Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ‘ಸಿಎಂ ಸಿದ್ದರಾಮಯ್ಯ’ ದಾಖಲೆಯ 17ನೇ ಬಜೆಟ್ ಮಂಡನೆ : ಹಲವು ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ !

05/03/2026 6:22 AM

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

BREAKING : ಹಿಂದೂ ಮಹಾಸಾಗರದಲ್ಲಿ ಅಮೆರಿಕಾದಿಂದ ಇರಾನ್ `ಯುದ್ಧನೌಕೆ’ ಧ್ವಂಸ : 87 ಯೋಧರ ದುರ್ಮರಣ | WATCH VIDEO

05/03/2026 6:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಚನ್ನಪಟ್ಟಣ ಕ್ಷೇತ್ರದಿಂದ `ಸಿ.ಪಿ. ಯೋಗೇಶ್ವರ್’ ಸ್ಪರ್ಧೆ ಫಿಕ್ಸ್ : ಜೆಡಿಎಸ್ ಚಿಹ್ನೆಯಿಂದ ಕಣಕ್ಕಿಳಿಯಲು ಆಫರ್!
KARNATAKA

BIG NEWS : ಚನ್ನಪಟ್ಟಣ ಕ್ಷೇತ್ರದಿಂದ `ಸಿ.ಪಿ. ಯೋಗೇಶ್ವರ್’ ಸ್ಪರ್ಧೆ ಫಿಕ್ಸ್ : ಜೆಡಿಎಸ್ ಚಿಹ್ನೆಯಿಂದ ಕಣಕ್ಕಿಳಿಯಲು ಆಫರ್!

By kannadanewsnow5720/10/2024 1:04 PM

ಬೆಂಗಳೂರು : ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ಬಿಜೆಪಿ 2 ಕ್ಷೇತ್ರಗಳಿಗೆ ಹೆಸರು ಘೋಷಣೆ ಮಾಡಿದ್ದು, ಇಂದು ಸಂಜೆ ವೇಳೆ ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.

ಈಗಾಗಲೇ ಬಿಜೆಪಿ ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಘೋಷಣೆ ಮಾಡಿದ್ದು, ಇಂದು ಸಂಜೆ ವೇಳೆಗೆ ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಬಹುತೇಕ ಫೈನಲ್ ಆಗಿದೆ ಎನ್ನಲಾಗಿದ್ದು, ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವ ಕುರಿತು ಜೆಡಿಎಸ್ ಆಫರ್ ನೀಡಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಇಂದು ಚನ್ನಪಟ್ಟಣ ಅಭ್ಯರ್ಥಿ ಹೆಸರು ಘೋಷಣೆ ಆಗಲಿದೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಗೊಂದಲ್ಲ ಇಲ್ಲ. ನ್ಯಾಯಯುತವಾಗಿ ಚನ್ನಪಟ್ಟಣ ಟಿಕೆಟ್ ನಮಗೆ ಬೇಕು ಎಂದು ಹೇಳಿದ್ದಾರೆ.

BIG NEWS : ಚನ್ನಪಟ್ಟಣ ಕ್ಷೇತ್ರದಿಂದ `ಸಿ.ಪಿ. ಯೋಗೇಶ್ವರ್' ಸ್ಪರ್ಧೆ ಫಿಕ್ಸ್ : ಜೆಡಿಎಸ್ ಚಿಹ್ನೆಯಿಂದ ಕಣಕ್ಕಿಳಿಯಲು ಆಫರ್! BIG NEWS: From Channapatnam Constituency `C.P. Yogeshwar' contest fix: Offer to contest with JDS symbol!
Share. Facebook Twitter LinkedIn WhatsApp Email

Related Posts

ನಾಳೆ ‘ಸಿಎಂ ಸಿದ್ದರಾಮಯ್ಯ’ ದಾಖಲೆಯ 17ನೇ ಬಜೆಟ್ ಮಂಡನೆ : ಹಲವು ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ !

05/03/2026 6:22 AM1 Min Read

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM1 Min Read

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM2 Mins Read
Recent News

ನಾಳೆ ‘ಸಿಎಂ ಸಿದ್ದರಾಮಯ್ಯ’ ದಾಖಲೆಯ 17ನೇ ಬಜೆಟ್ ಮಂಡನೆ : ಹಲವು ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ !

05/03/2026 6:22 AM

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

BREAKING : ಹಿಂದೂ ಮಹಾಸಾಗರದಲ್ಲಿ ಅಮೆರಿಕಾದಿಂದ ಇರಾನ್ `ಯುದ್ಧನೌಕೆ’ ಧ್ವಂಸ : 87 ಯೋಧರ ದುರ್ಮರಣ | WATCH VIDEO

05/03/2026 6:03 AM

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM
State News
KARNATAKA

ನಾಳೆ ‘ಸಿಎಂ ಸಿದ್ದರಾಮಯ್ಯ’ ದಾಖಲೆಯ 17ನೇ ಬಜೆಟ್ ಮಂಡನೆ : ಹಲವು ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ !

By kannadanewsnow5705/03/2026 6:22 AM KARNATAKA 1 Min Read

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ, ಅಂದರೆ ಮಾರ್ಚ್ 6, 2026 ರಂದು ರಾಜ್ಯದ ಆಯವ್ಯಯವನ್ನು (Budget) ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ…

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.