Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪಾನಿಪುರಿ ತಿನ್ನೋಕೋ ಮುನ್ನಾ ಎಚ್ಚರ : ಗೋಲ್ ಗಪ್ಪದ ನೀರಿನಲ್ಲಿ `ಜೀವಂತ ಇಲಿ’ ಇರುವ ವಿಡಿಯೋ ವೈರಲ್ | WATCH VIDEO

17/02/2026 8:43 AM

BREAKING: ಬಾಂಗ್ಲಾದೇಶದ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಇಂದು ಪ್ರಮಾಣವಚನ ಸ್ವೀಕಾರ !

17/02/2026 8:40 AM

ಪಾಕ್ ವಿರುದ್ಧದ ಪಂದ್ಯದಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸಿದ್ದ ಹಾರ್ದಿಕ್ ಪಾಂಡ್ಯ !

17/02/2026 8:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಿಜೆಪಿಗೆ ʻTDP-JDUʼ ಬೆಂಬಲ ಘೋಷಣೆ : ನಾಳೆಯೇ ಹೊಸ ಸರ್ಕಾರ ರಚನೆಗೆ ʻNDAʼ ಹಕ್ಕು ಮಂಡನೆ!
INDIA

BIG NEWS : ಬಿಜೆಪಿಗೆ ʻTDP-JDUʼ ಬೆಂಬಲ ಘೋಷಣೆ : ನಾಳೆಯೇ ಹೊಸ ಸರ್ಕಾರ ರಚನೆಗೆ ʻNDAʼ ಹಕ್ಕು ಮಂಡನೆ!

By kannadanewsnow5706/06/2024 4:59 AM

ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ 293 ಸ್ಥಾನ ಗೆದ್ದಿರುವ ಎನ್‌ ಡಿಎ ಮೈತ್ರಿಕೂಟದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು,  ಜೂನ್.7ರ ರ ನಾಳೆ ಎನ್ ಡಿ ಎ ನಾಯಕರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ 3ನೇ ಬಾರಿಗೆ ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡಿಸಲಿದ್ದಾರೆ.

ಮೋದಿ ನೇತೃತ್ವದಲ್ಲಿ ಬುಧವಾರ ಎನ್ ಡಿಎ ಸಂಸದರ ಸಭೆ ನಡೆಯಿತು. ಈ ಸಭೆಯಲ್ಲಿ ಎನ್ ಡಿಎಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಬೆಂಬಲ ಘೋಷಿಸಿ,  ಪತ್ರವನ್ನು ನೀಡಿದ್ದಾರೆ. ಅಲ್ಲದೇ ಜೂನ್.7ರಂದು ರಾಷ್ಟ್ರಪತಿ ಭೇಟಿಯಾಗಿ, ಸರ್ಕಾರ ರಚಿಸಲು ಹಕ್ಕು ಮಂಡಿಸೋದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.

NDA leaders held a meeting today at 7, LKM, the residence of Prime Minister Narendra Modi, in Delhi. pic.twitter.com/Ix0VKCRHk9

— ANI (@ANI) June 5, 2024

ಜೂನ್.7ರಂದು ಸಂಜೆ 5 ಗಂಟೆಗೆ ಎನ್ ಡಿಎ ಮೈತ್ರಿ ಕೂಟದ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡನೆ ಮಾಡಲಿದ್ದಾರೆ.

ಜೂನ್.8ರಂದು ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ. ಅವರೊಟ್ಟಿಗೆ ಕೆಲ ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

BIG NEWS : ಬಿಜೆಪಿಗೆ ʻTDP-JDUʼ ಬೆಂಬಲ ಘೋಷಣೆ : ನಾಳೆಯೇ ಹೊಸ ಸರ್ಕಾರ ರಚನೆಗೆ ʻNDAʼ ಹಕ್ಕು ಮಂಡನೆ! BIG NEWS: TDP-JDU announces support to BJP NDA staked claim to form new government tomorrow
Share. Facebook Twitter LinkedIn WhatsApp Email

Related Posts

SHOCKING : ಪಾನಿಪುರಿ ತಿನ್ನೋಕೋ ಮುನ್ನಾ ಎಚ್ಚರ : ಗೋಲ್ ಗಪ್ಪದ ನೀರಿನಲ್ಲಿ `ಜೀವಂತ ಇಲಿ’ ಇರುವ ವಿಡಿಯೋ ವೈರಲ್ | WATCH VIDEO

17/02/2026 8:43 AM2 Mins Read

BREAKING: ಬಾಂಗ್ಲಾದೇಶದ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಇಂದು ಪ್ರಮಾಣವಚನ ಸ್ವೀಕಾರ !

17/02/2026 8:40 AM1 Min Read

ಪಾಕ್ ವಿರುದ್ಧದ ಪಂದ್ಯದಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸಿದ್ದ ಹಾರ್ದಿಕ್ ಪಾಂಡ್ಯ !

17/02/2026 8:37 AM2 Mins Read
Recent News

SHOCKING : ಪಾನಿಪುರಿ ತಿನ್ನೋಕೋ ಮುನ್ನಾ ಎಚ್ಚರ : ಗೋಲ್ ಗಪ್ಪದ ನೀರಿನಲ್ಲಿ `ಜೀವಂತ ಇಲಿ’ ಇರುವ ವಿಡಿಯೋ ವೈರಲ್ | WATCH VIDEO

17/02/2026 8:43 AM

BREAKING: ಬಾಂಗ್ಲಾದೇಶದ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಇಂದು ಪ್ರಮಾಣವಚನ ಸ್ವೀಕಾರ !

17/02/2026 8:40 AM

ಪಾಕ್ ವಿರುದ್ಧದ ಪಂದ್ಯದಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸಿದ್ದ ಹಾರ್ದಿಕ್ ಪಾಂಡ್ಯ !

17/02/2026 8:37 AM

BIG NEWS : ಇಂದಿನಿಂದ ದೇಶಾದ್ಯಂತ `CBSE’ 10,12ನೇ ತರಗತಿ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ

17/02/2026 8:29 AM
State News
KARNATAKA

ರಸ್ತೆ ಅಪಘಾತಗಳಿಗೆ 7 ದಿನಗಳ ಚಿಕಿತ್ಸೆ , 1.5 ಲಕ್ಷ ವೆಚ್ಚಕ್ಕೆ ‘0’ ಬಿಲ್ : ಸರ್ಕಾರದಿಂದ ‘PM ರಾಹತ್’ ಯೋಜನೆಗೆ ಚಾಲನೆ !

By kannadanewsnow5717/02/2026 8:17 AM KARNATAKA 2 Mins Read

ನವದೆಹಲಿ : ರಸ್ತೆ ಅಪಘಾತ ಸಂತ್ರಸ್ತರಿಗೆ ಕೇಂದ್ರ ಸರ್ಕಾರವು ಬಿಗ್ ರಿಲೀಫ್ ನೀಡಿದ್ದು, ಕೇಂದ್ರ ಸರ್ಕಾರವು PM RAHAT (ರಸ್ತೆ…

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಪಾಪಿ ಪುತ್ರರು !

17/02/2026 7:40 AM

ಈ ಎಲೆಗಳನ್ನು ಕಡಿಮೆ ಅಂದಾಜು ಮಾಡಬೇಡಿ : ಇವು ಮಧುಮೇಹ ಸೇರಿ ಹಲವು ಸಮಸ್ಯೆಗಳಿಗೆ ರಾಮಬಾಣ !

17/02/2026 7:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.