Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಗುವ `ಗೌರವಧನ’ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

17/03/2026 7:59 AM

BIG NEWS : ರಾಜ್ಯದಲ್ಲಿ 40/60 ಅಳತೆಯ ಕಟ್ಟಡಗಳಿಗೆ `ಒಸಿ, ಸಿಸಿ’ ವಿನಾಯಿತಿ: ಇಂಧನ ಸಚಿವ ಕೆ.ಜೆ. ಜಾರ್ಜ್

17/03/2026 7:47 AM

ನೈಜೀರಿಯಾದಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟ: ನೂರಾರು ಜನರ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

17/03/2026 7:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ 40/60 ಅಳತೆಯ ಕಟ್ಟಡಗಳಿಗೆ `ಒಸಿ, ಸಿಸಿ’ ವಿನಾಯಿತಿ: ಇಂಧನ ಸಚಿವ ಕೆ.ಜೆ. ಜಾರ್ಜ್
KARNATAKA

BIG NEWS : ರಾಜ್ಯದಲ್ಲಿ 40/60 ಅಳತೆಯ ಕಟ್ಟಡಗಳಿಗೆ `ಒಸಿ, ಸಿಸಿ’ ವಿನಾಯಿತಿ: ಇಂಧನ ಸಚಿವ ಕೆ.ಜೆ. ಜಾರ್ಜ್

By kannadanewsnow5717/03/2026 7:47 AM

ಚಿತ್ರದುರ್ಗ: ರಾಜ್ಯದಲ್ಲಿ 40/60 ಚದರ ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಿರುವ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಕ್ಯುಪೇಷನ್ ಸರ್ಟಿಫಿಕೇಟ್ (OC) ಮತ್ತು ಕಂಪ್ಲಿಷನ್ ಸರ್ಟಿಫಿಕೇಟ್ (CC) ನಿಂದ ಒಂದು ಬಾರಿ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಮತ್ತು ಸಿಸಿ ಕಡ್ಡಾಯವಾಗಿದೆ.ಈಗಾಗಲೇ 30-40 ಚದರ ಅಡಿ ಅಳತೆಯಲ್ಲಿ ನಿರ್ಮಿಸಿರುವ ಮನೆಗಳಿಗೆ ಸರ್ಕಾರ ಈ ವಿನಾಯಿತಿ ನೀಡಿದೆ ಎಂದರು.

ಇದೀಗ 40/60 ಅಳತೆಯ ಕಟ್ಟಡಗಳಿಗೂ ಈ ವಿನಾಯಿತಿ ವಿಸ್ತರಿಸುವ ಪ್ರಸ್ತಾವನೆ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸಂಪುಟದಲ್ಲಿ ಈ ಕುರಿತು ಒಪ್ಪಿಗೆ ನೀಡಿದರೆ, ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ರೈತರಿಗೆ ಆದ್ಯತೆ:
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿಂಡ್ ಪವರ್ (ಗಾಳಿ ಶಕ್ತಿ) ಯೋಜನೆಗಳಲ್ಲಿ ಭೂ ಮಾಲೀಕರಿಗೆ ಹಾಗೂ ರೈತರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆಯೂ ಸರ್ಕಾರ ಆಲೋಚಿಸುತ್ತಿದೆ ಎಂದು ತಿಳಿಸಿದರು.

BIG NEWS: `OC CC' exemption for 40/60 size buildings in the state: Energy Minister K.J. George
Share. Facebook Twitter LinkedIn WhatsApp Email

Related Posts

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಗುವ `ಗೌರವಧನ’ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

17/03/2026 7:59 AM1 Min Read

ಇದು ಸಾಮಾನ್ಯವಾದ ಹೂವಲ್ಲ  : `ಬಿಪಿ, ಶುಗರ್, ಕ್ಯಾನ್ಸರ್, ಹೃದ್ರೋಗ’ಗಳನ್ನು ನಿಯಂತ್ರಣದಲ್ಲಿಡುವ ಸಂಜೀವಿನಿ !

17/03/2026 7:30 AM2 Mins Read

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು `ಚಿನ್ನ’ ಇಟ್ಟುಕೊಳ್ಳಬಹುದು ? ಇಲ್ಲಿದೆ ಮಾಹಿತಿ

17/03/2026 7:21 AM2 Mins Read
Recent News

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಗುವ `ಗೌರವಧನ’ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

17/03/2026 7:59 AM

BIG NEWS : ರಾಜ್ಯದಲ್ಲಿ 40/60 ಅಳತೆಯ ಕಟ್ಟಡಗಳಿಗೆ `ಒಸಿ, ಸಿಸಿ’ ವಿನಾಯಿತಿ: ಇಂಧನ ಸಚಿವ ಕೆ.ಜೆ. ಜಾರ್ಜ್

17/03/2026 7:47 AM

ನೈಜೀರಿಯಾದಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟ: ನೂರಾರು ಜನರ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

17/03/2026 7:31 AM

ಇದು ಸಾಮಾನ್ಯವಾದ ಹೂವಲ್ಲ  : `ಬಿಪಿ, ಶುಗರ್, ಕ್ಯಾನ್ಸರ್, ಹೃದ್ರೋಗ’ಗಳನ್ನು ನಿಯಂತ್ರಣದಲ್ಲಿಡುವ ಸಂಜೀವಿನಿ !

17/03/2026 7:30 AM
State News
KARNATAKA

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಗುವ `ಗೌರವಧನ’ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

By kannadanewsnow5717/03/2026 7:59 AM KARNATAKA 1 Min Read

ಬೆಂಗಳೂರು: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಗೌರವಧನದ ಮೊತ್ತದ ಬಗ್ಗೆ ಹೊಸ…

BIG NEWS : ರಾಜ್ಯದಲ್ಲಿ 40/60 ಅಳತೆಯ ಕಟ್ಟಡಗಳಿಗೆ `ಒಸಿ, ಸಿಸಿ’ ವಿನಾಯಿತಿ: ಇಂಧನ ಸಚಿವ ಕೆ.ಜೆ. ಜಾರ್ಜ್

17/03/2026 7:47 AM

ಇದು ಸಾಮಾನ್ಯವಾದ ಹೂವಲ್ಲ  : `ಬಿಪಿ, ಶುಗರ್, ಕ್ಯಾನ್ಸರ್, ಹೃದ್ರೋಗ’ಗಳನ್ನು ನಿಯಂತ್ರಣದಲ್ಲಿಡುವ ಸಂಜೀವಿನಿ !

17/03/2026 7:30 AM

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು `ಚಿನ್ನ’ ಇಟ್ಟುಕೊಳ್ಳಬಹುದು ? ಇಲ್ಲಿದೆ ಮಾಹಿತಿ

17/03/2026 7:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.