Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

12 ದಿನಗಳ ಯುದ್ಧ ವಿರಾಮದ ನಂತರ ಮೊದಲ ‘ಇರಾನ್ ತೈಲ’ ನಿರ್ಬಂಧಗಳನ್ನು ಹೊರಡಿಸಿದ US

05/07/2025 9:01 AM

60 ದಿನಗಳ ಗಾಝಾ ಕದನ ವಿರಾಮ ಪ್ರಸ್ತಾಪವನ್ನು ಸ್ವಾಗತಿಸಿದ ಹಮಾಸ್ | Israel-Hamas war

05/07/2025 8:58 AM

Big News: ಟಿಬೆಟ್ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಭಾರತಕ್ಕೆ ಚೀನಾ ಎಚ್ಚರಿಕೆ

05/07/2025 8:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕರ್ತವ್ಯಗಳೇನು.? ಇಲ್ಲಿದೆ ಮಾಹಿತಿ
KARNATAKA

BIG NEWS : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕರ್ತವ್ಯಗಳೇನು.? ಇಲ್ಲಿದೆ ಮಾಹಿತಿ

By kannadanewsnow5729/01/2025 11:50 AM

ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ನಿಯಮಗಳ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ

ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಹಾಗೂ ಕರ್ತವ್ಯಗಳು.

1. ಡಿ ದರ್ಜೆ ನೌಕರರು :

ಕಛೇರಿ ಸ್ವಚ್ಛಗೊಳಿಸುವುದು. ಕಡತಗಳನ್ನು ಟಪಾಲುಗಳನ್ನು ತೆಗೆದುಕೊಂಡು ಹೋಗುವುದು. ಖಜಾನೆ, ಬ್ಯಾಂಕ್ ಅಂಚೆ ಕಛೇರಿ ಕಾರ್ಯಗಳು.

2 . ದ್ವಿತೀಯ ದರ್ಜೆ ಸಹಾಯಕರು

ಟಪಾಲು ನೊಂದಣಿ, ರವಾನೆ ಲೇಖನ ಸಾಮಗ್ರಿ ದಾಸ್ತಾನು ನಿರ್ವಹಣೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಹಾಜರಾತಿ ಪುಸ್ತಕ ನಿರ್ವಹಣೆ.

ಪರೀಕ್ಷಾ ಕಾರ್ಯಗಳು:

ದ್ವಿಪ್ರತಿ ಅಂಕಪಟ್ಟಿ, ದ್ವಿಪ್ರತಿ ಅರ್ಹತಾ ಪತ್ರ. ವಲಸೆ ಪತ್ರ, ಸಂಭಾವನೆ ಬಿಲ್ಲುಗಳು, ಶೈಕ್ಷಣಿಕ ಕಾರ್ಯಾಗಾರಕ್ಕೆ ಸಂಬಂಧಿಸಿದ ಕಾರ್ಯಗಳು. ಯೋಜನೆ | ಯೋಜನೇತರ ಶೀರ್ಷಿಕೆಯಡಿಯಲ್ಲಿ ಆಯವ್ಯಯ ತಯಾರಿಸುವುದು. ಯೋಜನಾ ಕಾರ್ಯಕ್ರಮಗಳು ಮುಂದುವರಿದ ಕಾರ್ಯಕ್ರಮಗಳ ಪ್ರಸ್ತಾವನೆ ತಯಾರಿಸುವುದು. ಮಾಸಿಕ ಪ್ರಗತಿ ವರದಿ ಆಯವ್ಯಯ ಬಿಡುಗಡೆ.

