Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `RCB’ ಟ್ರೋಫಿ ಕಾಲ್ತುಳಿತದ ಮೃತರಿಗೆ ಅರ್ಪಣೆ : ನಾಯಕ ರಜತ್ ಪಾಟೀದಾರ್ ಘೋಷಣೆ.!

ಕದನ ವಿರಾಮ ಮಾತುಕತೆಗೆ ತಡೆ: ‘ಬಾಂಬ್ ಹಾಕುವ ಪ್ರಶ್ನೆಯೇ ಇಲ್ಲ’ ಎಂದ ಡೊನಾಲ್ಡ್ ಟ್ರಂಪ್, ಅಮೆರಿಕಾದ ಹೊಸ ತಂತ್ರವೇನು?

BREAKING : ಅಮೆರಿಕದ ಮಸ್ಕಟೈನ್‌ ನಲ್ಲಿ ಭೀಕರ ಗುಂಡಿನ ದಾಳಿ : ಶಂಕಿತ ಸೇರಿದಂತೆ 7 ಜನರು ಸಾವು | Shootout in America

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆ ಕನ್ನಡ ರಾಜ್ಯೋತ್ಸವ : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಧ್ವಜಾರೋಹಣ’ ಕಡ್ಡಾಯ.!
KARNATAKA

BIG NEWS : ನಾಳೆ ಕನ್ನಡ ರಾಜ್ಯೋತ್ಸವ : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಧ್ವಜಾರೋಹಣ’ ಕಡ್ಡಾಯ.!

By kannadanewsnow57
vidhana soudha
vidhana soudha

ಬೆಂಗಳೂರು: ನವೆಂಬರ್.1ರಂದು ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚಿಸಿರುವಂತೆ, ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷಗಳು ಸಂದಿರುವ ಈ ಶುಭ ಸಂದರ್ಭದಲ್ಲಿ ಎಲ್ಲಾ ಶಾಲೆಗಳಲ್ಲಿ ನವಂಬರ್-1 ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಧ್ವಜಸಂಹಿತೆಯನ್ವಯ ಧ್ವಜಾರೋಹಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ 69ನೇ ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

BIG NEWS : ನಾಳೆ ಕನ್ನಡ ರಾಜ್ಯೋತ್ಸವ : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಧ್ವಜಾರೋಹಣ’ ಕಡ್ಡಾಯ.! BIG NEWS: Tomorrow Kannada Rajyotsava: 'Flag hoisting' is mandatory in all schools of the state
Share. Facebook Twitter LinkedIn WhatsApp Email

Related Posts

BIG NEWS : `RCB’ ಟ್ರೋಫಿ ಕಾಲ್ತುಳಿತದ ಮೃತರಿಗೆ ಅರ್ಪಣೆ : ನಾಯಕ ರಜತ್ ಪಾಟೀದಾರ್ ಘೋಷಣೆ.!

1 Min Read

ಗೃಹಲಕ್ಷ್ಮಿ ಹಣದಿಂದ 40 ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕೊಡಿಸಿದ `SDMC’ ಸದಸ್ಯೆಯರು!

1 Min Read

ಬಿಯರ್ ಪ್ರಿಯರೇ ಬಿಗ್ ಶಾಕ್ : ಬೆಲೆ ಇಳಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೀವ್ರ ಕೊರತೆ!

2 Mins Read
Recent News

BIG NEWS : `RCB’ ಟ್ರೋಫಿ ಕಾಲ್ತುಳಿತದ ಮೃತರಿಗೆ ಅರ್ಪಣೆ : ನಾಯಕ ರಜತ್ ಪಾಟೀದಾರ್ ಘೋಷಣೆ.!

ಕದನ ವಿರಾಮ ಮಾತುಕತೆಗೆ ತಡೆ: ‘ಬಾಂಬ್ ಹಾಕುವ ಪ್ರಶ್ನೆಯೇ ಇಲ್ಲ’ ಎಂದ ಡೊನಾಲ್ಡ್ ಟ್ರಂಪ್, ಅಮೆರಿಕಾದ ಹೊಸ ತಂತ್ರವೇನು?

BREAKING : ಅಮೆರಿಕದ ಮಸ್ಕಟೈನ್‌ ನಲ್ಲಿ ಭೀಕರ ಗುಂಡಿನ ದಾಳಿ : ಶಂಕಿತ ಸೇರಿದಂತೆ 7 ಜನರು ಸಾವು | Shootout in America

ಭಾರತದಲ್ಲಿ ಹೊಸ ಟ್ರೆಂಡ್: ವಿಶ್ರಾಂತಿಗಾಗಿ ಪ್ರವಾಸ ಹೊರಡುತ್ತಿರುವ ಜನರು, ಏನಿದು ‘ಸ್ಲೀಪ್ ಟೂರಿಸಂ’?

State News
KARNATAKA

BIG NEWS : `RCB’ ಟ್ರೋಫಿ ಕಾಲ್ತುಳಿತದ ಮೃತರಿಗೆ ಅರ್ಪಣೆ : ನಾಯಕ ರಜತ್ ಪಾಟೀದಾರ್ ಘೋಷಣೆ.!

By kannadanewsnow57 KARNATAKA 1 Min Read

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್…

ಗೃಹಲಕ್ಷ್ಮಿ ಹಣದಿಂದ 40 ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕೊಡಿಸಿದ `SDMC’ ಸದಸ್ಯೆಯರು!

ಬಿಯರ್ ಪ್ರಿಯರೇ ಬಿಗ್ ಶಾಕ್ : ಬೆಲೆ ಇಳಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೀವ್ರ ಕೊರತೆ!

ಇಂದು ರಾಜ್ಯ ಸಚಿವ ಸಂಪುಟ ಸರ್ಕಸ್ : ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.