ಬೆಂಗಳೂರು : ದಿನಾಂಕ 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ, ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರುಗಳನ್ನು ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
1. ದಾವಣಗೆರೆ ಜಿಲ್ಲೆಯ 123 ಸಹ ಶಿಕ್ಷಕರುಗಳು ಹಿಂದಿನ ಡಿಫೆನ್ಸ್ ಪಿಂಚಣಿಗೊಳಪಡಲು ಅಭಿಮತ ಸಲ್ಲಿಸಿರುವ ಪಟ್ಟಿಯನ್ನು ಒದಗಿಸಿದ್ದು ಸದರಿ ಪಟ್ಟಿಯಲ್ಲಿನ ಕ್ರಮಸಂಖ್ಯೆ 3 ರೂಪ ಕೆ ಎಂ. 700ರೇಖಾ ಹೆಚ್.ಎಸ್. 851 ಶ್ರೀ ನಾಗಪ್ಪ ಪಿ, ನಿವೃತ್ತ ದೈಹಿಕ ಶಿಕ್ಷಕರು), 8 ಶ್ರೀಮತಿ ಸಿದ್ದಮ್ಮ ಕಂಚೀಕೆರೆ: 12 ದಿವಂಗತ ಶ್ರೀ ಅಶೋಕ ಕುಮಾರ್ ಹೆಚ್.ಬಿ) ನಮೂನೆ 2ರಲ್ಲಿನ ಶ್ರೀ ನವಚತನ ಸಿ.ಪಿ ಸೇರಿ ಒಟ್ಟು ನೌಕರರಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರುವುದಿಲ್ಲ.
2. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 148 ಪ್ರಾಥಮಿಕ ಶಾಲಾ ಸಹ ಶಿಕ್ಷಕರುಗಳು ಹಿಂದಿನ ಡಿಪೈ ಪಿಂಚಣಿಗೊಳಪಡಲು ಅಭಿಮತ ಸಲ್ಲಿಸಿರುತ್ತಾರೆ ತಮ್ಮ ಕಚೇರಿಯಿಂದ ಒದಗಿಸಿರುವ ಪಟ್ಟಿಯಲ್ಲಿನ ಕ್ರಮಸಂಖ್ಯೆ 42(ಶ್ರೀ ಮಂಜುನಾಯ್ಕ, ಎಲ್ ಇವರ ಹೆಸರಿದ್ದು ಸದರಿಯವರಿಗೆ ಸಂಬಂಧಿಸಿದ ದಾಖಲೆಗಳು ಒದಗಿಸಿರುವುದಿಲ್ಲ.
3 ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಒಟ್ಟು 2 ಪ್ರಾಥಮಿಕ ಶಾಲಾ ಸಹ ಶಿಕ್ಷಕರುಗಳು ಹಿಂದಿನ ಡಿಷ್ಯನ್ಸ್ ಪಿಂಚಣಿಗೊಳಪಡಲು ಅಭಿಮತ ಸಲ್ಲಿಸಿರುತ್ತಾರೆ. ತಮ್ಮ ಕಚೇರಿಯಿಂದ ಒದಗಿಸಿರುವ ಪಟ್ಟಿಯಲ್ಲಿನ ಕ್ರಮಸಂಖ್ಯೆ 4ಲತಾ ಹೆಚ್ ಎಸ್). 25 ಅನಿತ ಸಿ. 34 ಮುಬಶೀರಾ ಖಾನಮ್, 40(ನಾಸಿನ್ ತಾಜ್). ಕ್ರಮಸಂಖ್ಯೆ 41 ರಿಂದ 62ರವರೆಗಿನ ಶಿಕ್ಷಕರುಗಳಿಗೆ ಸಂಬಂಧಿಸಿದಂತೆ ಒಟ್ಟು 26 ಸಹ ದಾಖಲೆಗಳನ್ನು ಒದಗಿಸಿರುವುದಿಲ್ಲ.