3. ಪ್ರಥಮ ದರ್ಜೆ ಸಹಾಯಕರು

ಲೇಖನ ಸಾಮಗ್ರಿ ಖರೀದಿ ಮತ್ತು ದಾಸ್ತಾನು ನಿರ್ವಹಣೆ
ಕಛೇರಿ ವಾಹನಗಳ ಇಂಧನ ವೆಚ್ಚ, ದುರಸ್ಥಿ ನಿರ್ವಹಣೆ, ಸಿಬ್ಬಂದಿ ಸೇವಾ ಪುಸ್ತಕ ನಿರ್ವಹಣೆ ರಜೆ, ವಾರ್ಷಿಕ ಬಡ್ತಿ, ಕಾಲಮಿತಿ ಬಡ್ತಿ ಮುಂಗಡಗಳ ಮಂಜೂರಾತಿ, ನಿವೃತ್ತಿ ವೇತನ ಪ್ರಕರಣಗಳು, ಜಿಲ್ಲಾ ಉಪನಿರ್ದೇಶಕರ ಭೇಟಿ ಮತ್ತು ತಪಾಸಣೆ ವರದಿ ಪರಿಶೀಲನೆ ಲೆಕ್ಕಪತ್ರ ಸಮನ್ವಯ ಕಾರ್ಯಗಳು. ಸಿಬ್ಬಂದಿ ವೇತನ ಬಿಲ್ಲು, ಪ್ರಯಾಣ ಭತ್ಯೆ, ಎ.ಸಿ. ಡಿ.ಸಿ. ಎನ್.ಡಿ.ಸಿ. ಇತರೆ ಎಲ್ಲಾ ವಿಧವಾದ ಬಿಲ್ಲುಗಳನ್ನು ತಯಾರಿಸುವುದು ಹಾಗೂ ಹಣ ಪಾವತಿಸುವುದು. ಆಡಿಟ್ ವರದಿ ನಿರ್ವಹಣೆ, ಹೊಸ ಕೋರ್ಸುಗಳ ಮಂಜೂರಾತಿ ಹಾಗೂ ಕೋರ್ಸುಗಳ ಸಿಬ್ಬಂದಿ ಸೇವಾ ವಿಚಾರಗಳು ಹಾಗೂ ವಿದ್ಯಾರ್ಥಿಗಳ ದಾಖಲಾತಿ ವಿಚಾರಣೆ ವಿಚಾರಗಳು.

4. ಆಪ್ತ ಸಹಾಯಕರು

ಅಧಿಕಾರಿಗಳ ಹೆಸರಿನಲ್ಲಿ ಬರುವ ಎಲ್ಲಾ ಟಪಾಲುಗಳು ಮತ್ತು ಮಹತ್ವದ ಕಡತಗಳ ನಿರ್ವಹಣೆ ದೂರವಾಣಿ, ಫ್ಯಾಕ್ಸ್ ನಿರ್ವಹಣೆ ಅಧಿಕಾರಿಗಳು ವಹಿಸುವ ಕಾರ್ಯಗಳು, ಬೆರಳಚ್ಚು ಕಾರ್ಯಗಳು.

5. ಅಧೀಕ್ಷಕರು : ಆಡಳಿತ ಲೆಕ್ಕ ಪತ್ರ ಶೈಕ್ಷಣಿಕ ವಿಭಾಗಗಳ ಮೇಲ್ವಿಚಾರಣೆ ಕಾರ್ಯ ನಿರ್ವಹಕರಿಂದ ಸ್ವೀಕರಿಸಿದ ಕಡತಗಳು, ಬಿಲ್ಲುಗಳು, ನಗದು ಪುಸ್ತಕಗಳನ್ನು ಪರಿಶೀಲಿಸಿ ವ್ಯವಸ್ಥಾಪಕರಿಗೆ / ಶಾಖಾಧಿಕಾರಿಗಳಿಗೆ ಸಲ್ಲಿಸುವುದು.

