Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾನೂನು ರಚನೆಯಲ್ಲಿ ಸಂಸತ್ತೇ ಸರ್ವೋಚ್ಚ: ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟರೂ ಶಾಸಕಾಂಗದ ಹಕ್ಕಿಗೆ ಧಕ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ !

28/02/2026 8:53 AM

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

28/02/2026 8:53 AM

​’ನಾನೇನೂ ತಪ್ಪು ಮಾಡಿಲ್ಲ’: ಎಪ್ಸ್ಟೀನ್ ಹಗರಣದ ಬಗ್ಗೆ ಮೌನ ಮುರಿದ ಬಿಲ್ ಕ್ಲಿಂಟನ್!

28/02/2026 8:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದಿಂದ 2026ನೇ ಸಾಲಿಗೆ ಮಂಜೂರಾದ ‘ಸಾರ್ವತ್ರಿಕ ರಜಾ ದಿನಗಳ ಪಟ್ಟಿ’ ಹೀಗಿದೆ |Govt Holiday
KARNATAKA

BIG NEWS : ರಾಜ್ಯ ಸರ್ಕಾರದಿಂದ 2026ನೇ ಸಾಲಿಗೆ ಮಂಜೂರಾದ ‘ಸಾರ್ವತ್ರಿಕ ರಜಾ ದಿನಗಳ ಪಟ್ಟಿ’ ಹೀಗಿದೆ |Govt Holiday

By kannadanewsnow5707/12/2025 7:45 AM

ಬೆಂಗಳೂರು: ರಾಜ್ಯ ಸರ್ಕಾರದಿಂದ 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿ ಪ್ರಕಟಿಸಲಾಗಿದೆ. ಹಾಗಾದ್ರೇ 2026ನೇ ಸಾಲಿಗೆ ಮಂಜೂರಾದ ಸಾರ್ವತ್ರಿಕೆ ರಜಾ ದಿನಗಳು ಹಾಗೂ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಮುಂದಿದೆ ನೋಡಿ..

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. 2026ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಸಾರ್ವಜನಿಕರಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದ್ದಾರೆ.

ಪ್ರತಿ ತಿಂಗಳ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆಯ ಜೊತೆಗೆ 20 ಸಾರ್ವತ್ರಿಕ ರಜೆ, 21ಪರಿಮಿತ ರಜೆ ನಿಗದಿಪಡಿಸಲಾಗಿದೆ.
ಫೆಬ್ರವರಿ 15 ಮಹಾಶಿವರಾತ್ರಿ, ಅಕ್ಟೋಬರ್ 25 ಮಹರ್ಷಿ ವಾಲ್ಮೀಕಿ ಜಯಂತಿ, ನವೆಂಬರ್ 1 ಕನ್ನಡ ರಾಜ್ಯೋತ್ಸವ, ನವೆಂಬರ್ 8 ನರಕ ಚತುರ್ದಶಿ ಹಬ್ಬ ಭಾನುವಾರ ಬಂದಿದ್ದರೆ, ಮಹಾಲಯ ಅಮಾವಾಸ್ಯೆ ಅಕ್ಟೋಬರ್ 10ರ ಎರಡನೇ ಶನಿವಾರ ಬಂದಿದೆ.

ಈ ಪಟ್ಟಿಯಲ್ಲಿರುವಂತೆ ಮುಸ್ಲಿಮರ ಹಬ್ಬಗಳು ನಿಗದಿತ ದಿನಾಂಕದಂದು ಆಚರಣೆಯಾಗದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಂ ಸಮುದಾಯದವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 18ರಂದು ತುಲಾ ಸಕ್ರಮಣ, ನವೆಂಬರ್ 28ರಂದು ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗಷ್ಟೇ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳಿಗೆ ಅನ್ವಯವಾಗುವಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಲಿದ್ದಾರೆ.

