Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲಗಾರರಿಗೆ ಕಿರುಕುಳ ನೀಡಿದರೆ `ಸಾಲ ವಸೂಲಾತಿ ಏಜೆಂಟ್‌’ ಗಳಿಗೆ ಜೈಲು ಶಿಕ್ಷೆ ಫಿಕ್ಸ್ : `RBI’ ಹೊಸ ರೂಲ್ಸ್ !

17/02/2026 5:10 AM

BIG NEWS : ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

17/02/2026 5:05 AM

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `RBI’ ನಲ್ಲಿ 650 ಹುದ್ದೆಗಳಿಗೆ ಅರ್ಜಿ ಆಹ್ವಾನ | RBI Recruitment-2026

17/02/2026 5:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
KARNATAKA

BIG NEWS : ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5717/02/2026 5:05 AM

ಬೆಂಗಳೂರು: 04ನೇ ಫೆಬ್ರವರಿ 2026 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನಾರನೇ ವಿಧಾನ ಸಭೆಯ ಒಂಭತ್ತನೇ ಅಧಿವೇಶನದ ಮುಂದುವರೆದ ಉಪವೇಶನವು ಪುನಃ ಶುಕ್ರವಾರ, ದಿನಾಂಕ:06ನೇ ಮಾರ್ಚ್, 2026ರಂದು ಬೆಳಿಗ್ಗೆ 10.15 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸೇರಲಿದೆ.

ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ

ಶುಕ್ರವಾರ, ದಿನಾಂಕ 06 : ಬೆಳಿಗ್ಗೆ 10.15 ಗಂಟೆಗೆ 2026-27ನೇ ಸಾಲಿನ ಆಯವ್ಯಯ ಮಂಡನೆ

ಶನಿವಾರ, ದಿನಾಂಕ 07 : ಕಾರ್ಯಕಲಾಪಗಳು ಇರುವುದಿಲ್ಲ

ಭಾನುವಾರ, ದಿನಾಂಕ 08 : ಸಾರ್ವತ್ರಿಕ ರಜಾ ದಿನ

ಸೋಮವಾರ, ದಿನಾಂಕ 09 : ಸರ್ಕಾರಿ ಕಾರ್ಯಕಲಾಪಗಳು

ಮಂಗಳವಾರ, ದಿನಾಂಕ 10 : ಸರ್ಕಾರಿ ಕಾರ್ಯಕಲಾಪಗಳು

ಬುಧವಾರ, ದಿನಾಂಕ 11 : ಸರ್ಕಾರಿ ಕಾರ್ಯಕಲಾಪಗಳು

ಗುರುವಾರ, ದಿನಾಂಕ 12 : ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು

ಶುಕ್ರವಾರ, ದಿನಾಂಕ 13 : ಸರ್ಕಾರಿ ಕಾರ್ಯಕಲಾಪಗಳು

ಶನಿವಾರ, ದಿನಾಂಕ 14: ಸಾರ್ವತ್ರಿಕ ರಜಾ ದಿನ

ಭಾನುವಾರ, ದಿನಾಂಕ 15 : ಸಾರ್ವತ್ರಿಕ ರಜಾ ದಿನ

ಸೋಮವಾರ, ದಿನಾಂಕ 16 : ಸರ್ಕಾರಿ ಕಾರ್ಯಕಲಾಪಗಳು

ಮಂಗಳವಾರ, ದಿನಾಂಕ 17 : ಸರ್ಕಾರಿ ಕಾರ್ಯಕಲಾಪಗಳು

ಬುಧವಾರ, ದಿನಾಂಕ 18: ಸರ್ಕಾರಿ ಕಾರ್ಯಕಲಾಪಗಳು

ಗುರುವಾರ, ದಿನಾಂಕ 19 :ಸಾರ್ವತ್ರಿಕ ರಜಾ ದಿನ

ಶುಕ್ರವಾರ, ದಿನಾಂಕ 20 : ಕಾರ್ಯಕಲಾಪಗಳು ಇರುವುದಿಲ್ಲ

ಶನಿವಾರ, ದಿನಾಂಕ 21 : ಸಾರ್ವತ್ರಿಕ ರಜಾ ದಿನ

ಭಾನುವಾರ ದಿನಾಂಕ 22: ಸಾರ್ವತ್ರಿಕ ರಜಾ ದಿನ

ಸೋಮವಾರ, ದಿನಾಂಕ 23: ಸರ್ಕಾರಿ ಕಾರ್ಯಕಲಾಪಗಳು

ಮಂಗಳವಾರ, ದಿನಾಂಕ 24: ಸರ್ಕಾರಿ ಕಾರ್ಯಕಲಾಪಗಳು

ಬುಧವಾರ, ದಿನಾಂಕ 25: ಸರ್ಕಾರಿ ಕಾರ್ಯಕಲಾಪಗಳು

ಗುರುವಾರ, ದಿನಾಂಕ 26: ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು

ಶುಕ್ರವಾರ, ದಿನಾಂಕ 27 : ಸರ್ಕಾರಿ ಕಾರ್ಯಕಲಾಪಗಳು ಮುಂದಿನ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ, ತದನಂತರ ತಿಳಿಸಲಾಗುವುದು ಎಂದು ರಾಜ್ಯ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

BIG NEWS: Here is complete information about the date and time of the Karnataka Legislative Assembly session.
Share. Facebook Twitter LinkedIn WhatsApp Email

Related Posts

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

16/02/2026 9:19 PM1 Min Read

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM1 Min Read

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM1 Min Read
Recent News

ಸಾಲಗಾರರಿಗೆ ಕಿರುಕುಳ ನೀಡಿದರೆ `ಸಾಲ ವಸೂಲಾತಿ ಏಜೆಂಟ್‌’ ಗಳಿಗೆ ಜೈಲು ಶಿಕ್ಷೆ ಫಿಕ್ಸ್ : `RBI’ ಹೊಸ ರೂಲ್ಸ್ !

17/02/2026 5:10 AM

BIG NEWS : ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

17/02/2026 5:05 AM

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `RBI’ ನಲ್ಲಿ 650 ಹುದ್ದೆಗಳಿಗೆ ಅರ್ಜಿ ಆಹ್ವಾನ | RBI Recruitment-2026

17/02/2026 5:00 AM

Solar Eclipse 2026 : ಇಂದು ವರ್ಷದ ಮೊದಲ `ಸೂರ್ಯಗ್ರಹಣ’ : ಗ್ರಹಣದ ಸಮಯದಲ್ಲಿ ಏನು ಮಾಡಬಾರದು? ಇಲ್ಲಿದೆ ಮಾಹಿತಿ

17/02/2026 5:00 AM
State News
KARNATAKA

BIG NEWS : ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5717/02/2026 5:05 AM KARNATAKA 1 Min Read

ಬೆಂಗಳೂರು: 04ನೇ ಫೆಬ್ರವರಿ 2026 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನಾರನೇ ವಿಧಾನ ಸಭೆಯ ಒಂಭತ್ತನೇ ಅಧಿವೇಶನದ ಮುಂದುವರೆದ ಉಪವೇಶನವು…

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

16/02/2026 9:19 PM

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.