Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ‘ಟೋಲ್ ಗೇಟ್’: ಒಂದು ಹಡಗಿನ ಸಂಚಾರಕ್ಕೆ ಬರೊಬ್ಬರಿ 16 ಕೋಟಿ ರೂಪಾಯಿ ಪಾವತಿ!

20/03/2026 2:30 PM

ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ

20/03/2026 2:26 PM

ದಾವಣಗೆರೆ ಉಪ ಚುನಾವಣೆಗೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

20/03/2026 2:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆಯಿಂದ 2024-25 ನೇ ಸಾಲಿನ `ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ’ : ಈ ನಿಯಮಗಳ ಪಾಲನೆ ಕಡ್ಡಾಯ.!
KARNATAKA

BIG NEWS : ನಾಳೆಯಿಂದ 2024-25 ನೇ ಸಾಲಿನ `ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ’ : ಈ ನಿಯಮಗಳ ಪಾಲನೆ ಕಡ್ಡಾಯ.!

By kannadanewsnow5706/02/2025 2:29 PM

ಬೆಂಗಳೂರು : 2024-25 ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಐತಿಹಾಸಿಕ ಸ್ಥಳ ಕೋಟೆ ನಾಡು. ಚಿತ್ರದುರ್ಗ ಜಿಲ್ಲೆಯಲ್ಲಿ ದಿನಾಂಕ:07.02.2025 ರಿಂದ 08.02.2025ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25 ನೇ ಸಾಲಿನ ರಾಜ್ಯ ಮಟ್ಟದ “ಪ್ರತಿಭಾ ಕಾರಂಜಿ ಸ್ಪರ್ಧೆ” ಕಾರ್ಯಕ್ರಮವು ಐತಿಹಾಸಿಕ ಸ್ಥಳ ಕೋಟೆ ನಾಡು. ಚಿತ್ರದುರ್ಗ ಜಿಲ್ಲೆಯಲ್ಲಿ ದಿನಾಂಕ:07.02.2025 ರಿಂದ 08.02.2025ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧಾಳುಗಳು ಹಾಗೂ ನೋಡಲ್ ಅಧಿಕಾರಿಗಳು/ತಂಡದ ಮೇಲ್ವಿಚಾರಕರ ನೋಂದಣಿ ಪ್ರಕ್ರಿಯೆಯು ದಿನಾಂಕ:06.02.2025 ರಂದು ಸಂಜೆ 4-00 ಗಂಟೆಯಿಂದ ರಾತ್ರಿ 09-00 ಗಂಟೆವರೆಗೆ ಹಾಗೂ 07.02.2025ರ ಬೆಳಗ್ಗೆ 07-00 ಗಂಟೆಯಿಂದ 09-00 ಗಂಟೆವರೆಗೆ ನಡೆಯಲಿದೆ. ಈ ಸಂಬಂಧ ಎಲ್ಲಾ ಜಿಲ್ಲೆಗಳ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿಗಳು ತಮ್ಮ ಜಿಲ್ಲೆಯ ಸ್ಪರ್ಧಾಳುಗಳು ಮತ್ತು ತಂಡದ ಮೇಲ್ವಿಚಾರಕರೊಂದಿಗೆ ಸಕಾಲದಲ್ಲಿ ಹಾಜರಿದ್ದು ನೋಂದಣಿ ಮಾಡಿಕೊಳ್ಳಲು ತಿಳಿಸಿದೆ.

ಮುಂದುವರೆದು, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ 2024-25ರ ವಿವಿಧ ಸ್ಪರ್ಧೆಗಳ ವಿವರ ಮತ್ತು ಸಾಮಾನ್ಯ. ನಿರ್ದಿಷ್ಟ ನಿಯಮಗಳನ್ನು ಈ ಮುಂದೆ ತಿಳಿಸಲಾಗಿದ್ದು, ತಮ್ಮ ಜಿಲ್ಲೆಯ ಸ್ಪರ್ಧಾಳುಗಳು ಸದರಿ ನಿಯಮಗಳನ್ವಯ ಸಿದ್ಧತೆ ಮಾಡಿಕೊಳ್ಳುವಂತೆ ಕ್ರಮವಹಿಸುವುದು.

2024-25 ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ನಿಯಮಗಳು ಈ ಕೆಳಗಿನಂತಿವೆ

ಸ್ಪರ್ಧೆಗಳ ಸಾಮಾನ್ಯ ನಿಯಮಗಳು

ಸ್ಪರ್ಧಾಳುಗಳು ತಮ್ಮ ಜಿಲ್ಲೆಯ ಕೋಡ್ ನಂಬರ್‌ನ ಕಾರ್ಡುಗಳನ್ನು ಸ್ಪರ್ಧಾ ಸ್ಥಳದಲ್ಲಿನ ಸೂಚಿತ ಕೌಂಟರ್‌ನಲ್ಲಿ ತಮ್ಮ ನೋಡಲ್ ಅಧಿಕಾರಿ/ತಂಡದ ಮೇಲ್ವಿಚಾರಕರೊಂದಿಗೆ ಖುದ್ದು ಹಾಜರಾಗಿ ಪಡೆದುಕೊಳ್ಳುವುದು.

