्ट का हादसा भयावह है. सूचना मिल रही है कि करीब 20-30 लोग बुरी तरह झुलसे हैं. वहीं पास में एक पाइप फैक्ट्री जलकर पूरी राख हो गई.#JaipurNews pic.twitter.com/RPvczsFt62

— Avdhesh Pareek (@Zinda_Avdhesh) December 20, 2024

ರಾಜಸ್ಥಾನದ ಜೈಪುರದ ಅಜ್ಮೀರ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಶುಕ್ರವಾರ ಬೆಳಿಗ್ಗೆ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಮತ್ತು ಸಿಎನ್ಜಿ (CNG) ಟ್ರಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಟ್ರಕ್ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. .ಘಟನೆಯಲ್ಲಿ 30 ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿದೆ. ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.

BIG UPDATE : ಜೈಪುರದಲ್ಲಿ ‘CNG’ ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡು ದುರಂತ : ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿಕೆ BIG UPDATE: CNG GAS TANKER EXPLODES IN Jaipur death toll rises to 16 video goes viral ಭಯಾನಕ ವಿಡಿಯೋ ವೈರಲ್.!
Share. Facebook Twitter LinkedIn WhatsApp Email

Related Posts

BREAKING: ಯೂಟ್ಯೂಬ್‌ ‘ಜಾಮ್‌’: ಜಗತ್ತಿನಾದ್ಯಂತ ವೀಡಿಯೊ ಸ್ಟ್ರೀಮಿಂಗ್ ಸ್ಥಗಿತ, ಕಂಗಾಲಾದ ಬಳಕೆದಾರರು !

18/02/2026 7:55 AM1 Min Read

ಏನಿದು `Sarvam Kaze’? ಪ್ರಧಾನಿ ಮೋದಿ ಧರಿಸಿದ `ಮೇಡ್-ಇನ್-ಇಂಡಿಯಾ AI’ ಕನ್ನಡಕದ ವಿಶೇಷತೆಗಳೇನು? ತಿಳಿಯಿರಿ

18/02/2026 7:45 AM3 Mins Read

`AI’ ಬದಲಾಯಿಸಲಿರುವ ಉದ್ಯೋಗಗಳ ಪಟ್ಟಿ ಬಹಿರಂಗಪಡಿಸಿದ ಮೈಕ್ರೋಸಾಫ್ಟ್ !

18/02/2026 7:37 AM2 Mins Read
Recent News

BREAKING: ಯೂಟ್ಯೂಬ್‌ ‘ಜಾಮ್‌’: ಜಗತ್ತಿನಾದ್ಯಂತ ವೀಡಿಯೊ ಸ್ಟ್ರೀಮಿಂಗ್ ಸ್ಥಗಿತ, ಕಂಗಾಲಾದ ಬಳಕೆದಾರರು !

18/02/2026 7:55 AM

ಈ ಗಿಡದ ಎಲೆಯಲ್ಲಿದೆ 100 ಕ್ಕೂ ಹೆಚ್ಚು ರೋಗಗಳನ್ನು ಓಡಿಸುವ ಶಕ್ತಿ !

18/02/2026 7:54 AM

ಏನಿದು `Sarvam Kaze’? ಪ್ರಧಾನಿ ಮೋದಿ ಧರಿಸಿದ `ಮೇಡ್-ಇನ್-ಇಂಡಿಯಾ AI’ ಕನ್ನಡಕದ ವಿಶೇಷತೆಗಳೇನು? ತಿಳಿಯಿರಿ

18/02/2026 7:45 AM

`AI’ ಬದಲಾಯಿಸಲಿರುವ ಉದ್ಯೋಗಗಳ ಪಟ್ಟಿ ಬಹಿರಂಗಪಡಿಸಿದ ಮೈಕ್ರೋಸಾಫ್ಟ್ !

18/02/2026 7:37 AM
State News
KARNATAKA

ಈ ಗಿಡದ ಎಲೆಯಲ್ಲಿದೆ 100 ಕ್ಕೂ ಹೆಚ್ಚು ರೋಗಗಳನ್ನು ಓಡಿಸುವ ಶಕ್ತಿ !

By kannadanewsnow5718/02/2026 7:54 AM KARNATAKA 2 Mins Read

ಪ್ರಕೃತಿಯು ಅನೇಕ ನೈಸರ್ಗಿಕ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧೀಯ ಸಸ್ಯಗಳನ್ನು ನೀಡಿದೆ. ಇವುಗಳೊಂದಿಗೆ, ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು…

ಜನನ ಪ್ರಮಾಣಪತ್ರ & ಆಧಾರ್‌ ನಲ್ಲಿ ಹೆಸರು ಬೇರೆ ಬೇರೆಯಾಗಿದೆಯೇ? ಜಸ್ಟ್ ಈ ರೀತಿ ಚೇಂಜ್ ಮಾಡಿ !

18/02/2026 7:30 AM

BIG NEWS: ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

18/02/2026 7:25 AM

ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಲು `ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ

18/02/2026 7:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.