Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಮುಕ್ತ ಅವಕಾಶ; ಸಂಕಷ್ಟದ ನಡುವೆಯೂ ಸ್ನೇಹ ಹಸ್ತ ಚಾಚಿದ ಇರಾನ್!

02/04/2026 8:02 PM

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM

BREAKING: ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಮುಹೂರ್ತ ಫಿಕ್ಸ್: ಮೂರೇ ವಾರದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ; ರಾಜ್ಯಸಭೆಯಲ್ಲಿ ರಿಜಿಜು ಘೋಷಣೆ!

02/04/2026 7:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !
KARNATAKA

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

By kannadanewsnow5712/03/2026 9:50 AM

ಬೆಂಗಳೂರು: ಅಡುಗೆ ಮನೆಯ ಬಜೆಟ್‌ ಮೇಲೆ ಈಗ ಯುದ್ಧದ ನೆರಳು ಬಿದ್ದಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಗಗನಕ್ಕೇರುತ್ತಿದೆ. ಕಳೆದ ನಾಲ್ಕೇ ದಿನಗಳಲ್ಲಿ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಾರದಲ್ಲೇ ಎರಡು ಬಾರಿ ದರ ಏರಿಕೆ!

ಕಳೆದ ವಾರವಷ್ಟೇ ಪ್ರತಿ ಲೀಟರ್‌ಗೆ ₹10 ಹೆಚ್ಚಳವಾಗಿದ್ದ ಅಡುಗೆ ಎಣ್ಣೆ, ಇದೀಗ ನಾಲ್ಕು ದಿನಗಳ ಅಂತರದಲ್ಲಿ ಮತ್ತೆ ₹8 ಏರಿಕೆ ಕಂಡಿದೆ. ಕೇವಲ ಎಣ್ಣೆ ಮಾತ್ರವಲ್ಲದೆ, ಎಲ್‌ಪಿಜಿ ಸಿಲಿಂಡರ್ ಬೆಲೆಯೂ ಏರಿಕೆಯಾಗಿರುವುದು ಗೃಹಿಣಿಯರ ಆತಂಕಕ್ಕೆ ಕಾರಣವಾಗಿದೆ.

ಮುಂದಿನ ವಾರದಲ್ಲಿ ಬೆಲೆಗಳು ಮತ್ತೆ ₹5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮುಂದಿನ ತಿಂಗಳ ವೇಳೆಗೆ ಅಡುಗೆ ಎಣ್ಣೆ ದರ ₹140 ರಿಂದ ₹150ರ ಗಡಿ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆ ದರ ಪಟ್ಟಿ (ಪ್ರತಿ ಲೀಟರ್‌ಗೆ):

ಸೂರ್ಯಕಾಂತಿ ಎಣ್ಣೆ (Sunflower Oil): ₹151 ರಿಂದ ₹175

ಸಾಸಿವೆ ಎಣ್ಣೆ (Mustard Oil): ₹193

ಎಳ್ಳೆಣ್ಣೆ (Sesame Oil): ₹290 ರಿಂದ ₹410

ದಿನದಿಂದ ದಿನಕ್ಕೆ ಬೆಲೆಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು:

ಅಡುಗೆ ಎಣ್ಣೆ ವಿಧ ಕಳೆದ ವಾರ (₹) ಈ ವಾರ (₹) ಮುಂದಿನ ವಾರ (ನಿರೀಕ್ಷಿತ ₹)
ಫಾಮ್ ಆಯಿಲ್ 128 137 142
ಸೂರ್ಯಕಾಂತಿ ಎಣ್ಣೆ 165 173 177
ಸಾಸಿವೆ ಎಣ್ಣೆ 164 167 170
ಎಳ್ಳೆಣ್ಣೆ 132 136 138

ಮುಂಜಾಗ್ರತಾ ಕ್ರಮವಾಗಿ ಎಣ್ಣೆ ಖರೀದಿ
“ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಅಂತಾರಾಷ್ಟ್ರೀಯ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ದರ ಇನ್ನು ಹೆಚ್ಚಾಗುವ ಭೀತಿಯಲ್ಲಿ ಜನರು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಖರೀದಿಸಲು ಮುಂದಾಗುತ್ತಿದ್ದಾರೆ,” ಎಂದು ಅಡುಗೆ ಎಣ್ಣೆ ವರ್ತಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಬಾಬು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಕೊಲ್ಲಿ ರಾಷ್ಟ್ರಗಳ ಸಂಘರ್ಷವು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲದ ಕಾರಣ, ಅಡುಗೆ ಮನೆಯ ಬಜೆಟ್ ಮೇಲೆ ಈ ಹೊರೆ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ.

Big shock for the common man: The price of cooking oil has increased further check the rate before going to the store!
Share. Facebook Twitter LinkedIn WhatsApp Email

Related Posts

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM1 Min Read

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM1 Min Read

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM3 Mins Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಮುಕ್ತ ಅವಕಾಶ; ಸಂಕಷ್ಟದ ನಡುವೆಯೂ ಸ್ನೇಹ ಹಸ್ತ ಚಾಚಿದ ಇರಾನ್!

02/04/2026 8:02 PM

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM

BREAKING: ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಮುಹೂರ್ತ ಫಿಕ್ಸ್: ಮೂರೇ ವಾರದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ; ರಾಜ್ಯಸಭೆಯಲ್ಲಿ ರಿಜಿಜು ಘೋಷಣೆ!

02/04/2026 7:51 PM

ಹಾರ್ಮುಜ್ ಜಲಸಂಧಿ ಬಂದ್: ಬಿಕ್ಕಟ್ಟು ಬಗೆಹರಿಸಲು ಭಾರತದ ಮೊರೆ ಹೋದ ಬ್ರಿಟನ್; ತುರ್ತು ಮಾತುಕತೆಗೆ ವಿದೇಶಾಂಗ ಸಚಿವರಿಗೆ ಆಹ್ವಾನ!

02/04/2026 7:46 PM
State News
KARNATAKA

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

By kannadanewsnow0902/04/2026 7:53 PM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026 ರಿಂದ 2031ರ ಅವಧಿಗಾಗಿ ವಿವಿಧ ಹಂತಗಳ ಚುನಾವಣೆಗೆ ಅಧಿಕೃತ…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM

ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಪ್ರದೀಪ್.ಆರ್ ನೇಮಕ, ರಶ್ಮಿ.ಹೆಚ್.ಜೆ ಕರ್ತವ್ಯದಿಂದ ಬಿಡುಗಡೆ

02/04/2026 6:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.