ಸ್ಪರ್ಧಾಳುಗಳು ತಮ್ಮ ಕೋಡ್ ನಂಬರ್ ಕಾರ್ಡ್‌ನ್ನು ಪಡೆಯದೇ ಸ್ಪರ್ಧೆಗೆ ಭಾಗವಹಿಸುವಂತಿಲ್ಲ.

ಕೋಡ್ ನಂಬರ್ ಕಾರ್ಡ್ನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲಿನ ಸಂಬಂಧಿಸಿದ ತೀರ್ಪುಗಾರರಿಗೆ ಸಲ್ಲಿಸಿ ತಮ್ಮ ಪ್ರಸ್ತುತಿಯನ್ನು ಮಾಡಬೇಕು.

ಸ್ಪರ್ಧಾಳುಗಳು ತಮ್ಮ ಹೆಸರು/ಶಾಲೆ/ತಾಲ್ಲೂಕು/ಜಿಲ್ಲೆಯ ಹೆಸರನ್ನು ಸ್ಪರ್ಧೆಗಳು ನಡೆಯುವಂತಹ ಸಂದರ್ಭದಲ್ಲಿ ಹೇಳುವಂತಿಲ್ಲ.

ಯಾವುದೇ ರೀತಿಯ ಶಾಲೆಯ ಹೆಸರು/ತಾಲ್ಲೂಕು/ಜಿಲ್ಲೆಯ ಹೆಸರು ಇರುವ ಬ್ಯಾನರ್/ಫಲಕಗಳನ್ನು ಪ್ರದರ್ಶಿಸುವಂತಿಲ್ಲ.

ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

BIG NEWS : ನಾಳೆಯಿಂದ 2024-25 ನೇ ಸಾಲಿನ `ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ' : ಈ ನಿಯಮಗಳ ಪಾಲನೆ ಕಡ್ಡಾಯ.! BIG NEWS: 'State Level Pratibha Karanji Competition' for the year 2024-25 from tomorrow: Adherence to these rules is mandatory.
Share. Facebook Twitter LinkedIn WhatsApp Email

Related Posts

ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ

20/03/2026 2:26 PM1 Min Read

ದಾವಣಗೆರೆ ಉಪ ಚುನಾವಣೆಗೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

20/03/2026 2:24 PM2 Mins Read

ಮಾರ್ಚ್.21ರಂದು ಈದ್‌ ಪ್ರಾರ್ಥನೆ ಹಿನ್ನಲೆ: ಬೆಂಗಳೂರು ನಗರದಲ್ಲಿ ಈ ಸಂಚಾರ ಬದಲಾವಣೆ

20/03/2026 2:20 PM2 Mins Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ‘ಟೋಲ್ ಗೇಟ್’: ಒಂದು ಹಡಗಿನ ಸಂಚಾರಕ್ಕೆ ಬರೊಬ್ಬರಿ 16 ಕೋಟಿ ರೂಪಾಯಿ ಪಾವತಿ!

20/03/2026 2:30 PM

ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ

20/03/2026 2:26 PM

ದಾವಣಗೆರೆ ಉಪ ಚುನಾವಣೆಗೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

20/03/2026 2:24 PM

ಟ್ಯಾಂಕ್ ಏರಿ ಅಬ್ಬರಿಸಿದ ಕಿಮ್ ಜೊಂಗ್ ಉನ್ ಪುತ್ರಿ: ಸೇನಾ ತಾಲೀಮಿನಲ್ಲಿ ಕಿಮ್ ಜೂ ಏ ಸಾಹಸ!

20/03/2026 2:20 PM
State News
KARNATAKA

ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ

By kannadanewsnow0920/03/2026 2:26 PM KARNATAKA 1 Min Read

ಕೊಪ್ಪಳ: ದೇಶಾದ್ಯಂತ ಉಂಟಾಗಿರುವ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಅಭಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್…

ದಾವಣಗೆರೆ ಉಪ ಚುನಾವಣೆಗೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

20/03/2026 2:24 PM

ಮಾರ್ಚ್.21ರಂದು ಈದ್‌ ಪ್ರಾರ್ಥನೆ ಹಿನ್ನಲೆ: ಬೆಂಗಳೂರು ನಗರದಲ್ಲಿ ಈ ಸಂಚಾರ ಬದಲಾವಣೆ

20/03/2026 2:20 PM

ಸ್ಟಾಕ್ ಟ್ರೇಡಿಂಗ್ ಹುಚ್ಚು: ಪತ್ನಿ ಹೆಸರಲ್ಲಿ ₹93 ಲಕ್ಷ ಸಾಲ ಮಾಡಿ ವಂಚಿಸಿದ ಪತಿ!

20/03/2026 2:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.