Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಕೇಂದ್ರದ ಮೇಲೆ ದಾಳಿ: ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಸೇರಿ ಮೂವರ ಬಂಧನ!

​’ನಾಗರಿಕರ ಮೇಲೆ ದಾಳಿ ನಿಲ್ಲಿಸಿ’: ಕುವೈತ್ ವಿಮಾನ ನಿಲ್ದಾಣ ದಾಳಿಯಲ್ಲಿ ಭಾರತೀಯನ ಸಾವು, ಇರಾನ್‌ಗೆ ಭಾರತದ ಖಡಕ್ ಎಚ್ಚರಿಕೆ!

​ಭಾರತೀಯ ವಾಯುಪಡೆಯ ಶಕ್ತಿ ವೃದ್ಧಿ: ರಷ್ಯಾದಿಂದ ಆಗಮಿಸಿತು ನಾಲ್ಕನೇ ‘ಎಸ್-400’ ಕ್ಷಿಪಣಿ ತಂತ್ರಜ್ಞಾನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಯನಾಡು ಲೋಕಸಭಾ ಉಪ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ ‘ಪ್ರಿಯಾಂಕಾ ಗಾಂಧಿ’ಗೆ ಟಿಕೆಟ್ ಘೋಷಣೆ! Priyanka Gandhi
INDIA

BIG NEWS : ವಯನಾಡು ಲೋಕಸಭಾ ಉಪ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ ‘ಪ್ರಿಯಾಂಕಾ ಗಾಂಧಿ’ಗೆ ಟಿಕೆಟ್ ಘೋಷಣೆ! Priyanka Gandhi

By kannadanewsnow57

ನವದೆಹಲಿ: ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ್ದರಿಂದ ವಯನಾಡು ಲೋಕಸಭಾ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರಕ್ಕೆಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಪ್ರಿಯಾಂಕಾ ಗಾಂಧಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಎಐಸಿಸಿ ಜನರಲ್ ಸೆಕ್ರೇಟರಿ ಅವರು ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯ ಮೇರೆಗೆ ಈ ಕೆಳಕಂಡ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ತಿಳಿಸಿದ್ದಾರೆ.

ವಯನಾಡು ಲೋಕಸಭಾ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಅವರಿಗೆ ಟಿಕೆಟ್ ನೀಡಿದ್ದರೇ, ಪಾಲಕ್ಕಾಡು ವಿಧಾನಸಭಾ ಕ್ಷೇತ್ರಕ್ಕೆ ರಾಹುಲ್ ಮಮ್ಮಕೊಟ್ಟಿತಿ ಅವರಿಗೆ ಟಿಕೆಟ್ ನೀಡಲಾಗಿದೆ. ಚೇಲಕರ್ ವಿಧಾನಸಭಾ ಚುನಾವಣೆಗೆ ರಮ್ಯಾ ಹರಿದಾಸ್ ಅವರಿಗೆ ಟಿಕೆಟ್ ನೀಡಲಾಗಿದೆ.

BIG NEWS : Wayanad Lok Sabha by-election: Congress party announces ticket for 'Priyanka Gandhi'! Priyanka Gandhi BIG NEWS : ವಯನಾಡು ಲೋಕಸಭಾ ಉಪ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ ‘ಪ್ರಿಯಾಂಕಾ ಗಾಂಧಿ’ಗೆ ಟಿಕೆಟ್ ಘೋಷಣೆ! Priyanka Gandhi
Share. Facebook Twitter LinkedIn WhatsApp Email

Related Posts

ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಕೇಂದ್ರದ ಮೇಲೆ ದಾಳಿ: ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಸೇರಿ ಮೂವರ ಬಂಧನ!

1 Min Read

​’ನಾಗರಿಕರ ಮೇಲೆ ದಾಳಿ ನಿಲ್ಲಿಸಿ’: ಕುವೈತ್ ವಿಮಾನ ನಿಲ್ದಾಣ ದಾಳಿಯಲ್ಲಿ ಭಾರತೀಯನ ಸಾವು, ಇರಾನ್‌ಗೆ ಭಾರತದ ಖಡಕ್ ಎಚ್ಚರಿಕೆ!

1 Min Read

​ಭಾರತೀಯ ವಾಯುಪಡೆಯ ಶಕ್ತಿ ವೃದ್ಧಿ: ರಷ್ಯಾದಿಂದ ಆಗಮಿಸಿತು ನಾಲ್ಕನೇ ‘ಎಸ್-400’ ಕ್ಷಿಪಣಿ ತಂತ್ರಜ್ಞಾನ!

1 Min Read
Recent News

ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಕೇಂದ್ರದ ಮೇಲೆ ದಾಳಿ: ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಸೇರಿ ಮೂವರ ಬಂಧನ!

​’ನಾಗರಿಕರ ಮೇಲೆ ದಾಳಿ ನಿಲ್ಲಿಸಿ’: ಕುವೈತ್ ವಿಮಾನ ನಿಲ್ದಾಣ ದಾಳಿಯಲ್ಲಿ ಭಾರತೀಯನ ಸಾವು, ಇರಾನ್‌ಗೆ ಭಾರತದ ಖಡಕ್ ಎಚ್ಚರಿಕೆ!

​ಭಾರತೀಯ ವಾಯುಪಡೆಯ ಶಕ್ತಿ ವೃದ್ಧಿ: ರಷ್ಯಾದಿಂದ ಆಗಮಿಸಿತು ನಾಲ್ಕನೇ ‘ಎಸ್-400’ ಕ್ಷಿಪಣಿ ತಂತ್ರಜ್ಞಾನ!

ಇಂಧನ ಬೆಲೆ ಏರಿಕೆ ಬಿಸಿ: ವಿಮಾನಯಾನ ಸಂಸ್ಥೆಗಳಿಗೆ ₹1 ಬಿಲಿಯನ್ ಪರಿಹಾರ ಪ್ಯಾಕೇಜ್ ಘೋಷಿಸಿದ ಭಾರತ ಸರ್ಕಾರ!

State News
KARNATAKA

ಸಿಎಂ ಡಿಕೆಶಿ ಅಪರ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್, ಕಾರ್ಯದರ್ಶಿಯಾಗಿ ರಾಜೇಂದ್ರ ಚೋಳನ್ ನೇಮಕ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳು ಆರಂಭವಾಗಿವೆ. ಮುಖ್ಯಮಂತ್ರಿ ಶ್ರೀ ಡಿ.ಕೆ.…

BK Hariprasad

ವಿಧಾನಪರಿಷತ್ ಚುನಾವಣೆ : ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ರಾಮಾಯಣದ ನಂತರ ಹನುಮಂತನು ಎಲ್ಲಿಗೆ ಹೋದನು?

Karnataka Weather Update : ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ನಾಳೆ ಆರೆಂಜ್ ಅಲರ್ಟ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.