Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಖರೀದಿದಾರರೇ ಎಚ್ಚರ: ನೋಂದಣಿ ಮಾತ್ರವಲ್ಲ ಆಸ್ತಿಯ ಕಾನೂನುಬದ್ಧ ಮಾಲೀಕರಾಗಲು ಈ ದಾಖಲೆಗಳು ಕಡ್ಡಾಯ.!

05/04/2026 1:37 PM

ನಿಮ್ಮ ಮೂತ್ರಪಿಂಡಗಳ ಆರೋಗ್ಯ ನಿಮ್ಮ ಕೈಯಲ್ಲಿದೆ: ಕಿಡ್ನಿ ರಕ್ಷಣೆಗೆ ಇಲ್ಲಿವೆ ಸರಳ ಮತ್ತು ನೈಸರ್ಗಿಕ ಸೂತ್ರಗಳು!

05/04/2026 1:37 PM

40 ದಾಟಿದ ಪುರುಷರೇ ಎಚ್ಚರ! ಪ್ರೊಸ್ಟೇಟ್ ಗ್ರಂಥಿಯ ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

05/04/2026 1:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : ತೆರಿಗೆ ಪಾವತಿಸಿ `ಬಿ-ಖಾತಾ’ ಪಡೆಯಲು ಅವಕಾಶ.!
KARNATAKA

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : ತೆರಿಗೆ ಪಾವತಿಸಿ `ಬಿ-ಖಾತಾ’ ಪಡೆಯಲು ಅವಕಾಶ.!

By kannadanewsnow5721/02/2025 2:47 PM

ಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಸರ್ಕಾರಿ ಹಾಗೂ ಸರ್ಕಾರದ ಅಧೀನ ಇಲಾಖೆ, ನಿಗಮ, ಮಂಡಳಿಗಳ ಜಾಗಗಳನ್ನು ಹೊರತುಪಡಿಸಿ, ಅನಧಿಕೃತ ಬಡಾವಣೆ, ಭೂ ಪರಿವರ್ತನೆ ಹೊಂದದೆ ಸ್ವಂತವಾಗಿ ತಮ್ಮದೇ ಮಾಲೀಕತ್ವ ಹೊಂದಿದ ನಿವೇಶನ/ಜಾಗಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ನಿವೇಶನ/ಕಟ್ಟಡಗಳನ್ನು 2024 ಸೆ.10 ರ ಒಳಗಾಗಿ ನೋಂದಾವಣೆ ಮೂಲಕ ಖರೀದಿ ಮಾಡಿದಂತಹ ಆಸ್ತಿಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಬಿ-ಖಾತೆ ಪಡೆಯಬಹುದಾಗಿದೆ.

ಒಂದು ಬಾರಿ ಮಾತ್ರ ಮೇ 10 ರೊಳಗಾಗಿ ಅರ್ಜಿ ಸಲ್ಲಿಸಿ 2024-25ನೇ ಸಾಲಿನ ಆಸ್ತಿ ತೆರಿಗೆಯ 02 ಪಟ್ಟು ದಂಡ ಪಾವತಿಸಿ, ಮಹಾನಗರ ಪಾಲಿಕೆಯಲ್ಲಿ ನಮೂನೆ-2ಎ ಮತ್ತು ಇತರೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ-3ಎ ಪಡೆಯಲು ಅವಕಾಶ ನೀಡಲಾಗಿದೆ.

ಬಿ’ ರಿಜಿಸ್ಟರ್ ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆ

ಆಸ್ತಿಗೆ   ಸಂಬಂಧಿಸಿದಂತೆ  ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ:10.09.2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.

ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ (ಆಸ್ತಿ ತೆರಿಗೆ 02 ಪಟ್ಟು ಮೊತ್ತದ ದಂಡದೊAದಿಗೆ), ಮಾಲೀಕರ ಫೋಟೋ ಮತ್ತು ಸ್ವತ್ತಿನ (4 ಪಾರ್ಶ್ವಗಳನ್ನು ತೋರಿಸುವಂತೆ ಪಡೆದ) ಫೋಟೋ, ಸರ್ಕಾರದ ಇಲಾಖೆಗಳಿಂದ ವಿತರಿಸಿದ ಗುರುತಿನ ಚೀಟಿ.

ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಿ ಬಿ-ಖಾತಾ ಪಡೆಯಬಹುದು. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ನೇರವಾಗಿ ಸಂಬಂಧಿಸಿದಂತೆ  ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿ, ತಮ್ಮ ಆಸ್ತಿಗಳನ್ನು ಬಿ-ಖಾತೆಯಲ್ಲಿ ಸೇರ್ಪಡೆಗೊಳಿಸಿಕೊಳ್ಳಲು ಕಲ್ಪಿಸಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು.

