Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಂದು ‘ಶಾರ್ಟ್‌ಕಟ್’ ತಂದೊಡ್ಡಿದ ಮಹಾದುರಂತ: ನಾಸಿಕ್‌ನಲ್ಲಿ ಒಂದೇ ಕುಟುಂಬದ 9 ಮಂದಿ ಜಲಸಮಾಧಿ!

07/04/2026 4:09 PM

ನಿಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಿ, ಅವರನ್ನು ಪುರುಷರನ್ನಾಗಿ ಮಾಡಿ: ಪೋಷಕರಿಗೆ ಇರಾನ್ ಕರೆ

07/04/2026 4:05 PM

ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ದೀರ್ಘಾವಧಿ ವಿಮಾನ ಹಾರಾಟದ ಪೈಲಟ್‌ಗಳ ಕರ್ತವ್ಯದ ಅವಧಿಯಲ್ಲಿ ಡಿಜಿಸಿಎ ಸಡಿಲಿಕೆ

07/04/2026 4:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ SSLC , PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷಾ ದಿನಗಳಂದು ಉಚಿತ ‘KSRTC’ ಬಸ್ ಸೇವೆ.!
KARNATAKA

BIG NEWS : ರಾಜ್ಯದ SSLC , PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷಾ ದಿನಗಳಂದು ಉಚಿತ ‘KSRTC’ ಬಸ್ ಸೇವೆ.!

By kannadanewsnow5728/02/2025 9:24 AM

ಬೆಂಗಳೂರು : ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪರೀಕ್ಷಾ ದಿನಗಳಂದು ಉಚಿತ ಕೆಎಸ್ ಆರ್ ಟಿಸಿ ಬಸ್ ಸೇವೆ ಒದಗಿಸಲು ಆದೇಶಿಸಲಾಗಿದೆ.

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

May be an image of 4 people and text that says "ញសេម ទារជ ಎಸ್‍ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉಚಿತ ಬಸ್ ಸೇವೆ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ 20ರ ವರೆಗೆ B리 นี่ ಗర RD L 10L ಎಸ್ಎಸ್‌ಎಲ್ಸಿ ಪರೀಕ್ಷೆ ಮಾರ್ಚ್ 21ರಿಂದ 04ರ ವರೆಗೆ descun mил CHE EER KADF2300 ಪರೀಕ್ಷೆಪ್ರ ೀಕ್ಷಪ್ರವೇಶ ಪತ್ರ ತೋರಿಸಿ, ಸಾರಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿ ಕರ್ನಾಟಕದ ನವ ನಿರ್ಮಾಟಕ್ಕೆ ಗ್ಯಾರಂಟಿ ಸರ್ಕಾರ ರಾಮಲಿಂಗಾರೆಡ್ಡಿ ಸಾರಿಗೆ ಮತ್ತು ಮುಖರಾಯ ಸಚಿವರು ಹಾಗೂ ಬೆಂಗಳೂರು ದಕ್ಷೀಣ ಬಿಲೆ ಉಸ್ತುವಾರಿ ಸಚಿವರು"

BIG NEWS: Good news for SSLC and PUC students in the state: Free 'KSRTC' bus service on exam days
Share. Facebook Twitter LinkedIn WhatsApp Email

Related Posts

ಬೀದರ್ ನಲ್ಲಿ ಹೊಸ ಮನೆ ಗೃಹಪ್ರವೇಶ ಆಹಾರ ಸೇವಿಸಿ 40ಕ್ಕೂ ಹೆಚ್ಚು ಜನರು ಅಸ್ವಸ್ಥ, ಐವರ ಸ್ಥಿತಿ ಗಂಭೀರ

07/04/2026 3:53 PM1 Min Read

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಗಳಿಗೆ ಕೇರಳ ನಂಟಿದೆ : ಪ್ರಮೋದ್ ಮುತಾಲಿಕ್ ಗಂಭೀರ ಆರೋಪ

07/04/2026 3:53 PM1 Min Read

BIG NEWS : ಚಿಕ್ಕಮಗಳೂರಲ್ಲಿ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣು : ಕಾರಣ ನಿಗೂಢ!

07/04/2026 3:28 PM1 Min Read
Recent News

ಒಂದು ‘ಶಾರ್ಟ್‌ಕಟ್’ ತಂದೊಡ್ಡಿದ ಮಹಾದುರಂತ: ನಾಸಿಕ್‌ನಲ್ಲಿ ಒಂದೇ ಕುಟುಂಬದ 9 ಮಂದಿ ಜಲಸಮಾಧಿ!

07/04/2026 4:09 PM

ನಿಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಿ, ಅವರನ್ನು ಪುರುಷರನ್ನಾಗಿ ಮಾಡಿ: ಪೋಷಕರಿಗೆ ಇರಾನ್ ಕರೆ

07/04/2026 4:05 PM

ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ದೀರ್ಘಾವಧಿ ವಿಮಾನ ಹಾರಾಟದ ಪೈಲಟ್‌ಗಳ ಕರ್ತವ್ಯದ ಅವಧಿಯಲ್ಲಿ ಡಿಜಿಸಿಎ ಸಡಿಲಿಕೆ

07/04/2026 4:02 PM

ದೆಹಲಿಯಲ್ಲಿ ಮಳೆ, ಹವಾಮಾನ ವೈಪರೀತ್ಯ: ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

07/04/2026 3:58 PM
State News
KARNATAKA

ಬೀದರ್ ನಲ್ಲಿ ಹೊಸ ಮನೆ ಗೃಹಪ್ರವೇಶ ಆಹಾರ ಸೇವಿಸಿ 40ಕ್ಕೂ ಹೆಚ್ಚು ಜನರು ಅಸ್ವಸ್ಥ, ಐವರ ಸ್ಥಿತಿ ಗಂಭೀರ

By kannadanewsnow0907/04/2026 3:53 PM KARNATAKA 1 Min Read

ಬೀದರ್: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜಾಂತಿ ಗ್ರಾಮದಲ್ಲಿ ನಡೆದ ಹೊಸ ಮನೆಯ ಮೇಲ್ಛಾವಣಿ ಕಾರ್ಯಕ್ರಮವು ದುರಂತದಲ್ಲಿ ಅಂತ್ಯಗೊಂಡಿದೆ. ಕಾರ್ಯಕ್ರಮದ ಅಂಗವಾಗಿ…

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಗಳಿಗೆ ಕೇರಳ ನಂಟಿದೆ : ಪ್ರಮೋದ್ ಮುತಾಲಿಕ್ ಗಂಭೀರ ಆರೋಪ

07/04/2026 3:53 PM

BIG NEWS : ಚಿಕ್ಕಮಗಳೂರಲ್ಲಿ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣು : ಕಾರಣ ನಿಗೂಢ!

07/04/2026 3:28 PM

ಕರ್ನಾಟಕ ‘ದ್ವಿತೀಯ PUC ಫಲಿತಾಂಶ’ಕ್ಕೆ ದಿನಾಂಕ ಫಿಕ್ಸ್: ಏಪ್ರಿಲ್.9ರಂದು ಪರೀಕ್ಷೆ-1ರ ರಿಸಲ್ಟ್ ಪ್ರಕಟ

07/04/2026 3:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.