ದೇಶದ ಜನತೆಗೆ ಬಿಗ್ ಶಾಕ್ ರೆಡಿ: ಮುಂದಿನ ತಿಂಗಳು ಮತ್ತೆ ಜಿಎಸ್ಟಿ ಪರಿಷ್ಕರಣೆ | GST Council Meeting

ನವದೆಹಲಿ: ಹಾಲು, ಮೊಸರು, ಅಕ್ಕಿ-ಜೋಳದ ಹಿಟ್ಟು ಸೇರಿದಂತೆ ಆಹಾರ ಪದಾರ್ಥಗಳ ಮೇಲಿನ ವಿಧಿಸಿದ್ದಂತ ತೆರಿಗೆಯನ್ನು ಜಿಎಸ್ಟಿ ಮಂಡಳಿ ವಾಪಾಸ್ ಪಡೆದಿತ್ತು. ಈ ಬೆನ್ನಲ್ಲೇ ಮತ್ತೊಂದು ಸುತ್ತಿನ ದರ ಪರಿಷ್ಕರಣೆಗಾಗಿ ಮುಂದಿನ ತಿಂಗಳು ಮತ್ತೆ ಸಭೆ ಸೇರಲಿದೆ. ಈ ಸಭೆಯಲ್ಲಿ ಕೆಲ ವಿನಾಯ್ತಿ ಸೇರಿದಂತೆ, ಮತ್ತೆ ಕೆಲ ದರ ಪರಿಷ್ಕರಣೆಯೂ ಆಗಲಿದೆ. ಹೀಗಾಗಿ ಮುಂದಿನ ತಿಂಗಳು ದೇಶದ ಜನತೆಗೆ ಮತ್ತೆ ಬಿಗ್ ಶಾಕ್ ರೆಡಿಯಾಗಿದೆ. ಹೌದು.. ಮುಂದಿನ ತಿಂಗಳ ಸೆಪ್ಟೆಂಬರ್ ನಲ್ಲಿ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ನಡೆಯಲಿದೆ. ಈ … Continue reading ದೇಶದ ಜನತೆಗೆ ಬಿಗ್ ಶಾಕ್ ರೆಡಿ: ಮುಂದಿನ ತಿಂಗಳು ಮತ್ತೆ ಜಿಎಸ್ಟಿ ಪರಿಷ್ಕರಣೆ | GST Council Meeting