ಬೆಂಗಳೂರು : 2025-26ನೇ ಸಾಲಿನ ಸಂಪೂರ್ಣ ಗ್ರಾಮ ಪಂಚಾಯತಿ ಆಸ್ತಿ ತೆರಿಗೆಯನ್ನು ಜೂನ್ 30 ರೊಳಗೆ ಪಾವತಿಸಿ ಶೇ 5% ರಷ್ಟು ರಿಯಾಯಿತಿ ಪಡೆಯಬಹುದು.
ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನಾಂಕ 30-06- 2025, ತಕ್ಷಣವೇ ಪಾವತಿಸಿ ಮತ್ತು ಸೌಲಭ್ಯ ಸದ್ಭಳಕೆ ಮಾಡಿಕೊಳ್ಳಿ.
2025-26ನೇ ಸಾಲಿನ ಸ೦ಪೂರ್ಣ ಅಸ್ತಿ ತೆರಿಗೆಯನ್ನು ದಿನಾ೦ಕ 30.06.2025ರೊಳಗೆ ಪಾವತಿಸಿ, ಮತ್ತು ಪಡೆಯಿರಿ ಶೇ. 5ರಷ್ಟುರಿಯಾಯಿತಿ ಪಡೆಯಬಹುದು.
ನಿಮ್ಮ ಮೊಬೈಲ್ ಯುಪಿಐ ಮೂಲಕ ಅಥವಾ bsk.karnatak.gov.in đ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದು, ಯಾವುದೇ ಮಾಹಿತಿ, ಅಥವಾ ಕು೦ದುಕೊರತೆಗಳಿಗಾಗಿ ಪ೦ಚಮಿತ್ರ ಸಹಾಯವಾಣಿ 8277506000