6 . ಲೆಕ್ಕಾಧಿಕಾರಿಗಳು / ವ್ಯವಸ್ಥಾಪಕರು: ಸಿಬ್ಬಂದಿ ವರ್ಗದವರ ಸೇವಾ ವಿಚಾರಗಳು, ವೇತನ

ಬಿಲ್ಲು, ವೇತನ ಬಟವಾಡೆ, ಪ್ರಯಾಣಭತ್ಯೆ, ಸಾದಿಲ್ವಾರು ನಗದೀಕರಣ, ದೂರವಾಣಿ ವೆಚ್ಚ ವಾಹನ ದುರಸ್ಥಿ ವೆಚ್ಚ, ಯಂತ್ರಗಳ ದುರಸ್ಥಿ ಲೇಖನ ಸಾಮಗ್ರಿ ಖರೀದಿ, ದಾಸ್ತಾನು,ವಿತರಣೆ ಸಾಮಾನ್ಯ ದಾಸ್ತಾನು ನಿರ್ವಹಣೆ, ಮೇಜು ತಪಾಸಣೆ, ಆಡಳಿತಾತ್ಮಕ ಲೆಕ್ಕ, ಪರೀಕ್ಷೆ, ಹಾಗೂ ಶೈಕ್ಷಣಿಕ ವಿಭಾಗಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಅಧೀಕ್ಷಕರು ಸಲ್ಲಿಸುವ ಕಡತಗಳನ್ನು ಆಧ್ಯತೆ ಮೇರೆಗೆ ಪರಿಶೀಲಿಸಿ ಪ್ರಚಲಿತ ನಿಯಮಗಳನ್ವಯ ಸೂಕ್ತ ಸಲಹೆಗಳೊಂದಿಗೆ ಉಪನಿರ್ದೇಶಕರಿಗೆ (ಆಡಳಿತ) ಸಲ್ಲಿಸುವುದು.

7. ಸಹಾಯಕ ನಿರ್ದೇಶಕರು: ಪರೀಕ್ಷಾ ಕಾರ್ಯಗಳು, ಪರೀಕ್ಷಾ ಗಣಕೀಕರಣ ಕಾರ್ಯಗಳು, ತರಬೇತಿ ಕಾರ್ಯಾಗಾರಗಳು, ಇ-ಆಡಳಿತಕ್ಕೆ ಸಂಬಂಧಿಸಿದ ಕಾರ್ಯಗಳು, ನ್ಯಾಯಾಲಯ ಪ್ರಕರಣಗಳು ಅಪ್ರೆಂಟಿಷಿಪ್ ತರಬೇತಿ ಕಾರ್ಯಗಳು.

8. ಉಪನಿರ್ದೇಶಕರು (ಆಡಳಿತ) (ಪರೀಕ್ಷೆ) (ಎಸ್.ಐ.ವಿ.ಇ) : ಆಡಳಿತ, ಪರೀಕ್ಷೆ, ಲೆಕ್ಕಪತ್ರ

ಮತ್ತು ಶೈಕ್ಷಣಿಕ ವಿಭಾಗದ ಎಲ್ಲಾ ಎಲ್ಲಾ ಕಾರ್ಯಗಳ ಕಡತಗಳು ಬಿಲ್ಲುಗಳನ್ನು ಪರಿಶೀಲಿಸಿ ಸಹ ನಿರ್ದೇಶಕರಿಗೆ ಸಲ್ಲಿಸುವುದು.

9. ಸಹ ನಿರ್ದೇಶಕರು (ಆಡಳಿತ) (ಪರೀಕ್ಷೆ) (ಎಸ್.ಐ.ವಿ.ಇ) :

ಆಡಳಿತ, ಪರೀಕ್ಷೆ ಮತ್ತು ಶೈಕ್ಷಣಿಕ ಕಾರ್ಯಗಳ ಉಸ್ತುವಾರಿ ಮತ್ತು ಪರಿಶೀಲನೆ ಕಾರ್ಯಗಳು.

10. ನಿರ್ದೇಶಕರು: ಇಲಾಖಾ ಮುಖ್ಯಸ್ಥರು, ಇಲಾಖಾ ಅಧೀನಕ್ಕೊಳಗಾಗುವ ಎಲ್ಲಾ ಕೆಲಸ ಕಾರ್ಯಗಳ ಅನುಮೋದನಾ ಅಧಿಕಾರಿ ಹಾಗೂ ಆಡಳಿತಾತ್ಮಕ ಹಾಗೂ ಇತರೆ ಎಲ್ಲಾ ವಿಷಯಗಳ ನಿರ್ವಹಣೆ ಅಧಿಕಾರ ಹೊಂದಿರುತ್ತಾರೆ.

ತಿಂಗಳ ಮೊದಲ ಶನಿವಾರದಂದು ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸುವುದು ಮತ್ತು ಪರಿಹಾರ ನೀಡುವುದು.

