ಬೆಂಗಳೂರು : ರಾಜ್ಯದ ಭೂದಾಖಲೆಗಳ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಂದ ಸ್ವೀಕರಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 41849 ಕೆರೆಗಳಿವೆ.
ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಕೆರೆಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಹಾಸನ- 6861
ತುಮಕೂರು -2047
ರಾಮನಗರ -1475
ಶಿವಮೊಗ್ಗ -4792
ಚಿಕ್ಕಮಗಳೂರು-1810
ಮೈಸೂರು-2991
ಬೆಂಗಳೂರು (ನ) -837
ಮಂಡ್ಯ-962
ಕೋಲಾರ- 3232
ಚಿಕ್ಕಬಳ್ಳಾಪುರ -1533
ಉತ್ತರ ಕನ್ನಡ -2118
ಬೆಳಗಾವಿ -1132
ದಾವಣಗೆರೆ -533
ಹಾವೇರಿ -2058
ಗದಗ -278
ಧಾರವಾಡ-1323
ರಾಯಚೂರು- 319
ಬಾಗಲಕೋಟೆ- 268
ವಿಜಯಪುರ-267
ದಕ್ಷಿಣ ಕನ್ನಡ-633
ಕೊಪ್ಪಳ-206
ಕೊಡಗು- 1127
ಚಿತ್ರದುರ್ಗ -437
ಬಳ್ಳಾರಿ-107
ಕಲಬುರ್ಗಿ- 254
ವಿಜಯನಗರ-219
ಬೀದರ್- 344
ಉಡುಪಿ-2030
ಯಾದಗಿರಿ-340
ಬೆಂಗಳೂರು (ಗ್ರಾ)-710
ಚಾಮರಾಜನಗರ-340
ಒಟ್ಟು- 41849









