Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೋವಿಡ್ ಲಸಿಕೆಗಳ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗಳು ಪೂರ್ತಿ ‘ತಪ್ಪು’ ; ‘ಬಯೋಕಾನ್’ ಮುಖ್ಯಸ್ಥೆ

03/07/2025 3:09 PM

‘ನಮ್ಮ ಲಸಿಕೆ ಸುರಕ್ಷಿತ, ಹಠಾತ್ ಸಾವುಗಳಿಗೆ ಕಾರಣವಲ್ಲ’ : ಹೃದಯಾಘಾತಕ್ಕೆ ‘ಲಸಿಕೆ’ ಕಾರಣ ಎಂದ ಸಿಎಂ ‘ಸಿದ್ದು’ಗೆ ‘ಕೋವಿಶೀಲ್ಡ್’ ಸ್ಪಷ್ಟನೆ

03/07/2025 2:55 PM

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

03/07/2025 2:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE : ಬೆಂಗಳೂರಿನಲ್ಲಿ 40 ಅಡಿ ಫ್ಲೈಓವರ್ ಮೇಲಿಂದ ಕಾರು ಬಿದ್ದು ಅಪಘಾತ : ಚಿಕಿತ್ಸೆ ಫಲಿಸದೇ ಓರ್ವ ಸಾವು!
KARNATAKA

BIG UPDATE : ಬೆಂಗಳೂರಿನಲ್ಲಿ 40 ಅಡಿ ಫ್ಲೈಓವರ್ ಮೇಲಿಂದ ಕಾರು ಬಿದ್ದು ಅಪಘಾತ : ಚಿಕಿತ್ಸೆ ಫಲಿಸದೇ ಓರ್ವ ಸಾವು!

By kannadanewsnow5703/09/2024 10:09 AM

ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 40 ಫ್ಲೈ ಓವರ್ ಮೇಲಿಂದ ಕೆಳಗೆ ಕಾರು ಬಿದ್ದ ಪ್ರಕರಣ ಸಂಬಂಧ ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಬೆಂಗಳೂರಿನ ಯಶವಂತಪುರದಲ್ಲಿ ಇಂದು ಮುಂಜಾನೆ 3.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 40 ಅಡಿ ಫ್ಲೈಓವರ್ ಮೇಲಿಂದ ಕಾರು ಬಿದ್ದು ಐವರು ಗಾಯಗೊಂಡಿದ್ದರು. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಬರೀಶ್ (26) ಯುವಕ ಸಾವನ್ನಪ್ಪಿದ್ದಾನೆ.

ಇನ್ನು ಗಂಭೀರವಾಗಿ ಗಾಯಗೊಂಡಿರುವ ಶಂಕರ್ ರಾಮ್, ಅನುಶ್ರೀ ಹಾಗೂ ಮಿಥುನ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

BIG UPDATE : ಬೆಂಗಳೂರಿನಲ್ಲಿ 40 ಅಡಿ ಫ್ಲೈಓವರ್ ಮೇಲಿಂದ ಕಾರು ಬಿದ್ದು ಅಪಘಾತ : ಚಿಕಿತ್ಸೆ ಫಲಿಸದೇ ಓರ್ವ ಸಾವು! BIG UPDATE: Car falls off 40-feet flyover in Bengaluru One dead
Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

03/07/2025 2:43 PM1 Min Read

BREAKING : ಬೆಂಗಳೂರಲ್ಲಿ ಭೀಕರ ಅಪಘಾತ : BMTC ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಗೆ ಗಂಭೀರ ಗಾಯ!

03/07/2025 1:37 PM1 Min Read

BIG NEWS : ರಾಜ್ಯದ ರೈತರೇ ಗಮನಿಸಿ : ಮೊಬೈಲ್ ನಲ್ಲೇ `ಜಮೀನಿನ ಪೋಡಿ ನಕ್ಷೆ’ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

03/07/2025 1:31 PM2 Mins Read
Recent News

ಕೋವಿಡ್ ಲಸಿಕೆಗಳ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗಳು ಪೂರ್ತಿ ‘ತಪ್ಪು’ ; ‘ಬಯೋಕಾನ್’ ಮುಖ್ಯಸ್ಥೆ

03/07/2025 3:09 PM

‘ನಮ್ಮ ಲಸಿಕೆ ಸುರಕ್ಷಿತ, ಹಠಾತ್ ಸಾವುಗಳಿಗೆ ಕಾರಣವಲ್ಲ’ : ಹೃದಯಾಘಾತಕ್ಕೆ ‘ಲಸಿಕೆ’ ಕಾರಣ ಎಂದ ಸಿಎಂ ‘ಸಿದ್ದು’ಗೆ ‘ಕೋವಿಶೀಲ್ಡ್’ ಸ್ಪಷ್ಟನೆ

03/07/2025 2:55 PM

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

03/07/2025 2:43 PM

BREAKING : ಖ್ಯಾತ ಲಿವರ್ಪೂಲ್ ತಾರೆ ‘ಡಯಾಗೊ’ ನಿಧನ, ಮದುವೆಯಾಗಿ 2 ವಾರ ಕಳೆದಿತ್ತಷ್ಟೇ.!

03/07/2025 2:39 PM
State News
KARNATAKA

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

By kannadanewsnow0903/07/2025 2:43 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಬಸ್ ಪಾಸ್…

BREAKING : ಬೆಂಗಳೂರಲ್ಲಿ ಭೀಕರ ಅಪಘಾತ : BMTC ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಗೆ ಗಂಭೀರ ಗಾಯ!

03/07/2025 1:37 PM

BIG NEWS : ರಾಜ್ಯದ ರೈತರೇ ಗಮನಿಸಿ : ಮೊಬೈಲ್ ನಲ್ಲೇ `ಜಮೀನಿನ ಪೋಡಿ ನಕ್ಷೆ’ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

03/07/2025 1:31 PM

BREAKING : ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ : ಎನ್.ರವಿಕುಮಾರ್ ವಿರುದ್ಧ ಸಭಾಪತಿಗೆ ದೂರು ಸಲ್ಲಿಕೆ

03/07/2025 1:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.