Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆದ್ದಾರಿಯಲ್ಲಿ ಆಕಾಶದಿಂದ ಇಳಿದ ಆಪತ್ತು: ವಾಹನಗಳಿಗೆ ಡಿಕ್ಕಿ ಹೊಡೆದ ವಿಮಾನ | Watch video

10/02/2026 12:44 PM

ಆದಾಯ ತೆರಿಗೆದಾರರೇ ಗಮನಿಸಿ : ಏ.1ರಿಂದ ಜಾರಿಯಾಗುವ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

10/02/2026 12:35 PM

BIG NEWS : ಮಾ. 1 ರಿಂದ ಭಾರತೀಯ ರೈಲ್ವೆಯ ‘UTS’ ಆ್ಯಪ್ ಸ್ಥಗಿತ : ಇನ್ಮುಂದೆ `RailOne’ ನಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು.!

10/02/2026 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮುಸ್ಲಿಮರಿಗೆ `ಮತದಾನದ ಹಕ್ಕು’ ಇಲ್ಲದಂತೆ ಮಾಡಬೇಕು : ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ H.C ಮಹದೇವಪ್ಪ ಖಂಡನೆ!
KARNATAKA

BIG NEWS : ಮುಸ್ಲಿಮರಿಗೆ `ಮತದಾನದ ಹಕ್ಕು’ ಇಲ್ಲದಂತೆ ಮಾಡಬೇಕು : ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ H.C ಮಹದೇವಪ್ಪ ಖಂಡನೆ!

By kannadanewsnow5727/11/2024 10:39 AM

ಬೆಂಗಳೂರು : ಮುಸ್ಲಿಮರಿಗೆ ವೋಟ್ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ ಹೆಚ್.ಸಿ ಮಹದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಹೆಚ್.ಸಿ. ಮಹದೇವಪ್ಪ, ಅಷ್ಟೊಂದು ಹೋರಾಟ ನಡೆಸಿ ಬಾಬಾ ಸಾಹೇಬರು ಒಂದು ಮತ ಒಂದು ಮೌಲ್ಯವನ್ನು ಜಾರಿ ಮಾಡಿದ ಕಾರಣವನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ಧರ್ಮದ ಹೆಸರಲ್ಲಿ ರಾಜಕೀಯ ದ್ವೇಷ ಹರಡುವ ಇಂತವರು ತಮ್ಮ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.

ಅಷ್ಟೊಂದು ಹೋರಾಟ ನಡೆಸಿ ಬಾಬಾ ಸಾಹೇಬರು
ಒಂದು ಮತ ಒಂದು ಮೌಲ್ಯವನ್ನು ಜಾರಿ ಮಾಡಿದ ಕಾರಣವನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

ಇನ್ನು ಧರ್ಮದ ಹೆಸರಲ್ಲಿ ರಾಜಕೀಯ ದ್ವೇಷ ಹರಡುವ ಇಂತವರು ತಮ್ಮ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕು.#ObeVoteOneValue pic.twitter.com/iEK1EPnSbr

— Dr H C Mahadevappa(Buddha Basava Ambedkar Parivar) (@CMahadevappa) November 26, 2024

ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಹಾಗೂ ದೇಶದಲ್ಲಿ ವಕ್ಫ್ ಮಂಡಳಿ ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದರು.

BIG NEWS : ಮುಸ್ಲಿಮರಿಗೆ `ಮತದಾನದ ಹಕ್ಕು' ಇಲ್ಲದಂತೆ ಮಾಡಬೇಕು : ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ H.C ಮಹದೇವಪ್ಪ ಖಂಡನೆ! BIG NEWS: Minister HC Mahadevappa condemns Chandrashekar Swamiji's statement that Muslims should be deprived of 'voting rights'
Share. Facebook Twitter LinkedIn WhatsApp Email

Related Posts

ಮಂಗಳೂರು ವಿದ್ಯಾರ್ಥಿನಿ ಕಿಡ್ನಾಪ್ ಯತ್ನ ಕೇಸ್ ಕೆ ಬಿಗ್ ಟ್ವಿಸ್ಟ್ : ಬೇರೆ ಕಾಲೇಜಿಗೆ ಸೇರಲು ಬ್ಲೆಡ್ ನಿಂದ ಕೈ ಕುಯ್ದುಕೊಂಡು ಡ್ರಾಮಾ!

