Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಗ್ಧ ನಗೆಯ ‘ರೀಲ್ಸ್ ಅಜ್ಜಿ’ ಇನ್ನಿಲ್ಲ: 93ರ ಹರೆಯದಲ್ಲೂ ಮಿಂಚಿದ್ದ ಯಲ್ಲಾಪುರದ ‘ಲಕ್ಷ್ಮಿ ನಾಯ್ಕ’ ವಿಧಿವಶ

29/03/2026 4:35 PM

ಬರೋಬ್ಬರಿ 16,500 ಕೋಟಿಗೆ RCB ಮಾರಾಟ: ಜಾಗತಿಕ ಕ್ರೀಡಾ ಲೋಕದಲ್ಲಿ ಬೆಂಗಳೂರು ತಂಡದ ಹೊಸ ದಾಖಲೆ!

29/03/2026 4:32 PM

ಕರಿಮೆಣಸು ಬಳಸಿ ಹೀಗೆ ಮಾಡಿ, ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲಾ ದೂರ ದೂರ!

29/03/2026 4:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಇಲ್ಲಿದೆ ‘ಆರೋಗ್ಯ ಸಂಜೀವಿನಿ ಆಸ್ಪತ್ರೆ’ಗಳ ಸಂಪೂರ್ಣ ಪಟ್ಟಿ| Arogya Sanjeevini Hospitals
KARNATAKA

BIG NEWS : ‘ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಇಲ್ಲಿದೆ ‘ಆರೋಗ್ಯ ಸಂಜೀವಿನಿ ಆಸ್ಪತ್ರೆ’ಗಳ ಸಂಪೂರ್ಣ ಪಟ್ಟಿ| Arogya Sanjeevini Hospitals

By kannadanewsnow5722/05/2025 5:44 AM

ಬೆಂಗಳೂರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ದಿನಾಂಕ: 18-4-2023ರ ಅಧಿಕೃತ ಜ್ಞಾಪನ ಪತ್ರದಲ್ಲಿ ಸರ್ಕಾರಿ ಆಸ್ಪತ್ರೆ/ ಆರೋಗ್ಯ ಸಂಸ್ಥೆಗಳ ಜೊತೆಗೆ ಖಾಸಗಿ ಆಸ್ಪತ್ರೆ / ಆರೋಗ್ಯ ಸಂಸ್ಥೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ನೋಂದಾವಣಿ ಮಾಡಿಕೊಳ್ಳಲು ಅವಕಾಶ ನೀಡಿ ಮಾರ್ಗಸೂಚಿ (SOP) ಯನ್ನು ಬಿಡುಗಡೆಗೊಳಿಸಿ ಜಿಲ್ಲಾವಾರು ಸಂಯೋಜಕರನ್ನು ನೇಮಕಗೊಳಿಸಲಾಗಿದೆ.

ಆದ್ದರಿಂದ ತಾವು ತಮ್ಮ ಜಿಲ್ಲಾ / ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗುರುತಿಸಿರುವ ಖಾಸಗಿ ಆಸ್ಪತ್ರೆ /ಆರೋಗ್ಯ ಸಂಸ್ಥೆಗಳೂ ಸೇರಿದಂತೆ (ಆಸ್ಪತ್ರೆಗಳ ಪಟ್ಟಿ ಲಗತ್ತಿಸಿದೆ) ಇನ್ನಾವುದೇ ಆಸ್ಪತ್ರೆ/ ಆರೋಗ್ಯ ಸಂಸ್ಥೆಗಳಿದ್ದಲ್ಲಿ ಅಂತಹ ಆಸ್ಪತ್ರೆಗಳನ್ನು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವ ಸಂಬಂಧ ತಮ್ಮ ಜಿಲ್ಲಾ ಸಂಯೋಜಕರು (District Coordinators of SATS) ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ದಿನಾಂಕ: 28-04-2028ರೊಳಗಾಗಿ ನೋಂದಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಂಬಂಧ ತುರ್ತು ಕ್ರಮವಹಿಸಲು ಸೂಚಿಸಿದೆ.

