Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಲಿಕಾನ್ ಸಿಟಿಗೆ ಅಂಟಿದ ‘ವರದಕ್ಷಿಣೆ’ ಕಪ್ಪುಚುಕ್ಕೆ: ಮೆಟ್ರೋ ನಗರಗಳ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು ಕೇಸ್; ದೇಶಕ್ಕೇ ನಂ.1!

SHOCKING : ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಪತ್ನಿ ಆಕ್ಷೇಪ : 6 ತಿಂಗಳ ಮಗು ಸೇರಿ 5 ಮಂದಿ ಮೇಲೆ ಆ್ಯಸಿಡ್‌ ದಾಳಿ!

ಗಡ್ಡೆಯೆಂದು ಭಾವಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್: 36 ವರ್ಷಗಳ ಕಾಲ ವ್ಯಕ್ತಿಯ ಹೊಟ್ಟೆಯಲ್ಲೇ ಇತ್ತು ಅವಳಿ ಭ್ರೂಣ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಂಚೆ ಕಚೇರಿಯ ಹಣಕಾಸು ವಹಿವಾಟುಗಳಿಗೆ ಇನ್ಮುಂದೆ ‘ಪಾನ್ ಕಾರ್ಡ್’ ಕಡ್ಡಾಯ : ಕೇಂದ್ರ ಸರ್ಕಾರ ಆದೇಶ
KARNATAKA

BIG NEWS : ಅಂಚೆ ಕಚೇರಿಯ ಹಣಕಾಸು ವಹಿವಾಟುಗಳಿಗೆ ಇನ್ಮುಂದೆ ‘ಪಾನ್ ಕಾರ್ಡ್’ ಕಡ್ಡಾಯ : ಕೇಂದ್ರ ಸರ್ಕಾರ ಆದೇಶ

By kannadanewsnow57

ನವದೆಹಲಿ: ದೇಶಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿ (Post Offices) ಉಳಿತಾಯ ಖಾತೆ ಹಾಗೂ ಹೂಡಿಕೆ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಅಂಚೆ ಕಚೇರಿಯ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಪಾನ್ ಕಾರ್ಡ್ (PAN Card) ಅನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಆದೇಶ ಸಂಖ್ಯೆ 02/2026 ರ ಪ್ರಕಾರ, ಅಂಚೆ ಇಲಾಖೆಯ ಈ ಕೆಳಗಿನ ಸೇವೆಗಳಿಗೆ ಪಾನ್ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ:
ಹೊಸ ಉಳಿತಾಯ ಖಾತೆ ತೆರೆಯಲು.

ವಿವಿಧ ಡೆಪಾಸಿಟ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು.

ನಗದು ಹಿಂಪಡೆಯುವಿಕೆ ಮತ್ತು ಟೈಮ್ ಡೆಪಾಸಿಟ್ ವ್ಯವಹಾರಗಳಿಗೆ.

ಆದಾಯ ತೆರಿಗೆ ನಿಯಮಗಳಾದ 159, 160, 161, 211 ಮತ್ತು 237ರ ಅಡಿಯಲ್ಲಿ ಈ ಹೊಸ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ.

ಪಾನ್ ಕಾರ್ಡ್ ಇಲ್ಲದಿದ್ದರೆ ಏನು ಮಾಡಬೇಕು?

ಒಂದು ವೇಳೆ ಗ್ರಾಹಕರ ಬಳಿ ಪಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಗ್ರಾಹಕರು ‘ಫಾರ್ಮ್ 97’ (Form 97) ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಇದರಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ವಹಿವಾಟಿನ ಸಂಪೂರ್ಣ ವಿವರಗಳೊಂದಿಗೆ ಪೂರಕ ದಾಖಲೆಗಳನ್ನು (Supporting Documents) ಲಗತ್ತಿಸುವುದು ಕಡ್ಡಾಯವಾಗಿದೆ.

TDS ವಿನಾಯಿತಿಗಾಗಿ ಬದಲಾದ ಫಾರ್ಮ್:

ಅಂಚೆ ಕಚೇರಿ ಯೋಜನೆಗಳಲ್ಲಿ ಬರುವ ಬಡ್ಡಿಯ ಆದಾಯದ ಮೇಲೆ ಟಿಡಿಎಸ್ (TDS) ಕಡಿತದಿಂದ ವಿನಾಯಿತಿ ಪಡೆಯಲು ಈವರೆಗೆ ಬಳಸುತ್ತಿದ್ದ 15G ಮತ್ತು 15H ಫಾರ್ಮ್‌ಗಳ ಬದಲಿಗೆ, ಇನ್ಮುಂದೆ ‘ಫಾರ್ಮ್ 121’ (Form 121) ಅನ್ನು ಸಲ್ಲಿಸಬೇಕಾಗುತ್ತದೆ. ಈ ದಾಖಲೆಗಳನ್ನು ಅಂಚೆ ಕಚೇರಿಗಳು ಕನಿಷ್ಠ ಏಳು ವರ್ಷಗಳ ಕಾಲ ಸುರಕ್ಷಿತವಾಗಿರಿಸಬೇಕೆಂದು ಸರ್ಕಾರ ಸೂಚಿಸಿದೆ.

