ಬೆಂಗಳೂರು:ರಾಜ್ಯದ ‘4, 6 ಮತ್ತು 7ನೇ ತರಗತಿ’ ಮೌಲ್ಯಾಂಕನ ಪರೀಕ್ಷೆಗೆ ಪಠ್ಯವಸ್ತು, ಅಂಕ ನಿಗದಿಪಡಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
1. ರಿಂದ 5 ನೇ ತರಗತಿ
ಆಯಾ ತರಗತಿ ಮತ್ತು ವಿಷಯಕ್ಕೆ ಸಂಬಂದಿಸಿದ ಶೆ. 50 ರಷ್ಟು ಪಠ್ಯವನ್ನು ಪರಿಗಣಿಸುವುದು, 30 ಲಿಖಿತ, 20 ಮೌಖಿಕ ಸೇರಿ 50 ಅಂಕಗಳಿ್ಎ ಪರೀಕ್ಷೆ ನಡೆಸಿ ಅದನ್ನು 20 ಅಂಕಗಳಿಗೆ ಪರಿವರ್ತನೆ ಮಾಡುವುದು
ಇಂಗ್ಲಿಷ್ ಭಾಷೆಗೆ 10 ಲಿಖಿತ 40 ಮೌಖಿಕ ಪರೀಕ್ಷೆ ನಡೆಸಿ ಅದನ್ನು 50 ಅಂಕಗಳ ಪರೀಕ್ಷೆ ನಡೆಸಿ ಅದನ್ನು 20 ಅಂಕಗಳಿಗೆ ಪರಿವರ್ತಿಸುವುದು.