ಸಹಾಯವಾಣಿ ಕೇಂದ್ರ

ಬಳ್ಳಾರಿ ಮಹಾನಗರ ಪಾಲಿಕೆಯ ವೀರೇಶಯ್ಯ(ಮೊ.7019141268), ಅಬ್ದುಲ್ ಖಾದರ್ ಎಸ್.ಕೆ(ಮೊ.9845469264), ಕೆ.ವೆಂಕಟೇಶ್(ಮೊ.9986174981).

ಸಿರುಗುಪ್ಪ ನಗರಸಭೆಯ ರಾಜಭಕ್ಷ ಮೊ.9036525396, ಕಂಪ್ಲಿ ಪುರಸಭೆಯ ಸಿ.ಪ್ರಶಾಂತ್ ಮೊ.9916907008, ಸಂಡೂರು ಪುರಸಭೆಯ ದಿನಕರ್ ಮೊ.7899696662, ಕುರುಗೋಡು ಪುರಸಭೆಯ ಮೋಹನ್ ಶಾಸ್ತಿçà ಮೊ.9980865286, ಕುರೇಕುಪ್ಪ ಪುರಸಭೆಯ ರವಿ.ಎಂ ಮೊ.8880949944, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಸುಬ್ರಮಣ್ಯಂ ಮೊ.9980863962, ಕುಡತಿನಿ ಪಟ್ಟಣ ಪಂಚಾಯಿತಿಯ ಬಸವರಾಜ ಮೊ.9844772449 ಗೆ ಸಂಪರ್ಕಿಸಬಹುದು.

BIG NEWS: 'Property' owners should note: Allow you to get 'B-Khata' by paying tax.
Share. Facebook Twitter LinkedIn WhatsApp Email

Related Posts

ALERT : ಖರೀದಿದಾರರೇ ಎಚ್ಚರ: ನೋಂದಣಿ ಮಾತ್ರವಲ್ಲ ಆಸ್ತಿಯ ಕಾನೂನುಬದ್ಧ ಮಾಲೀಕರಾಗಲು ಈ ದಾಖಲೆಗಳು ಕಡ್ಡಾಯ.!

05/04/2026 1:37 PM2 Mins Read

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

05/04/2026 1:17 PM2 Mins Read

BREAKING : 2028ಕ್ಕೆ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಫಿಕ್ಸ್ : ಜಮೀರ್ ಅಹ್ಮದ್ ಖಾನ್ ಸ್ಪೋಟಕ ಹೇಳಿಕೆ

05/04/2026 1:10 PM1 Min Read
Recent News

ALERT : ಖರೀದಿದಾರರೇ ಎಚ್ಚರ: ನೋಂದಣಿ ಮಾತ್ರವಲ್ಲ ಆಸ್ತಿಯ ಕಾನೂನುಬದ್ಧ ಮಾಲೀಕರಾಗಲು ಈ ದಾಖಲೆಗಳು ಕಡ್ಡಾಯ.!

05/04/2026 1:37 PM

ನಿಮ್ಮ ಮೂತ್ರಪಿಂಡಗಳ ಆರೋಗ್ಯ ನಿಮ್ಮ ಕೈಯಲ್ಲಿದೆ: ಕಿಡ್ನಿ ರಕ್ಷಣೆಗೆ ಇಲ್ಲಿವೆ ಸರಳ ಮತ್ತು ನೈಸರ್ಗಿಕ ಸೂತ್ರಗಳು!

05/04/2026 1:37 PM

40 ದಾಟಿದ ಪುರುಷರೇ ಎಚ್ಚರ! ಪ್ರೊಸ್ಟೇಟ್ ಗ್ರಂಥಿಯ ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

05/04/2026 1:34 PM

‘ಪಪ್ಪಾಯಿ’ ಸೇವನೆಯ ಅಮೂಲ್ಯ ಲಾಭಗಳಿವು

05/04/2026 1:32 PM
State News
KARNATAKA

ALERT : ಖರೀದಿದಾರರೇ ಎಚ್ಚರ: ನೋಂದಣಿ ಮಾತ್ರವಲ್ಲ ಆಸ್ತಿಯ ಕಾನೂನುಬದ್ಧ ಮಾಲೀಕರಾಗಲು ಈ ದಾಖಲೆಗಳು ಕಡ್ಡಾಯ.!

By kannadanewsnow5705/04/2026 1:37 PM KARNATAKA 2 Mins Read

ಬೆಂಗಳೂರು: ಆಸ್ತಿ ಖರೀದಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸಂವೇದನಾಶೀಲ ಆದೇಶವೊಂದನ್ನು ನೀಡಿದೆ. ಇನ್ನು ಮುಂದೆ ಕೇವಲ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ…

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

05/04/2026 1:17 PM

BREAKING : 2028ಕ್ಕೆ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಫಿಕ್ಸ್ : ಜಮೀರ್ ಅಹ್ಮದ್ ಖಾನ್ ಸ್ಪೋಟಕ ಹೇಳಿಕೆ

05/04/2026 1:10 PM

ಇನ್ಮುಂದೆ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್: ಏಪ್ರಿಲ್.10ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

05/04/2026 1:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.