Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಕಾಲ ಮಿಂಚಿ ಹೋಗಿದೆ’ ; ಇರಾನ್ ಜೊತೆ ಮಾತುಕತೆ ನಿರಾಕರಿಸಿದ ಅಮೆರಿಕಾ ಅಧ್ಯಕ್ಷ ‘ಟ್ರಂಪ್’

03/03/2026 7:06 PM

ಇಂದಿನ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! | Lunar Eclipse

03/03/2026 7:06 PM
kh muniyappa on reservation

ಬ್ರೇಕಿಂಗ್ : ಸಿದ್ದರಾಮಯ್ಯ ಸರ್ಕಾರಕ್ಕೆ ‘ಒಳಮೀಸಲಾತಿ’ ಶಾಕ್! ಸಚಿವ ಸ್ಥಾನಕ್ಕೆ ಕೆ.ಹೆಚ್. ಮುನಿಯಪ್ಪ ರಾಜೀನಾಮೆ ಎಚ್ಚರಿಕೆ?

03/03/2026 6:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಷ್ಟ್ರೀಯ ಲೋಕ ಅದಾಲತ್’ ಗೆ ಭರ್ಜರಿ ರೆಸ್ಪಾನ್ಸ್ : ಬರೋಬ್ಬರಿ 35 ಲಕ್ಷ ಪ್ರಕರಣಗಳು ಇತ್ಯರ್ಥ!
KARNATAKA

BIG NEWS : `ರಾಷ್ಟ್ರೀಯ ಲೋಕ ಅದಾಲತ್’ ಗೆ ಭರ್ಜರಿ ರೆಸ್ಪಾನ್ಸ್ : ಬರೋಬ್ಬರಿ 35 ಲಕ್ಷ ಪ್ರಕರಣಗಳು ಇತ್ಯರ್ಥ!

By kannadanewsnow5721/09/2024 5:11 AM

ಬೆಂಗಳೂರು : ರಾಜ್ಯಾದ್ಯಂತ ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಬರೋಬ್ಬರಿ 35 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥಪಡಿಸಿ. ಒಟ್ಟು 2,402 ಕೋಟಿ ರೂ. ಪರಿಹಾರಕೊಡಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ, ಹೈಕೋರ್ಟ್ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೆ.14 ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯ ಹೈಕೋರ್ಟ್ ನ ಮೂರು ಪೀಠಗಳು ಸೇರಿದಂತೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1008 ಪೀಠಗಳು ಲೋಕ ಅದಾಲತ್ ನಡೆಸಿದ್ದು, ಕೋರ್ಟ್ ನಲ್ಲಿ ಬಾಕಿಯಿದ್ದ 2,00,083 ಮತ್ತು ವ್ಯಾಜ್ಯಪೂರ್ವ 33,84,347 ಪ್ರಕರಣಗಳು ಸೇರಿದಂತೆ ಒಟ್ಟು 35,84,430 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಸಂಧಾನದ ಮೂಲಕ 248 ದಂಪತಿಯನ್ನು ಒಟ್ಟುಗೂಡಿಸಲಾಗಿದೆ.

2598 ಅಮಲ್ದಾರಿ ಪ್ರಕರಣಗಳು, 703 ಗ್ರಾಹಕರ ವ್ಯಾಜ್ಯಗಳು ಇತ್ಯರ್ಥವಾಗಿವೆ.

ಅಪಘಾತ ಪ್ರಕರಣವೊಂದರಲ್ಲಿ 3.75 ಕೋಟಿ ಪರಿಹಾರ ನೀಡಲು ಆದೇಶಿಸಲಾಗಿದೆ.

5 ವರ್ಷಕ್ಕೂ ಹಳೆಯದಾದ 1443 ಕೇಸ್ ಗಳನ್ನು ಇತ್ಯರ್ಥಪಡಿಸಲಾಗಿದೆ.

2696 ವಿಭಾಗ ದಾವೆಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

3621 ಅಪಘಾತ ಪ್ರಕರಣಗಳಲ್ಲಿ 191 ಕೋಟಿ ಪರಿಹಾರ ನೀಡಲಾಗಿದೆ.

8517 ಚೆಕ್ ಬೌನ್ಸ್ ಕೇಸುಗಳನ್ನು ಮುಕ್ತಾಯಗೊಳಿಸಲಾಗಿದೆ.

