Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಶಾಲಾ ಮಕ್ಕಳಿಗೆ ವಾಟ್ಸಾಪ್ನಲ್ಲಿ `ಹೋಮ್ ವರ್ಕ್’ ನೀಡುವ ಪದ್ಧತಿಗೆ ತಕ್ಷಣವೇ ತಡೆ !

25/03/2026 5:38 AM

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

25/03/2026 5:33 AM
vidhana soudha

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಪೊಲೀಸ್ ನೇರ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ !

25/03/2026 5:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5704/02/2025 6:12 AM

ಬೆಂಗಳೂರು : 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರನ್ವಯ 2024-25ನೇ ಸಾಲಿಗೆ ಶಾಲಾನುದಾನ ಕಾರ್ಯಕ್ರಮದಡಿ 42136 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ರೂ. 11459.00 ಲಕ್ಷಗಳು ಅನುಮೋದನೆಯಾಗಿರುತ್ತದೆ.

ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (2 ಹಂತದ) ಶಾಲೆಗಳನ್ನು ಹೊರತುಪಡಿಸಿ 41933 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೇಕಡಾ 20 ರಷು ಶಾಲಾನುದಾನವನ್ನು ರೂ. 22,67,50,000/- ಗಳನ್ನು ಈಗಾಗಲೇ ಉಲ್ಲೇಖ(2) ಮೊದಲ ಕಂತಿನ ಶಾಲಾನುದೇ ಬಿಡುಗಡೆ ಮಾಡಲಾಗಿದೆ.

ಮುಂದುವರೆದು ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (4 ಹಂತದ) ಶಾಲೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ ZERO ENROLMENT ಹೊಂದಿರುವ ಶಾಲೆಗಳನ್ನು ಹೊರತುಪಡಿಸಿ 41392 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಎರಡನೇ ಕಂತಿನ ಶೇಕಡಾ 20 ರಷ್ಟು ಶಾಲಾನುದಾನವನ್ನು ರೂ. 22,47,75,000/- ಗಳನ್ನು (ಇಪ್ಪತ್ತೆರಡು ಕೋಟಿ ನಲವತ್ತೇಳು ಲಕ್ಷದ ಎಪ್ಪತೈದು ಸಾವಿರ ಮಾತ್ರ) 35 ಜಿಲ್ಲೆಗಳಿಗೆ PRABANDH COMPONENT CODE: 5.4.1 PFMS-CSS COMPONENT CODE F.01.18 ರಡಿ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅನುಬಂಧ-1 ರಂತೆ ಜಿಲ್ಲಾವಾರು ನಿಗದಿಪಡಿಸಿದೆ.

ಸದರಿ ಮೊತ್ತವನ್ನು ಜಿಲ್ಲಾ ಹಂತದಿಂದ ಆಯಾ ಬ್ಲಾಕ್‌ಗಳಿಗೆ (ಅನುಬಂಧ-2 ರಂತೆ) ಹಾಗೂ ಬ್ಲಾಕ್‌ಗಳಿಂದ ಆಯಾ ಶಾಲೆಗಳಿಗೆ ಮಿತಿ ನಿಗದಿಪಡಿಸಿ ಬಿಡುಗಡೆಗೊಳಿಸಲು ಸೂಚಿಸಿದೆ.

BIG NEWS : 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.! BIG NEWS: Release of school grants to government primary schools for the year 2024-25: State government
Share. Facebook Twitter LinkedIn WhatsApp Email

Related Posts

ರಾಜ್ಯದ ಶಾಲಾ ಮಕ್ಕಳಿಗೆ ವಾಟ್ಸಾಪ್ನಲ್ಲಿ `ಹೋಮ್ ವರ್ಕ್’ ನೀಡುವ ಪದ್ಧತಿಗೆ ತಕ್ಷಣವೇ ತಡೆ !

25/03/2026 5:38 AM1 Min Read

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

25/03/2026 5:33 AM1 Min Read
vidhana soudha

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಪೊಲೀಸ್ ನೇರ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ !

25/03/2026 5:30 AM1 Min Read
Recent News

ರಾಜ್ಯದ ಶಾಲಾ ಮಕ್ಕಳಿಗೆ ವಾಟ್ಸಾಪ್ನಲ್ಲಿ `ಹೋಮ್ ವರ್ಕ್’ ನೀಡುವ ಪದ್ಧತಿಗೆ ತಕ್ಷಣವೇ ತಡೆ !

25/03/2026 5:38 AM

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

25/03/2026 5:33 AM
vidhana soudha

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಪೊಲೀಸ್ ನೇರ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ !

25/03/2026 5:30 AM

BREAKING: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಗೆ ಅನಾರೋಗ್ಯ : ಆಸ್ಪತ್ರೆಗೆ ದಾಖಲು

25/03/2026 5:23 AM
State News
KARNATAKA

ರಾಜ್ಯದ ಶಾಲಾ ಮಕ್ಕಳಿಗೆ ವಾಟ್ಸಾಪ್ನಲ್ಲಿ `ಹೋಮ್ ವರ್ಕ್’ ನೀಡುವ ಪದ್ಧತಿಗೆ ತಕ್ಷಣವೇ ತಡೆ !

By kannadanewsnow5725/03/2026 5:38 AM KARNATAKA 1 Min Read

ಬೆಂಗಳೂರು: ಶಾಲಾ ಮಕ್ಕಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು…

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

25/03/2026 5:33 AM
vidhana soudha

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಪೊಲೀಸ್ ನೇರ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ !

25/03/2026 5:30 AM

ಬೆಂಗಳೂರಲ್ಲಿ ಮಾ.28ರಂದು `RCB Vs SRH’ ಉದ್ಘಾಟನಾ ಪಂದ್ಯ : ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿಕೊಳ್ಳಿ

25/03/2026 5:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.