Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

20/03/2026 6:45 AM

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸ್ಥಳೀಯ ಆಡಳಿತದಲ್ಲಿ ಭಾರತದಲ್ಲೇ ಕರ್ನಾಟಕ ನಂ.1.!
KARNATAKA

BIG NEWS : ಸ್ಥಳೀಯ ಆಡಳಿತದಲ್ಲಿ ಭಾರತದಲ್ಲೇ ಕರ್ನಾಟಕ ನಂ.1.!

By kannadanewsnow5718/02/2025 5:40 AM

ಬೆಂಗಳೂರು : ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವತ್ತ ಕರ್ನಾಟಕ ದಾಪುಗಾಲಿರಿಸಿದೆ. ಸ್ಥಳೀಯ ಆಡಳಿತದಲ್ಲಿ ಕರ್ನಾಟಕ ನಂ. 1 ಸ್ಥಾನದಲ್ಲಿದ್ದು, ಹಳ್ಳಿಗಳ ಸಬಲೀಕರಣದ ನಿಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದೆ.

ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆ ಮಾಡಿದ ಪಂಚಾಯತ್‌ ರಾಜ್‌ ವಿಕೇಂದ್ರಿಕರಣದ ಸೂಚ್ಯಂಕದಲ್ಲಿ ಕರ್ನಾಟಕ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ. ವಿತ್ತೀಯ ಸ್ವಾಯತ್ತತೆ, ಹೊಣೆಗಾರಿಕೆ ಹಾಗೂ ಬಲಿಷ್ಠ ಗ್ರಾಮ ಸಭೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.

ಸಕಾಲದಲ್ಲಿ ಅನುದಾನ ಬಿಡುಗಡೆ, ಪರಿಣಾಮಕಾರಿಯಾಗಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ ಮತ್ತು ಸಾಮಾಜಿಕ ಆಡಿಟ್‌ ಕ್ಷೇತ್ರದಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ.

BIG NEWS: Karnataka no.1 in India in local governance
Share. Facebook Twitter LinkedIn WhatsApp Email

Related Posts

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

20/03/2026 6:45 AM1 Min Read

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM1 Min Read

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM1 Min Read
Recent News

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

20/03/2026 6:45 AM

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/03/2026 6:30 AM
State News
KARNATAKA

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

By kannadanewsnow5720/03/2026 6:45 AM KARNATAKA 1 Min Read

ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಆದರೆ, ನಿಮ್ಮ ಆಧಾರ್ ಕಾರ್ಡ್ ಬಳಸಿ ಬೇರೆಯವರು ಸಿಮ್ ಕಾರ್ಡ್…

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/03/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.