Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

20/04/2026 1:37 PM

BIG NEWS : ಪ್ರಧಾನಿ ಮೋದಿ ನನ್ನ ಕಿವಿಯಲ್ಲಿ ಬಂದು ಹೀಗೆ ಕೇಳಿದರು : ಗುಟ್ಟು ರಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ!

20/04/2026 1:35 PM

ಉತ್ತರಕನ್ನಡದಲ್ಲಿ ಭೀಕರ ಮರ್ಡರ್ : 2ನೆ ಮದುವೆಗೆ ಸಜ್ಜಾಗಿದ್ದ ವೈದ್ಯನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ!

20/04/2026 1:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `SSLC ಪರೀಕ್ಷೆ-1 ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2,3ಕ್ಕೆ `ಪರೀಕ್ಷಾ ಶುಲ್ಕದಿಂದ’ ವಿನಾಯಿತಿ.!
KARNATAKA

BIG NEWS : `SSLC ಪರೀಕ್ಷೆ-1 ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2,3ಕ್ಕೆ `ಪರೀಕ್ಷಾ ಶುಲ್ಕದಿಂದ’ ವಿನಾಯಿತಿ.!

By kannadanewsnow5719/06/2025 5:21 AM

ಬೆಂಗಳೂರು : 2025ರ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಗೆ ಪರೀಕ್ಷೆ -2 ಮತ್ತು 3ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (1) ರಲ್ಲಿ 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ನ್ನು ದಿನಾಂಕ:21.03.2025 ರಿಂದ 04.04.2025ರವರೆಗೆ ನಡೆಸಲಾಗಿದ್ದು, ದಿನಾಂಕ:02.05.2025ರಂದು ಫಲಿತಾಂಶವನ್ನು ಪ್ರಕಟಿಸಲಾಗಿರುತ್ತದೆ. 2025 ರ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಕುರಿತು ದಿನಾಂಕ:02.05.2025ರಂದು ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 2025ರ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಗೆ ಪರೀಕ್ಷೆ – 2 ಮತ್ತು 3ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿರುವುದಾಗಿ ಪ್ರಕಟಿಸಲಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಈಗಾಗಲೇ ಶುಲ್ಕವಿನಾಯಿತಿ ಇದ್ದು, ಸದರಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ 2025ರ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಂದ ಸ್ವೀಕೃತವಾಗುವ ಪರೀಕ್ಷಾ ಶುಲ್ಕದ ಅಂಕಿಅಂಶ ಕೆಳಕಂಡಂತಿದೆ.

ಮುಂದುವರೆದು, ಸದರಿ ವಿದ್ಯಾರ್ಥಿಗಳಿಂದ ಪರೀಕ್ಷೆ-2ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದ್ದಲ್ಲಿ ಮೇಲ್ಕಂಡಂತೆ ಅಂದಾಜು ರೂ.12.68 ಕೋಟಿ ಮೊತ್ತವು ಮಂಡಲಿಗೆ ಹೊರೆಯಾಗುತ್ತದೆ. ಈ ಸಂಬಂಧ ಸದರಿ ಮೊತ್ತವನ್ನು ಸರ್ಕಾರದಿಂದ ಮರುಭರಣ ಮಾಡಲು ಕೋರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಏಕ ಕಡತದಲ್ಲಿ ಸಲ್ಲಿಸಲಾಗಿರುತ್ತದೆ.

3 BIG NEWS: `Good news for students who have not completed SSLC Exam-1: Exemption from exam fees for Exam-2
Share. Facebook Twitter LinkedIn WhatsApp Email

Related Posts

ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

20/04/2026 1:37 PM2 Mins Read

BIG NEWS : ಪ್ರಧಾನಿ ಮೋದಿ ನನ್ನ ಕಿವಿಯಲ್ಲಿ ಬಂದು ಹೀಗೆ ಕೇಳಿದರು : ಗುಟ್ಟು ರಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ!

20/04/2026 1:35 PM1 Min Read

ಉತ್ತರಕನ್ನಡದಲ್ಲಿ ಭೀಕರ ಮರ್ಡರ್ : 2ನೆ ಮದುವೆಗೆ ಸಜ್ಜಾಗಿದ್ದ ವೈದ್ಯನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ!

20/04/2026 1:23 PM1 Min Read
Recent News

ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

20/04/2026 1:37 PM

BIG NEWS : ಪ್ರಧಾನಿ ಮೋದಿ ನನ್ನ ಕಿವಿಯಲ್ಲಿ ಬಂದು ಹೀಗೆ ಕೇಳಿದರು : ಗುಟ್ಟು ರಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ!

20/04/2026 1:35 PM

ಉತ್ತರಕನ್ನಡದಲ್ಲಿ ಭೀಕರ ಮರ್ಡರ್ : 2ನೆ ಮದುವೆಗೆ ಸಜ್ಜಾಗಿದ್ದ ವೈದ್ಯನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ!

20/04/2026 1:23 PM

ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟುವುದು ಹೇಗೆ: ಇಲ್ಲಿದೆ ಸುಲಭವಾದ ಹೈಡ್ರೇಶನ್ ಸಲಹೆಗಳು

20/04/2026 1:08 PM
State News
KARNATAKA

ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

By kannadanewsnow5720/04/2026 1:37 PM KARNATAKA 2 Mins Read

ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು, ಒಣಗಿದ ಗಂಟಲನ್ನು ತಣಿಸಲು ನಮ್ಮ ಕಣ್ಣುಗಳು ಮೊದಲು ಹುಡುಕುವುದು ಫ್ರಿಜ್ನಲ್ಲಿರುವ ತಣ್ಣನೆಯ ಸಾಫ್ಟ್ ಡ್ರಿಂಕ್ಸ್ಗಳನ್ನು.…

BIG NEWS : ಪ್ರಧಾನಿ ಮೋದಿ ನನ್ನ ಕಿವಿಯಲ್ಲಿ ಬಂದು ಹೀಗೆ ಕೇಳಿದರು : ಗುಟ್ಟು ರಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ!

20/04/2026 1:35 PM

ಉತ್ತರಕನ್ನಡದಲ್ಲಿ ಭೀಕರ ಮರ್ಡರ್ : 2ನೆ ಮದುವೆಗೆ ಸಜ್ಜಾಗಿದ್ದ ವೈದ್ಯನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ!

20/04/2026 1:23 PM

ಚಾಮರಾಜನಗರದಲ್ಲಿ ಭೀಕರ ಹತ್ಯೆ : ವೈಯಕ್ತಿಕ ದ್ವೇಷ ಹಿನ್ನೆಲೆ ರಾಡ್ ನಿಂದ ಹೊಡೆದ ವ್ಯಕ್ತಿಯ ಕೊಲೆ!

20/04/2026 12:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.