1669 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

BIG NEWS : ರಾಷ್ಟ್ರೀಯ ಲೋಕ ಅದಾಲತ್ ಗೆ ಭರ್ಜರಿ ರೆಸ್ಪಾನ್ಸ್ : ಬರೋಬ್ಬರಿ 35 ಲಕ್ಷ ಪ್ರಕರಣಗಳು ಇತ್ಯರ್ಥ! BIG NEWS: National Lok Adalat receives overwhelming response over 35 lakh cases disposed of
Share. Facebook Twitter LinkedIn WhatsApp Email

Related Posts

ಇಂದಿನ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! | Lunar Eclipse

03/03/2026 7:06 PM4 Mins Read
kh muniyappa on reservation

ಬ್ರೇಕಿಂಗ್ : ಸಿದ್ದರಾಮಯ್ಯ ಸರ್ಕಾರಕ್ಕೆ ‘ಒಳಮೀಸಲಾತಿ’ ಶಾಕ್! ಸಚಿವ ಸ್ಥಾನಕ್ಕೆ ಕೆ.ಹೆಚ್. ಮುನಿಯಪ್ಪ ರಾಜೀನಾಮೆ ಎಚ್ಚರಿಕೆ?

03/03/2026 6:47 PM2 Mins Read

ರಾಜ್ಯದ ರೈತರಿಗೆ ಗುಡ್‌ ನ್ಯೂಸ್: ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸರ್ಕಾರ

03/03/2026 6:45 PM5 Mins Read
Recent News

BREAKING : ‘ಕಾಲ ಮಿಂಚಿ ಹೋಗಿದೆ’ ; ಇರಾನ್ ಜೊತೆ ಮಾತುಕತೆ ನಿರಾಕರಿಸಿದ ಅಮೆರಿಕಾ ಅಧ್ಯಕ್ಷ ‘ಟ್ರಂಪ್’

03/03/2026 7:06 PM

ಇಂದಿನ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! | Lunar Eclipse

03/03/2026 7:06 PM
kh muniyappa on reservation

ಬ್ರೇಕಿಂಗ್ : ಸಿದ್ದರಾಮಯ್ಯ ಸರ್ಕಾರಕ್ಕೆ ‘ಒಳಮೀಸಲಾತಿ’ ಶಾಕ್! ಸಚಿವ ಸ್ಥಾನಕ್ಕೆ ಕೆ.ಹೆಚ್. ಮುನಿಯಪ್ಪ ರಾಜೀನಾಮೆ ಎಚ್ಚರಿಕೆ?

03/03/2026 6:47 PM

ರಾಜ್ಯದ ರೈತರಿಗೆ ಗುಡ್‌ ನ್ಯೂಸ್: ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸರ್ಕಾರ

03/03/2026 6:45 PM
State News
KARNATAKA

ಇಂದಿನ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! | Lunar Eclipse

By kannadanewsnow0903/03/2026 7:06 PM KARNATAKA 4 Mins Read

ಈ ವರ್ಷದ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಅಂದರೆ ಮಾರ್ಚ್ 03 ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ…

kh muniyappa on reservation

ಬ್ರೇಕಿಂಗ್ : ಸಿದ್ದರಾಮಯ್ಯ ಸರ್ಕಾರಕ್ಕೆ ‘ಒಳಮೀಸಲಾತಿ’ ಶಾಕ್! ಸಚಿವ ಸ್ಥಾನಕ್ಕೆ ಕೆ.ಹೆಚ್. ಮುನಿಯಪ್ಪ ರಾಜೀನಾಮೆ ಎಚ್ಚರಿಕೆ?

03/03/2026 6:47 PM

ರಾಜ್ಯದ ರೈತರಿಗೆ ಗುಡ್‌ ನ್ಯೂಸ್: ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸರ್ಕಾರ

03/03/2026 6:45 PM

ಪುರುಷರೇ ಗಮನಿಸಿ : ಸದೃಢ ‘ಸ್ಪರ್ಮ್‌’ಗಾಗಿ ಈ 3 ವಿಟಮಿನ್‌ ಗಳು ಅತ್ಯಗತ್ಯ!

03/03/2026 6:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.