Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗಣರಾಜ್ಯೋತ್ಸವ ದಿನಾಚರಣೆ : ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ‘ಅಂಬೇಡ್ಕರ್’ ಭಾವಚಿತ್ರ ಕಡ್ಡಾಯ!
KARNATAKA

BIG NEWS : ಗಣರಾಜ್ಯೋತ್ಸವ ದಿನಾಚರಣೆ : ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ‘ಅಂಬೇಡ್ಕರ್’ ಭಾವಚಿತ್ರ ಕಡ್ಡಾಯ!

By kannadanewsnow57

ಬೆಂಗಳೂರು :ಜನವರಿ 26 ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕ‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವಂತೆ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ।।ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡುವಂತೆ ಸೂಚಿಸಿದೆ.

ಮುಂದುವರೆದು, ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ।।ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದೆ.

BIG NEWS : ಗಣರಾಜ್ಯೋತ್ಸವ ದಿನಾಚರಣೆ : ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು BIG NEWS: Republic Day: 'Ambedkar' portrait mandatory in all schools colleges and government offices in the state tomorrow! ಸರ್ಕಾರಿ ಕಚೇರಿಗಳಲ್ಲಿ ‘ಅಂಬೇಡ್ಕರ್’ ಭಾವಚಿತ್ರ ಕಡ್ಡಾಯ!
Share. Facebook Twitter LinkedIn WhatsApp Email

Related Posts

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

2 Mins Read

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

1 Min Read

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

1 Min Read
Recent News

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

BIG NEWS : ಲಕ್ಕುಂಡಿಗೆ ಮತ್ತೊಂದು ಗರಿ : ಯುನೆಸ್ಕೋ ಪಟ್ಟಿಯಲ್ಲಿ ಲಕ್ಕುಂಡಿ ಸೇರಿಸಲು ಸಿದ್ಧತೆ : ಸಚಿವ ಹೆಚ್.ಕೆ ಪಾಟೀಲ್

State News
KARNATAKA

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

By kannadanewsnow57 KARNATAKA 2 Mins Read

ಆಯುರ್ವೇದದಲ್ಲಿ ಜಗತ್ತಿನ ಹತ್ತಾರು ಕಾಯಿಲೆಗಳಿಗೆ ರಾಮಬಾಣದಂತಹ ಚಿಕಿತ್ಸೆಗಳಿವೆ. ನಾವಿಂದು ನಿಮಗೆ ಇಂತಹದೇ ಒಂದು ಅದ್ಭುತ ಮತ್ತು ಅಪರೂಪದ ಮೂಲಿಕೆ ಸಸ್ಯದ…

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

BIG NEWS : ಲಕ್ಕುಂಡಿಗೆ ಮತ್ತೊಂದು ಗರಿ : ಯುನೆಸ್ಕೋ ಪಟ್ಟಿಯಲ್ಲಿ ಲಕ್ಕುಂಡಿ ಸೇರಿಸಲು ಸಿದ್ಧತೆ : ಸಚಿವ ಹೆಚ್.ಕೆ ಪಾಟೀಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.