10/02/2026 12:31 PM1 Min Read

BIG NEWS : ವಸಂತ್ ನಾಯ್ಕ್ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ : ಕಮಲಾಕರ್ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್ ಬೆದರಿಕೆ!

10/02/2026 12:17 PM1 Min Read

ಬೆಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸಿದ ಚಿರತೆ : ಅಂಜನಾಪುರದಲ್ಲಿ 3ನೇ ಬಾರಿ ಚಿರತೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ!

10/02/2026 12:10 PM1 Min Read
Recent News

ಹೆದ್ದಾರಿಯಲ್ಲಿ ಆಕಾಶದಿಂದ ಇಳಿದ ಆಪತ್ತು: ವಾಹನಗಳಿಗೆ ಡಿಕ್ಕಿ ಹೊಡೆದ ವಿಮಾನ | Watch video

10/02/2026 12:44 PM

ಆದಾಯ ತೆರಿಗೆದಾರರೇ ಗಮನಿಸಿ : ಏ.1ರಿಂದ ಜಾರಿಯಾಗುವ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

10/02/2026 12:35 PM

BIG NEWS : ಮಾ. 1 ರಿಂದ ಭಾರತೀಯ ರೈಲ್ವೆಯ ‘UTS’ ಆ್ಯಪ್ ಸ್ಥಗಿತ : ಇನ್ಮುಂದೆ `RailOne’ ನಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು.!

10/02/2026 12:31 PM

ಮಂಗಳೂರು ವಿದ್ಯಾರ್ಥಿನಿ ಕಿಡ್ನಾಪ್ ಯತ್ನ ಕೇಸ್ ಕೆ ಬಿಗ್ ಟ್ವಿಸ್ಟ್ : ಬೇರೆ ಕಾಲೇಜಿಗೆ ಸೇರಲು ಬ್ಲೆಡ್ ನಿಂದ ಕೈ ಕುಯ್ದುಕೊಂಡು ಡ್ರಾಮಾ!

10/02/2026 12:31 PM
State News
KARNATAKA

ಮಂಗಳೂರು ವಿದ್ಯಾರ್ಥಿನಿ ಕಿಡ್ನಾಪ್ ಯತ್ನ ಕೇಸ್ ಕೆ ಬಿಗ್ ಟ್ವಿಸ್ಟ್ : ಬೇರೆ ಕಾಲೇಜಿಗೆ ಸೇರಲು ಬ್ಲೆಡ್ ನಿಂದ ಕೈ ಕುಯ್ದುಕೊಂಡು ಡ್ರಾಮಾ!

By kannadanewsnow0510/02/2026 12:31 PM KARNATAKA 1 Min Read

ಮಂಗಳೂರು : ಮಂಗಳೂರು ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮ ಬಯಲಾಗಿದೆ.…

BIG NEWS : ವಸಂತ್ ನಾಯ್ಕ್ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ : ಕಮಲಾಕರ್ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್ ಬೆದರಿಕೆ!

10/02/2026 12:17 PM

ಬೆಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸಿದ ಚಿರತೆ : ಅಂಜನಾಪುರದಲ್ಲಿ 3ನೇ ಬಾರಿ ಚಿರತೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ!

10/02/2026 12:10 PM

ಲೋನ್ ಕೊಡಿಸುವ ನೆಪದಲ್ಲಿ ವಂಚನೆ ಆರೋಪ: ಬೆಂಗಳೂರುನ ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಪೊಲೀಸರ ದಾಳಿ

10/02/2026 12:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.