Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM

BREAKING : ಡೆಲ್ ಉದ್ಯೋಗಿಗಳಿಗೆ ಬಿಗ್ ಶಾಕ್ ; ವಿಶ್ವದ್ಯಾಂತ 11,000 ನೌಕರರು ವಜಾ |Dell Layoffs

18/03/2026 7:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷೆಗೆ ನಾಳೆಯೇ ಕೊನೆಯ ದಿನ : ಸ್ವಯಂ ಮಾಹಿತಿ ದಾಖಲಿಸಲು ಈ `ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ
KARNATAKA

BIG NEWS : ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷೆಗೆ ನಾಳೆಯೇ ಕೊನೆಯ ದಿನ : ಸ್ವಯಂ ಮಾಹಿತಿ ದಾಖಲಿಸಲು ಈ `ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ

By kannadanewsnow5717/10/2025 6:56 AM

ಬೆಂಗಳೂರು : ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಲು ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಆರಂಭಿಸಲಾಗಿದ್ದು, ನಾಳೆಯೇ ಕೊನೆಯ ದಿನವಾಗಿದೆ.

ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಕೂಡ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯವನ್ನು ಸಿದ್ಧಪಡಿಸಲಾಗಿದೆ.

ಸಾರ್ವಜನಿಕರು https://kscbcselfdeclaration.karnataka.gov.in/ ನಲ್ಲಿ ಸ್ವಯಂ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ʼನಾಗರಿಕʼ ಎಂಬುದನ್ನು ಆಯ್ಕೆ ಮಾಡಿದ್ದಲ್ಲಿ ಲಾಗಿನ್ನಲ್ಲಿ ಮುಂದುವರೆಯಲು ಕೋರಲಾಗುತ್ತದೆ. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಲ್ಲಿ, ಒಟಿಪಿ ಬರಲಿದ್ದು, ಅದನ್ನು ದಾಖಲು ಮಾಡಬೇಕಾಗುತ್ತದೆ.

ನಂತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೆಯ ಸ್ಥಿತಿಗತಿ ಕುರಿತಂತೆ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಲಿದ್ದು, ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಬೇಕಾಗುತ್ತದೆ.

ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕ್ಕರ್ನಲ್ಲಿರುವ UHID ಸಂಖ್ಯೆಯನ್ನು ದಾಖಲಿಸಿ ಸ್ಕ್ರೀನ್ನಲ್ಲಿ ಕೋರುವ ಮಾಹಿತಿಗಳನ್ನು ದಾಖಲು ಮಾಡಬೇಕಾಗುತ್ತದೆ.

ಸದರಿ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್,ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದರೆ UID Card ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದಾಗಿದ್ದು, ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್ಗೆ ಸಂದೇಶ ಬರಲಿದೆ.

ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದ್ದು, ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ಯಾವುದೇ ಗೊಂದಲಗಳಿಲ್ಲದೆ ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆಯಲ್ಲಿ ತಿಳಿಸಲು ಸಾಧ್ಯವಾಗಲಿದೆ.

BIG NEWS: Tomorrow is the last day for the `Caste Census' survey in the state: Scan this `QR code' to self-register
Share. Facebook Twitter LinkedIn WhatsApp Email

Related Posts

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM2 Mins Read

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM2 Mins Read

ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ

18/03/2026 7:27 PM1 Min Read
Recent News

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM

BREAKING : ಡೆಲ್ ಉದ್ಯೋಗಿಗಳಿಗೆ ಬಿಗ್ ಶಾಕ್ ; ವಿಶ್ವದ್ಯಾಂತ 11,000 ನೌಕರರು ವಜಾ |Dell Layoffs

18/03/2026 7:28 PM

ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ

18/03/2026 7:27 PM
State News
KARNATAKA

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

By kannadanewsnow0918/03/2026 7:40 PM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಭಾವದ ಬಿಸಿ ಈಗ ನೇರವಾಗಿ ಶಾಸಕರ ಭವನಕ್ಕೂ ತಟ್ಟಿದೆ. “ನಮಗೆ…

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM

ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ

18/03/2026 7:27 PM

ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ಧನಾಗಮನ, ನೆಮ್ಮದಿ ಗ್ಯಾರಂಟಿ

18/03/2026 6:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.