ನವದೆಹಲಿ : ಮನೆ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳು ಮತ್ತೊಮ್ಮೆ ಹೆಚ್ಚಳವಾಗುತ್ತಿದ್ದು, ಮನೆ ಕಟ್ಟುವವರಲ್ಲಿ ಆತಂಕ ಎದುರಾಗಿದೆ.
ಮರಳಿನ ಜೊತೆಗೆ ಸಿಮೆಂಟ್ ಕಂಪನಿಗಳು ಕೂಡ ಬೆಲೆ ಏರಿಕೆಗೆ ಸಿದ್ಧತೆ ನಡೆಸುತ್ತಿದ್ದು, ಮೊದಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರು ಈಗ ಮತ್ತೊಮ್ಮೆ ಎದುರಿಸಿರು ಬಿಡುವ ಹಾಗೇ ಆಗಿದೆ. ಸೋಮವಾರದಿಂದ ಸಿಮೆಂಟ್ ಬೆಲೆಗಳು ಪ್ರತಿ ಚೀಲಕ್ಕೆ 30 ರೂ.ಗಳಷ್ಟು ಹೆಚ್ಚಾಗುವ ಸದ್ಯ ಇದೇ ಎನ್ನಲಾಗಿದೆ. ಸದ್ಯ ಕೆಲವು ಕಂಪನಿಗಳ ಸಿಮೆಂಟ್ ಪ್ರತಿ ಐವತ್ತು ಕೆಜಿಗೆ 380 ಇದ್ದು ಸದ್ಯ ಜಾಸ್ತಿ ಆಗಲಿದೆ, ಸದ್ಯ ಪ್ರತಿ ಟನ್ ಕಬ್ಬಿಣ್ಣ ಅರವತ್ತು ಸಾವಿರ ಇದ್ದು ಮುಂದಿನ ದಿನಗಳಲ್ಲಿಯೂ ಇದರ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.