BIG NEWS: ‘State Government Employees’ Note: Here is the complete list of ‘Arogya Sanjeevini Hospitals’ | Arogya Sanjeevini Hospitals
Share. Facebook Twitter LinkedIn WhatsApp Email

Related Posts

ಮುಗ್ಧ ನಗೆಯ ‘ರೀಲ್ಸ್ ಅಜ್ಜಿ’ ಇನ್ನಿಲ್ಲ: 93ರ ಹರೆಯದಲ್ಲೂ ಮಿಂಚಿದ್ದ ಯಲ್ಲಾಪುರದ ‘ಲಕ್ಷ್ಮಿ ನಾಯ್ಕ’ ವಿಧಿವಶ

29/03/2026 4:35 PM1 Min Read

BIG NEWS : ಬಾಗ್ಮನೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡ ‘BMRCL’ : ಮೆಟ್ರೋ ಸ್ಟೇಷನ್ ಒಂದಕ್ಕೆ ಹೆಸರಿಡಲು ನಿರ್ಧಾರ

29/03/2026 4:20 PM1 Min Read

ಬೆಂಗಳೂರು ‘ನಮ್ಮ ಮೆಟ್ರೋ ಸ್ಟೇಷನ್’​​ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು: 40 ಕೋಟಿಗೆ ಒಪ್ಪಂದ

29/03/2026 4:20 PM2 Mins Read
Recent News

ಮುಗ್ಧ ನಗೆಯ ‘ರೀಲ್ಸ್ ಅಜ್ಜಿ’ ಇನ್ನಿಲ್ಲ: 93ರ ಹರೆಯದಲ್ಲೂ ಮಿಂಚಿದ್ದ ಯಲ್ಲಾಪುರದ ‘ಲಕ್ಷ್ಮಿ ನಾಯ್ಕ’ ವಿಧಿವಶ

29/03/2026 4:35 PM

ಬರೋಬ್ಬರಿ 16,500 ಕೋಟಿಗೆ RCB ಮಾರಾಟ: ಜಾಗತಿಕ ಕ್ರೀಡಾ ಲೋಕದಲ್ಲಿ ಬೆಂಗಳೂರು ತಂಡದ ಹೊಸ ದಾಖಲೆ!

29/03/2026 4:32 PM

ಕರಿಮೆಣಸು ಬಳಸಿ ಹೀಗೆ ಮಾಡಿ, ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲಾ ದೂರ ದೂರ!

29/03/2026 4:28 PM

BIG NEWS : ಬಾಗ್ಮನೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡ ‘BMRCL’ : ಮೆಟ್ರೋ ಸ್ಟೇಷನ್ ಒಂದಕ್ಕೆ ಹೆಸರಿಡಲು ನಿರ್ಧಾರ

29/03/2026 4:20 PM
State News
KARNATAKA

ಮುಗ್ಧ ನಗೆಯ ‘ರೀಲ್ಸ್ ಅಜ್ಜಿ’ ಇನ್ನಿಲ್ಲ: 93ರ ಹರೆಯದಲ್ಲೂ ಮಿಂಚಿದ್ದ ಯಲ್ಲಾಪುರದ ‘ಲಕ್ಷ್ಮಿ ನಾಯ್ಕ’ ವಿಧಿವಶ

By kannadanewsnow0929/03/2026 4:35 PM KARNATAKA 1 Min Read

ಉತ್ತರ ಕನ್ನಡ: ಸಾಮಾನ್ಯವಾಗಿ ವಯಸ್ಸು ತೊಂಬತ್ತು ದಾಟಿದರೆ ಜೀವನದ ಉತ್ಸಾಹ ಕುಂದುತ್ತದೆ ಎನ್ನುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಈ…

BIG NEWS : ಬಾಗ್ಮನೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡ ‘BMRCL’ : ಮೆಟ್ರೋ ಸ್ಟೇಷನ್ ಒಂದಕ್ಕೆ ಹೆಸರಿಡಲು ನಿರ್ಧಾರ

29/03/2026 4:20 PM

ಬೆಂಗಳೂರು ‘ನಮ್ಮ ಮೆಟ್ರೋ ಸ್ಟೇಷನ್’​​ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು: 40 ಕೋಟಿಗೆ ಒಪ್ಪಂದ

29/03/2026 4:20 PM

ಹೊನ್ನಾವರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಹಕಾರಿ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂಪಾಯಿ ನಗದು, ದಾಖಲೆಗಳು ಭಸ್ಮ

29/03/2026 4:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.