ಬೆಂಗಳೂರು : ಕಂದಾಯ ನಿರೀಕ್ಷಕರು ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ. ಅವರು ಈ ಕೆಳಕಂಡ ಕಾಯ್ದೆ/ನಿಯಮಗಳ ಅಡಿಯಲ್ಲಿ ಅಧಿಕಾರ/ಕರ್ತವ್ಯ ನಿರ್ವಹಿಸುತ್ತಾರೆ.
1. ಕಂದಾಯ ನಿರೀಕ್ಷಕರ ಅಧಿಕಾರ ಮತ್ತು ಕರ್ತವ್ಯಗಳು
ಕಂದಾಯ ನಿರೀಕ್ಷಕರು ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ. ಅವರು ಈ ಕೆಳಕಂಡ ಕಾಯ್ದೆ/ನಿಯಮಗಳ ಅಡಿಯಲ್ಲಿ ಅಧಿಕಾರ/ಕರ್ತವ್ಯ ನಿರ್ವಹಿಸುತ್ತಾರೆ.
ಅಗತ್ಯಪಡಿಸಿರುವಂತಹ ಮೇಲಾಧಿಕಾರಿ ವಿದ್ಯುಕ್ತ ಅಥವಾ ಸಂಕ್ಷಿಪ್ತವಲ್ಲದ ವಿಚಾರಣೆ ಗಳನ್ನು ನಡೆಸಲು ಅಧಿಕಾರ ಹೊಂದಿದ್ದಾರೆ.
ಗ್ರಾಮ ಲೆಕ್ಕಿಗನು ಪ್ರಾರಂಬಿಕ ದಾಖಲೆ ಯನ್ನು ತಯಾರಿಸಿದ ನಂತರ ಅವಗಳನ್ನು ಪರಿಶೀಲಿಸುವುದು.
ಹಕ್ಕು ಬದಲಾವಣೆ ರಜಿಸ್ಟರಿನಲ್ಲಿ ನಮೂದಿಸಲಾದ ಬದಲಾವಣೆ ಕುರಿತಂತೆ ಪ್ರಮಾಣೀಕರಿಸುವುದು.









