Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM

ಇರಾನ್ ಯುದ್ಧ ನೌಕೆ ಮುಳುಗಡೆ ; ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಿಮಾನ, 2 ಯುದ್ಧನೌಕೆಗಳ ನಿಯೋಜನೆ!

05/03/2026 9:45 PM

BREAKING: ಅಸ್ಸಾಂನಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡ ಸುಖೋಯ್-30MKI ಯುದ್ಧ ವಿಮಾನ; ಶೋಧ ಕಾರ್ಯ ಆರಂಭ

05/03/2026 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ : ‘ಹೊಸ ನೇಮಕಾತಿ ಅಧಿಸೂಚನೆ’ ಹೊರಡಿಸದಂತೆ ರಾಜ್ಯ ಸರ್ಕಾರ ಆದೇಶ!
KARNATAKA

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ : ‘ಹೊಸ ನೇಮಕಾತಿ ಅಧಿಸೂಚನೆ’ ಹೊರಡಿಸದಂತೆ ರಾಜ್ಯ ಸರ್ಕಾರ ಆದೇಶ!

By kannadanewsnow5726/11/2024 5:59 AM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಅದೇ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿದು ರಾಜ್ಯ ಸರ್ಕಾರ ಆದೇಶಿಸಿದೆ.

ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ದಿನಾಂಕ: 28.10.2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಲಾಗಿದೆ ಎಂದಿದ್ದಾರೆ.

ಈ ದಿನಾಂಕದ ಪೂರ್ವದಲ್ಲಿ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದಲ್ಲಿ ಅಥವಾ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದಲ್ಲಿ ಅಂತಹ ನೇಮಕಾತಿಗಳಿಗೆ ಹೊರಡಿಸಲಾಗಿದ್ದ, ಅಧಿಸೂಚನೆಯನ್ವಯವೇ ಪೂರ್ಣಗೊಳಿಸಬಹುದಾಗಿದೆ. ಮೇಲ್ಕಂಡ ಸೂಚನೆಗಳನ್ನು ಎಲ್ಲಾ ಆಯ್ಕೆ ಪ್ರಾಧಿಕಾರಗಳು/ನೇಮಕಾತಿ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸತಕ್ಕದು ಎಂದು ತಿಳಿಸಿದ್ದಾರೆ.

Big shock to job seekers: State govt orders not to issue 'new recruitment notification' ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ : 'ಹೊಸ ನೇಮಕಾತಿ ಅಧಿಸೂಚನೆ' ಹೊರಡಿಸದಂತೆ ರಾಜ್ಯ ಸರ್ಕಾರ ಆದೇಶ!
Share. Facebook Twitter LinkedIn WhatsApp Email

Related Posts

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM1 Min Read

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM1 Min Read

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿಮ್ಮ ‘ಮೊಬೈಲ್’ನಲ್ಲಿ ಈ ‘ತುರ್ತು ದೂರವಾಣಿ ಸಂಖ್ಯೆ’ಗಳು ಇರಲಿ

05/03/2026 9:25 PM2 Mins Read
Recent News

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM

ಇರಾನ್ ಯುದ್ಧ ನೌಕೆ ಮುಳುಗಡೆ ; ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಿಮಾನ, 2 ಯುದ್ಧನೌಕೆಗಳ ನಿಯೋಜನೆ!

05/03/2026 9:45 PM

BREAKING: ಅಸ್ಸಾಂನಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡ ಸುಖೋಯ್-30MKI ಯುದ್ಧ ವಿಮಾನ; ಶೋಧ ಕಾರ್ಯ ಆರಂಭ

05/03/2026 9:38 PM

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM
State News
KARNATAKA

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

By kannadanewsnow0905/03/2026 9:56 PM KARNATAKA 1 Min Read

​ರಾಯಚೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಹೊರಹೊಮ್ಮುತ್ತಿರುವ ‘ಪ್ರಜಾ ಸಮರ’ ಪತ್ರಿಕೆಯು ಈಗ ತನ್ನದೇ ಆದ ನೂತನ…

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿಮ್ಮ ‘ಮೊಬೈಲ್’ನಲ್ಲಿ ಈ ‘ತುರ್ತು ದೂರವಾಣಿ ಸಂಖ್ಯೆ’ಗಳು ಇರಲಿ

05/03/2026 9:25 PM

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತ ಚರ್ಚೆ ಅಪೂರ್ಣ: ಮತ್ತೊಮ್ಮೆ ಚರ್ಚೆಗೆ ನಿರ್ಧಾರ

05/03/2026 9:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.