Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಚಾಟ್ ಜಿಪಿಟಿಯಲ್ಲಿ 5 ಪ್ರಶ್ನೆ ಕೇಳಿದರೆ 500 ಮಿಲಿ ಲೀಟರ್ ನೀರು ಬಳಕೆ !

12/03/2026 6:07 AM

ಭಯಪಟ್ಟು ಖರೀದಿಸಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು : ಕೇಂದ್ರ ಸರ್ಕಾರ ಅಭಯ

12/03/2026 6:03 AM

BREAKING : ಜಮ್ಮು ಕಾಶ್ಮೀರದ ಮಾಜಿ ಸಿಎಂ `ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ : ಮದುವೆ ಸಮಾರಂಭದಲ್ಲಿ ಹತ್ಯೆಗೆ ಯತ್ನ | WATCH VIDEO

12/03/2026 5:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ!
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ!

By kannadanewsnow5715/10/2024 7:19 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು. ಈ ಬಳಿಕ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಆದರೇ ಸರ್ಕಾರಿ ನೌಕರ ಸಂಘದ ಆಡಳಿತ ಅಧಿಕಾರಿ ನೇಮಕಕ್ಕೆ ಹೈ ಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಾಂಧವರೇ ಹಾಗೂ ಜಿಲ್ಲಾ-ತಾಲೂಕು ಅಧ್ಯಕ್ಷರುಗಳೇ, ಪದಾಧಿಕಾರಿಗಳೇ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕಳೆದ ವಾರ ಆಡಳಿತಾಧಿಕಾರಿ ಯನ್ನು ನೇಮಿಸಿದ್ದ ಆದೇಶಕ್ಕೆ ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸುದೀರ್ಘ ವಿಚಾರಣೆಯನ್ನು ನಡೆಸಿತು ಎಂದಿದ್ದಾರೆ.

ಈ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಿ ನೌಕರ ಸಂಘಕ್ಕೆ ನೇಮಿಸಿದ್ದ ಆಡಳಿತಾಧಿಕಾರಿ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ದಿನಾಂಕ 16.10.2024ಕ್ಕೆ ಮುಂದೂಡಿತು ಎಂದು ತಿಳಿಸಿದ್ದಾರೆ.

ಅಂದಹಾಗೇ ದಿನಾಂಕ 07-10-2024ರಂದು ಆದೇಶದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 27-ಎ ರನ್ವಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು-560001, ಈ ಸಂಘಕ್ಕೆ ಸಿ.ಎನ್. ಮಂಜುನಾಥ್, ಕೆ.ಎ.ಎಸ್(ಆಯ್ಕೆ ಶ್ರೇಣಿ), ಪ್ರಧಾನ ವ್ಯವಸ್ಥಾಪಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇವರನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು. ಈಗ ಹೈಕೋರ್ಟ್ ಈ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆಯನ್ನು ನೀಡಿದೆ.

BIG NEWS : High Court injunction to appoint administrative officer to State Government Employees Association! BIG NEWS: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಮುಹೂರ್ತ ಫಿಕ್ಸ್: ಕರಡು ಮತದಾರರ ಪಟ್ಟಿ ಸಿದ್ಧತೆಗೆ ಆದೇಶ
Share. Facebook Twitter LinkedIn WhatsApp Email

Related Posts

SHOCKING : ಚಾಟ್ ಜಿಪಿಟಿಯಲ್ಲಿ 5 ಪ್ರಶ್ನೆ ಕೇಳಿದರೆ 500 ಮಿಲಿ ಲೀಟರ್ ನೀರು ಬಳಕೆ !

12/03/2026 6:07 AM1 Min Read

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟಕ್ಕೆ ತಯಾರಿಕೆಗೆ `LPG’ ಸಿಲಿಂಡರ್ ಪೂರೈಕೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/03/2026 5:54 AM1 Min Read

ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಗ್ರಾಮಪಂಚಾಯಿತಿ ನೌಕರರಿಗೆ ಗುಡ್ ನ್ಯೂಸ್ !

12/03/2026 5:43 AM1 Min Read
Recent News

SHOCKING : ಚಾಟ್ ಜಿಪಿಟಿಯಲ್ಲಿ 5 ಪ್ರಶ್ನೆ ಕೇಳಿದರೆ 500 ಮಿಲಿ ಲೀಟರ್ ನೀರು ಬಳಕೆ !

12/03/2026 6:07 AM

ಭಯಪಟ್ಟು ಖರೀದಿಸಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು : ಕೇಂದ್ರ ಸರ್ಕಾರ ಅಭಯ

12/03/2026 6:03 AM

BREAKING : ಜಮ್ಮು ಕಾಶ್ಮೀರದ ಮಾಜಿ ಸಿಎಂ `ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ : ಮದುವೆ ಸಮಾರಂಭದಲ್ಲಿ ಹತ್ಯೆಗೆ ಯತ್ನ | WATCH VIDEO

12/03/2026 5:59 AM

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟಕ್ಕೆ ತಯಾರಿಕೆಗೆ `LPG’ ಸಿಲಿಂಡರ್ ಪೂರೈಕೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/03/2026 5:54 AM
State News
KARNATAKA

SHOCKING : ಚಾಟ್ ಜಿಪಿಟಿಯಲ್ಲಿ 5 ಪ್ರಶ್ನೆ ಕೇಳಿದರೆ 500 ಮಿಲಿ ಲೀಟರ್ ನೀರು ಬಳಕೆ !

By kannadanewsnow5712/03/2026 6:07 AM KARNATAKA 1 Min Read

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಡೇಟಾ ಸೆಂಟರ್‌ಗಳ ಅತಿಯಾದ ನೀರು ಹಾಗೂ ವಿದ್ಯುತ್ ಬಳಕೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ…

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟಕ್ಕೆ ತಯಾರಿಕೆಗೆ `LPG’ ಸಿಲಿಂಡರ್ ಪೂರೈಕೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/03/2026 5:54 AM

ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಗ್ರಾಮಪಂಚಾಯಿತಿ ನೌಕರರಿಗೆ ಗುಡ್ ನ್ಯೂಸ್ !

12/03/2026 5:43 AM

ಮೊಬೈಲ್‌ ನಲ್ಲಿ ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಸಂಗ್ರಹವೂ ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು

12/03/2026 5:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.