ಸಾರ್ವತ್ರಿಕ ರಜಾ ದಿನಗಳ ಜೊತೆಗೆ ಸರ್ಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ 2026 ನೇ ಸಾಲಿನ ವರ್ಷಕ್ಕೆ ಘೋಷಿಸಿದ ಪರಿಮಿತ ರಜೆಯನ್ನು ಪೂರ್ವ ಅನುಮತಿ ಪಡೆದು ಬಳಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರ ಇರುವ ಅಧಿಕಾರಿಗಳು ಮಂಜೂರಾತಿ ನೀಡಬೇಕೆಂದು ಸೂಚಿಸಲಾಗಿದೆ.

ಇನ್ನೂ ಅಧಿಸೂಚನೆ 1ರ ಅನುಬಂಧದಲ್ಲಿ 2026ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BIG NEWS: The list of ‘public holidays’ approved by the state government for the year 2026 is as follows |Govt Holiday
Share. Facebook Twitter LinkedIn WhatsApp Email

Related Posts

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

28/02/2026 8:53 AM2 Mins Read

BREAKING : ರಾಯಚೂರಿನಲ್ಲಿ ಏಕಾಏಕಿ `ಫ್ರೀಡ್ಜ್’ ಸ್ಪೋಟಗೊಂಡು ಹೊತ್ತಿ ಉರಿದ ಮನೆ !

28/02/2026 8:33 AM1 Min Read

BREAKING : ರಾಜ್ಯದಲ್ಲಿ ಹಿಟ್ & ರನ್ ಗೆ ಮೂವರು ಬಲಿ : ಬೈಕ್ ಗೆ ಟ್ರಕ್ ಡಿಕ್ಕಿಯಾಗಿ ಯುವಕರು ಸಾವು !

28/02/2026 8:22 AM1 Min Read
Recent News

ಕಾನೂನು ರಚನೆಯಲ್ಲಿ ಸಂಸತ್ತೇ ಸರ್ವೋಚ್ಚ: ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟರೂ ಶಾಸಕಾಂಗದ ಹಕ್ಕಿಗೆ ಧಕ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ !

28/02/2026 8:53 AM

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

28/02/2026 8:53 AM

​’ನಾನೇನೂ ತಪ್ಪು ಮಾಡಿಲ್ಲ’: ಎಪ್ಸ್ಟೀನ್ ಹಗರಣದ ಬಗ್ಗೆ ಮೌನ ಮುರಿದ ಬಿಲ್ ಕ್ಲಿಂಟನ್!

28/02/2026 8:36 AM

BREAKING : ರಾಯಚೂರಿನಲ್ಲಿ ಏಕಾಏಕಿ `ಫ್ರೀಡ್ಜ್’ ಸ್ಪೋಟಗೊಂಡು ಹೊತ್ತಿ ಉರಿದ ಮನೆ !

28/02/2026 8:33 AM
State News
KARNATAKA

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

By kannadanewsnow5728/02/2026 8:53 AM KARNATAKA 2 Mins Read

ಮದುವೆ ಸೀಸನ್ ಮತ್ತು ಹಬ್ಬಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಚಿನ್ನ ಖರೀದಿಸುವವರಿಗೆ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ನೀವು…

BREAKING : ರಾಯಚೂರಿನಲ್ಲಿ ಏಕಾಏಕಿ `ಫ್ರೀಡ್ಜ್’ ಸ್ಪೋಟಗೊಂಡು ಹೊತ್ತಿ ಉರಿದ ಮನೆ !

28/02/2026 8:33 AM

BREAKING : ರಾಜ್ಯದಲ್ಲಿ ಹಿಟ್ & ರನ್ ಗೆ ಮೂವರು ಬಲಿ : ಬೈಕ್ ಗೆ ಟ್ರಕ್ ಡಿಕ್ಕಿಯಾಗಿ ಯುವಕರು ಸಾವು !

28/02/2026 8:22 AM

ಮಹಿಳೆಯರಿಗೆ `LIC’ಯಿಂದ ಭರ್ಜರಿ ಕೊಡುಗೆ: ‘ಭೀಮಾ ಸಖಿ’ ಯೋಜನೆಯಡಿ ಮನೆಯಲ್ಲೇ ಕುಳಿತು ಗಳಿಸಿ ಮಾಸಿಕ ₹7,000!

28/02/2026 8:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.