4 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 135 ಪ್ರಾಥಮಿಕ ಶಾಲಾ ಸಹ ಶಿಕ್ಷಕರುಗಳು ಹಿಂದಿನ ಡಿಪೈನ್ಸ್ ಪಿಂಚಣಿಗೊಳಪಡಲು ಅಭಿಮತ ಸಲ್ಲಿಸಿರುತ್ತಾರೆ ತಮ್ಮ ಕಚೇರಿಯಿಂದ ಒದಗಿಸಿರುವ ಪಟ್ಟಿಯಲ್ಲಿ ಕ್ರಮಸಂಖ್ಯೆ 1 ರಿಂದ X೪ರ ವರೆಗಿನ ನೌಕರರಿಗೆ ಸಂಬಂಧಿಸಿದ ದಾಖಲೆಳನ್ನು ಮಾತ್ರ ಒದಗಿಸಿದ್ದು. ಉಳಿದ ខំត្តชีวศ ದಾಖಲೆಗಳನ್ನು ಒದಗಿಸಿರುವುದಿಲ್ಲ. 24 ಲತಾ ಹೆಚ್.ಎಸ್), Z (ಅನಿತ ಸಿ). 19(ಮುಬಶೀರಾ ಖಾನಮ್, 14 ನಾಸಿನ್ ತಾಜ್. ಕ್ರಮಸಂಖ್ಯೆ:1 ರಿಂದ 2ರವರೆಗಿನ ಶಿಕ್ಷಕರುಗಳಿಗೆ ಸಂಬಂಧಿಸಿದಂತೆ ಒಟ್ಟು 26 ಸಹ ಶಿಕ್ಷಕರುಗಳ ದಾಖಲೆಗಳನ್ನು ಒದಗಿಸಿರುವುದಿಲ್ಲ.
5 ಶಿವಮೊಗ, ಜಿಲ್ಲೆಯಲ್ಲಿ ಒಟ್ಟು 215 ಪ್ರಾಥಮಿಕ ಶಾಲಾ ಸಹ ಶಿಕ್ಷಕರುಗಳು ಹಿಂದಿನ ಡಿವೈನಾ ಪಿಂಚಣಿಗೊಳವಡಲು ಅಭಿಮತ ಸಲ್ಲಿಸಿರುತ್ತಾರ ತಮ್ಮ ಕಚೇರಿಯಿಂದ ಒದಗಿಸಿರುವ ಪಟ್ಟಿಯಲ್ಲಿ ಕ್ರಮಸಂಖ್ಯೆ 7 ಸಲ್ಮಾ ವರ್ವಿನ್ 1 14 ನಾಗರಾಜ ಆರ್, ಖಾಶ್ರೀಮತಿ ಜಯಶ್ರೀ ಡಿ ನಮೂನೆ-2ರಲ್ಲಿನ ಕ್ರಮಸಂಖ್ಯೆ ।ಶ್ರೀ ರಂಗನಾಥ ಕೇ ಇವರಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರುವುದಿಲ್ಲ
6. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 1 ಪ್ರಾಥಮಿಕ ಶಾಲಾ ಸಹ ಶಿಕ್ಷಕರುಗಳು ಹಿಂದಿನ ಡಿವೈನ್ಸ್ ಪಿಂಚಣಿಗೊಳಪಡಲು ಅಭಿಮತ ಸಲ್ಲಿಸಿರುತ್ತಾರೆ. ತಮ್ಮ ಕಚೇರಿಯಿಂದ ಒದಗಿಸಿರುವ ಪಟ್ಟಿಯಲ್ಲಿ 59 ಸಹ ಶಿಕ್ಷಕರುಗಳ ಹೆಸರುಗಳಿದ್ದು, ಅದರಲ್ಲಿ ಕ್ರಮಸಂಖ್ಯೆ ಅಲ್ಲಾ ಕೌಸರ್ )ರಲ್ಲಿನ ಶಿಕ್ಷಕರಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರುವುದಿಲ್ಲ. ಹಾಗೂ ಎರಡು ಶಿಕ್ಷಕರುಗಳಿಗೆ ಸಂಬಂಧಿಸಿದ ದಾಖಲೆಗಳಿರುವುದಿಲ್ಲ.
7. ರಾಮನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ ತುಮಕೂರು, ಮಧುಗಿರಿ ಜಿಲ್ಲೆಗಳಿಗೆ ಸಂಬಂದಿಸಿದಂತೆ ಶಿಕ್ಷಕರ ಪಟ್ಟಿಯನ್ನು ಮಾತ್ರ ಒದಗಿಸಿದ್ದು. ಯಾವುದೇ ದಾಖಲೆಗಳನ್ನು ಒದಗಿಸಿರುವುದಿಲ್ಲ.