Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ

22/04/2026 4:37 PM

BIG NEWS : ಕೊಪ್ಪಳದಲ್ಲಿ ಕಾಲಿ ಕೊಡ ಹಿಡಿದು ಸಚಿವ ಶಿವರಾಜ್ ತಂಗಡಗಿ ಕಾರು ಮುತ್ತಿಗೆ ಹಾಕಿದ ಮಹಿಳೆಯರು!

22/04/2026 4:31 PM

‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್

22/04/2026 4:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸೆ. 22ರ `PSI’ ಪರೀಕ್ಷೆ ಮುಂದೂಡಿಕೆ ಇಲ್ಲ : ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ `AI’ ತಂತ್ರಜ್ಞಾನ ಬಳಕೆ!
KARNATAKA

BIG NEWS: ಸೆ. 22ರ `PSI’ ಪರೀಕ್ಷೆ ಮುಂದೂಡಿಕೆ ಇಲ್ಲ : ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ `AI’ ತಂತ್ರಜ್ಞಾನ ಬಳಕೆ!

By kannadanewsnow5705/09/2024 8:59 AM

ಬೆಂಗಳೂರು : ಇದೇ ಸೆಪ್ಟೆಂಬರ್ 22ರಂದು ನಡೆಯಲಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ.

ಈ ಕುರಿತು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ತಿಳಿಸಿದ್ದು, ಗೃಹ ಸಚಿವರು ಹಾಗೂ ಡಿಜಿಪಿಗೂ ಪತ್ರ ಬರೆಯಲಾಗಿದೆ. ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಬಗ್ಗೆಯೂ ಚರ್ಚೆ ಆಗಿದೆ ಎಂದು ಅವರು ವಿವರಿಸಿದ್ದಾರೆ. ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಮಂದಿ ಲಿಖಿತ ಪರೀಕ್ಷೆ ಬರೆಯಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ ಎಂದು ಪ್ರಸನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳ ಒಟ್ಟು 164 ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆಯನ್ನು ಸೆ.22ರಂದು ನಡೆಸಲು ತಯಾರಿ ನಡೆದಿದ್ದು, ಹೆಚ್ಚಿನ ನಿಗಾ ಇಡಲು ಪೊಲೀಸ್ ಇಲಾಖೆಯ ನೆರವು ಕೂಡ ಕೋರಲಾಗಿದೆ.ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೀಕ್ಷೆ ಮುಂದೂಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದು, ಅದಕ್ಕೆ ಯಾರೂ ಕಿವಿಗೊಡಬಾರದು ಮನವಿ ಮಾಡಿದ್ದಾರೆ ಎಂದರು.

ಈಗಾಗಲೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಈ ಪರೀಕ್ಷೆ ಮುಂದೂಡಲಾಗಿದೆ. ಪುನಃ ಹಾಗೆಯೇ ಮಾಡಿದರೆ ಪರೀಕ್ಷೆ ನಡೆಸುವುದು ಯಾವಾಗ? ಇಷ್ಟಕ್ಕು ಯಾವುದಾದರು ಒಂದು ಪರೀಕ್ಷೆ ಇದ್ದೇ ಇರುತ್ತದೆ. ಹಾಗಂತ ಪರೀಕ್ಷೆ ಇಲ್ಲದ ದಿನ ಹುಡುಕುವುದು ಕೂಡ ಕಷ್ಟ. ನಾವು ಈ ದಿನಾಂಕವನ್ನು ಮೂರು ತಿಂಗಳ ಮೊದಲೇ ತೀರ್ಮಾನಿಸಿದ್ದು, ಆ ಪ್ರಕಾರ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

BIG NEWS: No postponement of September 22 PSI: Use of AI technology without any scope for irregularities! BIG NEWS: ಸೆ. 22ರ PSI ಪರೀಕ್ಷೆ ಮುಂದೂಡಿಕೆ ಇಲ್ಲ : ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ `AI' ತಂತ್ರಜ್ಞಾನ ಬಳಕೆ!
Share. Facebook Twitter LinkedIn WhatsApp Email

Related Posts

SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ

22/04/2026 4:37 PM1 Min Read

BIG NEWS : ಕೊಪ್ಪಳದಲ್ಲಿ ಕಾಲಿ ಕೊಡ ಹಿಡಿದು ಸಚಿವ ಶಿವರಾಜ್ ತಂಗಡಗಿ ಕಾರು ಮುತ್ತಿಗೆ ಹಾಕಿದ ಮಹಿಳೆಯರು!

22/04/2026 4:31 PM1 Min Read

‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್

22/04/2026 4:28 PM1 Min Read
Recent News

SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ

22/04/2026 4:37 PM

BIG NEWS : ಕೊಪ್ಪಳದಲ್ಲಿ ಕಾಲಿ ಕೊಡ ಹಿಡಿದು ಸಚಿವ ಶಿವರಾಜ್ ತಂಗಡಗಿ ಕಾರು ಮುತ್ತಿಗೆ ಹಾಕಿದ ಮಹಿಳೆಯರು!

22/04/2026 4:31 PM

‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್

22/04/2026 4:28 PM

BREAKING : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದ ವ್ಯಕ್ತಿಯ ರುಂಡ ಮುಂಡ!

22/04/2026 4:25 PM
State News
KARNATAKA

SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ

By kannadanewsnow0922/04/2026 4:37 PM KARNATAKA 1 Min Read

ಹುಬ್ಬಳ್ಳಿ: ನಗರದ ಕುಂದಗೋಳ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಎದೆ ನಡುಗಿಸುವಂತಹ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತೀ ವೇಗವಾಗಿ ಬಂದ…

BIG NEWS : ಕೊಪ್ಪಳದಲ್ಲಿ ಕಾಲಿ ಕೊಡ ಹಿಡಿದು ಸಚಿವ ಶಿವರಾಜ್ ತಂಗಡಗಿ ಕಾರು ಮುತ್ತಿಗೆ ಹಾಕಿದ ಮಹಿಳೆಯರು!

22/04/2026 4:31 PM

‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್

22/04/2026 4:28 PM

BREAKING : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದ ವ್ಯಕ್ತಿಯ ರುಂಡ ಮುಂಡ!

22/04/2026 4:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.