Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

BREAKING: ಕುಲದೀಪ್ ಸಿಂಗ್ ಸೆಂಗಾರ್ ಸಹೋದರನಿಗೆ ಶರಣಾಗುವಂತೆ ದೆಹಲಿ ಹೈಕೋರ್ಟ್ ಆದೇಶ | Unnao Case

20/02/2026 1:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಸಚಿವ ಪರಮೇಶ್ವರ್ ಸೂಚನೆ
KARNATAKA

BIG NEWS : ರಾಜ್ಯದಲ್ಲಿ ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಸಚಿವ ಪರಮೇಶ್ವರ್ ಸೂಚನೆ

By kannadanewsnow5718/01/2026 6:02 AM

ಬೆಂಗಳೂರು : ರಾಜ್ಯದಲ್ಲಿ ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ‘ಹಿರಿಯ ಅಧಿಕಾರಿಗಳ ವಾರ್ಷಿಕ ಸಮ್ಮೇಳನ’ದಲ್ಲಿ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್ ಅವರು, ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ನಡೆದಿದ್ದ ಆರು ತಿಂಗಳ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಮದುವೆ ಮುನ್ನ ತಮ್ಮ ಕುಟುಂಬದವರಿಂದಲೇ ಅನ್ಯಜಾತಿಯುವತಿ ಅಥವಾ ಯುವಕ ಜೀವ ಎದುರಿಸುತ್ತಾರೆ. ಅಂಥವರು ರಕ್ಷಣೆ ಕೋರಿ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿ ದಲ್ಲಿ ಇಂಥ ದೂರುಗಳ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸಬಾರದು. ಬೆದರಿಕೆಯಿಂದ ನಲುಗಿದವರಿಗೆ ಭದ್ರತೆ ಕಲ್ಪಿಸಬೇಕು ಎಂದು ಸಚಿವರು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದಲಿತರ ಮೇಲಿನ ದೌರ್ಜನ್ಯ ತಡೆಗೆ ನಾಗರಿಕ ಹಕ್ಕು ಜಾರಿ ನಿರ್ದೇ ಶನಾಲಯದ (ಡಿಸಿಆರ್ಇ) ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ ಶೋಷಿತರ ರಕ್ಷಣೆಗೆ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿಲ್ಲ. ಅಂತರ್ಜಾತಿ ವಿವಾಹಗಳ ಬಗ್ಗೆ ಡಿಸಿಆರ್ಇ ಪೊಲೀಸರು ಗಮನಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ರಾಜ್ಯದ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡುತ್ತಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಪೂರಕವಾಗಿ ಕೆಲಸ ಮಾಡಬೇಕು.

ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ.… pic.twitter.com/ZLUJKeXmHG

— Siddaramaiah (@siddaramaiah) January 17, 2026

BIG NEWS: Police protection for inter-caste marriages in the state: Home Minister Parameshwara instructs
Share. Facebook Twitter LinkedIn WhatsApp Email

Related Posts

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM2 Mins Read

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM1 Min Read

ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ : ಇದರ ಬೆಲೆ ಕೆಜಿಗೆ 15,000 ರೂ.!

20/02/2026 1:15 PM2 Mins Read
Recent News

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

BREAKING: ಕುಲದೀಪ್ ಸಿಂಗ್ ಸೆಂಗಾರ್ ಸಹೋದರನಿಗೆ ಶರಣಾಗುವಂತೆ ದೆಹಲಿ ಹೈಕೋರ್ಟ್ ಆದೇಶ | Unnao Case

20/02/2026 1:32 PM

ರಹಸ್ಯ IRCTC ಸೆಟ್ಟಿಂಗ್ ನೊಂದಿಗೆ ತತ್ಕಾಲ್ ಟಿಕೆಟ್ ಗಳನ್ನು ವೇಗವಾಗಿ ಕಾಯ್ದಿರಿಸುವುದು ಹೇಗೆ ?

20/02/2026 1:23 PM
State News
KARNATAKA

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

By kannadanewsnow5720/02/2026 1:50 PM KARNATAKA 2 Mins Read

ಬೆಂಗಳೂರು :ಸಂಬಳ ಪಡೆಯುವ ಉದ್ಯೋಗಿಗಳು ಬ್ಯಾಂಕಿನಲ್ಲಿ ಸಂಬಳ ಖಾತೆಯನ್ನು ಹೊಂದಿರುತ್ತಾರೆ. ಅವರ ಮಾಸಿಕ ವೇತನವನ್ನು ಈ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ.…

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ : ಇದರ ಬೆಲೆ ಕೆಜಿಗೆ 15,000 ರೂ.!

20/02/2026 1:15 PM

BREAKING : ಬಾಗಲಕೋಟೆ ಮತ್ತಷ್ಟು ಉದ್ವಿಗ್ನ : ಮಾಂಸದಂಗಡಿಗಳ ಮೇಲೆ ಮತ್ತೆ ಕಲ್ಲು ತೂರಾಟ, ಪೊಲೀಸರಿಂದ ಲಾಠಿಚಾರ್ಜ್ !

20/02/2026 1:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.