Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `SSLC’ ಪರೀಕ್ಷೆ : ವಿದ್ಯಾರ್ಥಿಗಳ ಭಯ ನಿವಾರಿಸಲು ‘ಸಹಾಯವಾಣಿ’ ಆರಂಭ !

05/03/2026 5:50 AM

BIG NEWS : ವಾಹನ ಸಾಲ ತೀರಿದ ಕೂಡಲೇ ಅಡಮಾನ ಸ್ವಯಂ ರದ್ದು: ಕೇಂದ್ರ ಸರ್ಕಾರದ ಹೊಸ ಯೋಜನೆ ಜಾರಿ !

05/03/2026 5:42 AM

ನಾಳೆ CM ಸಿದ್ದರಾಮಯ್ಯ ಬಜೆಟ್ ಮಂಡನೆ : ಗೃಹಲಕ್ಷ್ಮಿಯರಿಗೆ ವರ್ಷಕ್ಕೆ 2 ಸೀರೆ, ‘ಇಂದಿರಾ ಆಹಾರ ಕಿಟ್’ ಘೋಷಣೆ ಸಾಧ್ಯತೆ!

05/03/2026 5:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಾಹನ ಸಾಲ ತೀರಿದ ಕೂಡಲೇ ಅಡಮಾನ ಸ್ವಯಂ ರದ್ದು: ಕೇಂದ್ರ ಸರ್ಕಾರದ ಹೊಸ ಯೋಜನೆ ಜಾರಿ !
INDIA

BIG NEWS : ವಾಹನ ಸಾಲ ತೀರಿದ ಕೂಡಲೇ ಅಡಮಾನ ಸ್ವಯಂ ರದ್ದು: ಕೇಂದ್ರ ಸರ್ಕಾರದ ಹೊಸ ಯೋಜನೆ ಜಾರಿ !

By kannadanewsnow5705/03/2026 5:42 AM

ನವದೆಹಲಿ: ವಾಹನ ಮಾಲೀಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ಕೇಂದ್ರ ಸಾರಿಗೆ ಸಚಿವಾಲಯ ನೀಡಿದೆ. ವಾಹನದ ಮೇಲಿರುವ ಸಾಲ ಪೂರ್ಣಗೊಂಡ ತಕ್ಷಣ, ಆರ್‌ಸಿ (ನೋಂದಣಿ ಪ್ರಮಾಣಪತ್ರ) ಪುಸ್ತಕದಿಂದ ಬ್ಯಾಂಕ್ ಹೆಸರನ್ನು ತೆಗೆದುಹಾಕಲು ಇನ್ನು ಮುಂದೆ ಆರ್‌ಟಿಒ ಅಥವಾ ಬ್ಯಾಂಕ್‌ಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಈ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಸ್ವಯಂಚಾಲಿತ ರದ್ದತಿ: ಸಾಲ ತೀರಿದ ಕೂಡಲೇ ಆರ್‌ಸಿಯಲ್ಲಿರುವ ಹಣಕಾಸು ಸಂಸ್ಥೆಯ ಹೆಸರು (Hypothecation) ತಂತಾನೇ ರದ್ದಾಗಲಿದೆ.ಈ ಮೊದಲು ಬ್ಯಾಂಕ್‌ನಿಂದ ಎನ್‌ಒಸಿ (NOC) ಪಡೆದು, ಆರ್‌ಟಿಒ ಕಚೇರಿಗೆ ಅಲೆದಾಡಬೇಕಿತ್ತು. ಇನ್ನು ಮುಂದೆ ಈ ತೊಂದರೆ ಇರುವುದಿಲ್ಲ.

ಯುಎಲ್‌ಐ ಬಳಕೆ: ಆರ್‌ಬಿಐನ ಯುನಿಫೈಡ್ ಲೆಂಡಿಂಗ್ ಇಂಟರ್ಫೇಸ್ (ULI) ತಂತ್ರಜ್ಞಾನವನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇ-ವಾಹನ್ ಪೋರ್ಟಲ್: ಸಾಲ ತೀರಿದ ನಂತರ ಹೈಪೋಥಿಕೇಶನ್ ರದ್ದಾಗಿರುವ ಬಗ್ಗೆ ಮಾಲೀಕರಿಗೆ ‘ಇ-ವಾಹನ್’ ಪೋರ್ಟಲ್ ಮೂಲಕ ಎಸ್‌ಎಂಎಸ್ (SMS) ಸಂದೇಶ ಬರಲಿದೆ.

ಯಾವಾಗ ಜಾರಿ?