Karnataka Educational Institutions (Appellate Authority) Rules 1998 ಇದರ ಪ್ರಕಾರ ವೃತ್ತಿ ಶಿಕ್ಷಣ ಪ್ರಾಧಿಕಾರದ ಮೇಲ್ಮನವಿ ಅಧಿಕಾರಿ.

ಕರ್ತವ್ಯಗಳು :

ಆಡಳಿತಾತ್ಮಕ :

1. ಹೊಸ ಕೋರ್ಸುಗಳು ಅವಶ್ಯಕತೆಗೆ ಅನುಗುಣವಾಗಿ ಇದೆಯೇ ಎಂಬುದನ್ನು ಮನಗಂಡು ಅದರಂತೆ ತೆಗೆದುಕೊಳ್ಳುವುದು. ಹೊಸ ಕೋರ್ಸುಗಳನ್ನು ಆರಂಭಿಸಲು ಕ್ರಮ

ಮಂಜೂರಾದ ಕೋರ್ಸುಗಳು ಕ್ರಮಬದ್ಧವಾಗಿ ನಡೆಯಲು ಅವಶ್ಯಕ ಸಂಪನ್ಮೂಲಗಳು ಇವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.

ಉಚ್ಛ ನ್ಯಾಯಾಲಯ, ಕೆ.ಎ.ಟಿ, ಮತ್ತು ಇತರೆ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಸರ್ಕಾರದ ಕಾನೂನುಗಳ ಮತ್ತು ನಿಯಮಾವಳಿಗಳನ್ನು ಪ್ರತಿಪಾದಿಸುವ ಮೂಲಕ ಕ್ಲಪ್ತ ಕಾಲದಲ್ಲಿ ನ್ಯಾಯ ಒದಗಿಸಿಕೊಡಲು ಕ್ರಮ ವಹಿಸುವುದು.

BIG NEWS : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ BIG NEWS: What are the duties of the officer and staff of the school education department of the state? Here's the information ಸಿಬ್ಬಂದಿ ಕರ್ತವ್ಯಗಳೇನು.? ಇಲ್ಲಿದೆ ಮಾಹಿತಿ
Share. Facebook Twitter LinkedIn WhatsApp Email

Related Posts

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

05/07/2025 8:22 AM1 Min Read

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM1 Min Read

BREAKING : ಮೈಸೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ, ಛಿದ್ರ : ಅತ್ತೆ-ಸೊಸೆ ಪ್ರಾಣಾಪಾಯದಿಂದ ಪಾರು!

05/07/2025 8:10 AM1 Min Read
Recent News

12 ದಿನಗಳ ಯುದ್ಧ ವಿರಾಮದ ನಂತರ ಮೊದಲ ‘ಇರಾನ್ ತೈಲ’ ನಿರ್ಬಂಧಗಳನ್ನು ಹೊರಡಿಸಿದ US

05/07/2025 9:01 AM

60 ದಿನಗಳ ಗಾಝಾ ಕದನ ವಿರಾಮ ಪ್ರಸ್ತಾಪವನ್ನು ಸ್ವಾಗತಿಸಿದ ಹಮಾಸ್ | Israel-Hamas war

05/07/2025 8:58 AM

Big News: ಟಿಬೆಟ್ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಭಾರತಕ್ಕೆ ಚೀನಾ ಎಚ್ಚರಿಕೆ

05/07/2025 8:33 AM

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

05/07/2025 8:22 AM
State News
KARNATAKA

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

By kannadanewsnow0505/07/2025 8:22 AM KARNATAKA 1 Min Read

ಕೋಲಾರ : ಕೋಲಾರ ಹಾಲು ಒಕ್ಕೂಟ ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಇಂದು ಕೋಮಲ್ ಅಧ್ಯಕ್ಷ ಸ್ಥಾನಕ್ಕೆ…

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM

BREAKING : ಮೈಸೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ, ಛಿದ್ರ : ಅತ್ತೆ-ಸೊಸೆ ಪ್ರಾಣಾಪಾಯದಿಂದ ಪಾರು!

05/07/2025 8:10 AM

BREAKING : ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

05/07/2025 7:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.