ಗಮನಿಸಿ: ಇನ್ಮುಂದೆ ನೀವು ಅಂಚೆ ಕಚೇರಿಗೆ ಯಾವುದೇ ಹಣಕಾಸಿನ ವ್ಯವಹಾರಕ್ಕಾಗಿ ತೆರಳುವಾಗ ನಿಮ್ಮ ಪಾನ್ ಕಾರ್ಡ್ ಅಥವಾ ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕೊಂಡೊಯ್ಯಲು ಮರೆಯಬೇಡಿ. ಇಲ್ಲದಿದ್ದರೆ ನಿಮ್ಮ ವಹಿವಾಟುಗಳು ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ.

BIG NEWS: 'PAN card' mandatory for post office financial transactions: Central government orders
Share. Facebook Twitter LinkedIn WhatsApp Email

Related Posts

ಸಿಲಿಕಾನ್ ಸಿಟಿಗೆ ಅಂಟಿದ ‘ವರದಕ್ಷಿಣೆ’ ಕಪ್ಪುಚುಕ್ಕೆ: ಮೆಟ್ರೋ ನಗರಗಳ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು ಕೇಸ್; ದೇಶಕ್ಕೇ ನಂ.1!

1 Min Read

SHOCKING : ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಪತ್ನಿ ಆಕ್ಷೇಪ : 6 ತಿಂಗಳ ಮಗು ಸೇರಿ 5 ಮಂದಿ ಮೇಲೆ ಆ್ಯಸಿಡ್‌ ದಾಳಿ!

1 Min Read

BIG BREAKING : ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಿಧನ | D.Sudhakar No More

1 Min Read
Recent News

ಸಿಲಿಕಾನ್ ಸಿಟಿಗೆ ಅಂಟಿದ ‘ವರದಕ್ಷಿಣೆ’ ಕಪ್ಪುಚುಕ್ಕೆ: ಮೆಟ್ರೋ ನಗರಗಳ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು ಕೇಸ್; ದೇಶಕ್ಕೇ ನಂ.1!

SHOCKING : ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಪತ್ನಿ ಆಕ್ಷೇಪ : 6 ತಿಂಗಳ ಮಗು ಸೇರಿ 5 ಮಂದಿ ಮೇಲೆ ಆ್ಯಸಿಡ್‌ ದಾಳಿ!

ಗಡ್ಡೆಯೆಂದು ಭಾವಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್: 36 ವರ್ಷಗಳ ಕಾಲ ವ್ಯಕ್ತಿಯ ಹೊಟ್ಟೆಯಲ್ಲೇ ಇತ್ತು ಅವಳಿ ಭ್ರೂಣ!

ರವೀಂದ್ರನಾಥ ಟ್ಯಾಗೋರ್ ಜಯಂತಿಯಂದೇ ಬಂಗಾಳದಲ್ಲಿ ಹೊಸ ಸರ್ಕಾರದ ಪಟ್ಟಾಭಿಷೇಕ: ಇದು ‘ಸುಂದರ ಕಾಕತಾಳೀಯ’ ಎಂದ ಪ್ರಧಾನಿ ಮೋದಿ | PM Modi

State News
KARNATAKA

ಸಿಲಿಕಾನ್ ಸಿಟಿಗೆ ಅಂಟಿದ ‘ವರದಕ್ಷಿಣೆ’ ಕಪ್ಪುಚುಕ್ಕೆ: ಮೆಟ್ರೋ ನಗರಗಳ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು ಕೇಸ್; ದೇಶಕ್ಕೇ ನಂ.1!

By kannadanewsnow89 KARNATAKA 1 Min Read

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಭಾರತದ ಮೆಟ್ರೋ ನಗರಗಳಲ್ಲಿ ದಾಖಲಾದ ಒಟ್ಟು…

SHOCKING : ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಪತ್ನಿ ಆಕ್ಷೇಪ : 6 ತಿಂಗಳ ಮಗು ಸೇರಿ 5 ಮಂದಿ ಮೇಲೆ ಆ್ಯಸಿಡ್‌ ದಾಳಿ!

BIG BREAKING : ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಿಧನ | D.Sudhakar No More

BIG BREAKING : ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಇನ್ನಿಲ್ಲ | D.Sudhakar No More

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.