ಈ ಹೊಸ ವ್ಯವಸ್ಥೆಯು ಮಾರ್ಚ್ 1 ರಿಂದಲೇ ಜಾರಿಗೆ ಬಂದಿದೆ. ಆರಂಭಿಕ ಹಂತದಲ್ಲಿ ಎಸ್‌ಬಿಐ (SBI), ಚೋಳಮಂಡಲಂ, ಶ್ರೀರಾಮ್ ಫೈನಾನ್ಸ್ ಮತ್ತು ಸುಂದರಂ ಫೈನಾನ್ಸ್ ಸೇರಿದಂತೆ ಐದು ಪ್ರಮುಖ ಹಣಕಾಸು ಸಂಸ್ಥೆಗಳು ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಇತರ ಬ್ಯಾಂಕ್‌ ಗಳಿಗೂ ಇದು ವಿಸ್ತರಣೆಯಾಗಲಿದೆ.

BIG NEWS: Mortgage will be automatically cancelled as soon as the vehicle loan is paid off: Central government's new scheme implemented!
Share. Facebook Twitter LinkedIn WhatsApp Email

Related Posts

ಸೇಬು, ಆಲೂಗಡ್ಡೆ ಕತ್ತರಿಸಿದ ತಕ್ಷಣ ಕಪ್ಪು ಬಣ್ಣಕ್ಕೆ ತಿರುಗಲು ಕಾರಣವೇನು ಗೊತ್ತಾ.?

04/03/2026 10:03 PM2 Mins Read

ಯುಗಾದಿಯ ಬಳಿಕ ಪ್ರಕೃತಿ ಮುನಿಯುತ್ತೆ! ಭೀಕರ ಭೂಕಂಪ, ಭಾರಿ ಪ್ರವಾಹ ; ಬಾಬಾ ವಂಗಾ ಭಯಾನಕ ಭವಿಷ್ಯ!

04/03/2026 9:52 PM1 Min Read

ಸಿಲಿಂಡರ್’ನಲ್ಲಿ ಎಷ್ಟು ಗ್ಯಾಸ್ ಇದೆಯೆಂದು ತಿಳಿಯೋದು ಈಗ ಸುಲಭ! ಈ 2 ನಿಮಿಷಗಳ ಟ್ರಿಕ್ ಬಳಸಿ

04/03/2026 9:20 PM2 Mins Read
Recent News

ರಾಜ್ಯದಲ್ಲಿ `SSLC’ ಪರೀಕ್ಷೆ : ವಿದ್ಯಾರ್ಥಿಗಳ ಭಯ ನಿವಾರಿಸಲು ‘ಸಹಾಯವಾಣಿ’ ಆರಂಭ !

05/03/2026 5:50 AM

BIG NEWS : ವಾಹನ ಸಾಲ ತೀರಿದ ಕೂಡಲೇ ಅಡಮಾನ ಸ್ವಯಂ ರದ್ದು: ಕೇಂದ್ರ ಸರ್ಕಾರದ ಹೊಸ ಯೋಜನೆ ಜಾರಿ !

05/03/2026 5:42 AM

ನಾಳೆ CM ಸಿದ್ದರಾಮಯ್ಯ ಬಜೆಟ್ ಮಂಡನೆ : ಗೃಹಲಕ್ಷ್ಮಿಯರಿಗೆ ವರ್ಷಕ್ಕೆ 2 ಸೀರೆ, ‘ಇಂದಿರಾ ಆಹಾರ ಕಿಟ್’ ಘೋಷಣೆ ಸಾಧ್ಯತೆ!

05/03/2026 5:34 AM

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್ : 20 ಲಕ್ಷ ಕಾರ್ಡ್‌ ಗಳ ರದ್ದತಿಗೆ ಸರ್ಕಾರ ಸಿದ್ಧತೆ !

05/03/2026 5:30 AM
State News
KARNATAKA

ರಾಜ್ಯದಲ್ಲಿ `SSLC’ ಪರೀಕ್ಷೆ : ವಿದ್ಯಾರ್ಥಿಗಳ ಭಯ ನಿವಾರಿಸಲು ‘ಸಹಾಯವಾಣಿ’ ಆರಂಭ !

By kannadanewsnow5705/03/2026 5:50 AM KARNATAKA 1 Min Read

ಬೆಂಗಳೂರು: ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಲ್ಲಿರುವ ಆತಂಕ ಮತ್ತು ಭಯವನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬಲು…

ನಾಳೆ CM ಸಿದ್ದರಾಮಯ್ಯ ಬಜೆಟ್ ಮಂಡನೆ : ಗೃಹಲಕ್ಷ್ಮಿಯರಿಗೆ ವರ್ಷಕ್ಕೆ 2 ಸೀರೆ, ‘ಇಂದಿರಾ ಆಹಾರ ಕಿಟ್’ ಘೋಷಣೆ ಸಾಧ್ಯತೆ!

05/03/2026 5:34 AM

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್ : 20 ಲಕ್ಷ ಕಾರ್ಡ್‌ ಗಳ ರದ್ದತಿಗೆ ಸರ್ಕಾರ ಸಿದ್ಧತೆ !

05/03/2026 5:30 AM

ಜಮೀನು ಖರೀದಿಸುವ ಮುನ್ನ ಎಚ್ಚರ : ಈ 12 ದಾಖಲೆಗಳನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ !

05/03/2026 5:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.