Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Israel-Iran Conflict: ಮೊಬೈಲ್ ನಿಂದ ವಾಟ್ಸಾಪ್ ಡಿಲೀಟ್ ಮಾಡುವಂತೆ ನಾಗರೀಕರಿಗೆ ಸೂಚಿಸಿದ ಇರಾನ್

18/06/2025 7:51 AM

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

18/06/2025 7:50 AM

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭೇಟಿಯಾಗಲಿರುವ ಡೊನಾಲ್ಡ್ ಟ್ರಂಪ್ !

18/06/2025 7:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ
KARNATAKA

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

By kannadanewsnow5718/06/2025 7:50 AM

ಬೆಂಗಳೂರು : ಉನ್ನತ ಶಿಕ್ಷಣದಲ್ಲಿ ಪರಿಸರವನ್ನು ಪಠ್ಯಕ್ರಮವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿಯೊಬ್ಬರಿಗೂ ಪರಿಸರದ ಜ್ಞಾನ ಮತ್ತು ಅದರ ಸಂರಕ್ಷಣೆ ಅರಿವು ಮೂಡಿಸುವುದು ಅಗತ್ಯ. ಅದರ ಭಾಗವಾಗಿ ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯ ಸೇರ್ಪಡೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ “ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ” ಎಂದಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕಾಗುತ್ತದೆ. ಪರಿಸರ ಶುದ್ಧವಾಗಿದ್ದರೆ ಜನರು ಆರೋಗ್ಯ, ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಜೀವದ ಸೆಲೆಯಾಗಿರುವ ಪರಿಸರಕ್ಕೆ ನಮ್ಮಿಂದ ಯಾವುದೇ ರೀತಿಯಲ್ಲಿ ಹಾನಿಯಾಗಬಾರದು ಎಂಬುದನ್ನು ಸದಾ ನೆನಪಿಟ್ಟುಕೊಂಡು ಜೀವಿಸಬೇಕು. ಈ ನಿಟ್ಟಿನ ಮೊದಲ ಹೆಜ್ಜೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಹಾಗಾಗಿ ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುತ್ತೇವೆ ಎಂಬ ಪಣ ತೊಡಬೇಕಿದೆ ಎಂದು ಹೇಳಿದ್ದಾರೆ.

BIG NEWS: 'Environmental subject' to be introduced in higher education too: CM Siddaramaiah announces
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಗುಡ್ ನ್ಯೂಸ್ : ಏ. 1ರಿಂದಲೇ ಮುಂಗಾರು ಪರಿಹಾರ ಜಾರಿಗೆ ಸರ್ಕಾರ ಆದೇಶ.!

18/06/2025 7:17 AM2 Mins Read

ಬೆಂಗಳೂರಿಗರೇ ಗಮನಿಸಿ : ಇಂದು ನಗರದ ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

18/06/2025 7:13 AM1 Min Read

BIG NEWS : ರಾಜ್ಯದ ‘ಅಂಜನಾದ್ರಿ ಬೆಟ್ಟ’ ಸೇರಿ 11 ಪ್ರವಾಸಿ ತಾಣಗಳಲ್ಲಿ ‘ಕೇಬಲ್ ಕಾರ್’ ಅಳವಡಿಕೆ : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.!

18/06/2025 6:51 AM1 Min Read
Recent News

Israel-Iran Conflict: ಮೊಬೈಲ್ ನಿಂದ ವಾಟ್ಸಾಪ್ ಡಿಲೀಟ್ ಮಾಡುವಂತೆ ನಾಗರೀಕರಿಗೆ ಸೂಚಿಸಿದ ಇರಾನ್

18/06/2025 7:51 AM

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

18/06/2025 7:50 AM

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭೇಟಿಯಾಗಲಿರುವ ಡೊನಾಲ್ಡ್ ಟ್ರಂಪ್ !

18/06/2025 7:43 AM

BREAKING : ಉಚಿತ `ಆಧಾರ್ ಕಾರ್ಡ್’ ನವೀಕರಣದ ದಿನಾಂಕ 2026ರ ಜೂ.14ರವರೆಗೆ ವಿಸ್ತರಣೆ : `UIDAI’ ಘೋಷಣೆ.!

18/06/2025 7:29 AM
State News
KARNATAKA

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

By kannadanewsnow5718/06/2025 7:50 AM KARNATAKA 1 Min Read

ಬೆಂಗಳೂರು : ಉನ್ನತ ಶಿಕ್ಷಣದಲ್ಲಿ ಪರಿಸರವನ್ನು ಪಠ್ಯಕ್ರಮವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರಾಜ್ಯ ಮಾಲೀನ್ಯ ನಿಯಂತ್ರಣ…

GOOD NEWS : ರಾಜ್ಯದ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಗುಡ್ ನ್ಯೂಸ್ : ಏ. 1ರಿಂದಲೇ ಮುಂಗಾರು ಪರಿಹಾರ ಜಾರಿಗೆ ಸರ್ಕಾರ ಆದೇಶ.!

18/06/2025 7:17 AM

ಬೆಂಗಳೂರಿಗರೇ ಗಮನಿಸಿ : ಇಂದು ನಗರದ ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

18/06/2025 7:13 AM

BIG NEWS : ರಾಜ್ಯದ ‘ಅಂಜನಾದ್ರಿ ಬೆಟ್ಟ’ ಸೇರಿ 11 ಪ್ರವಾಸಿ ತಾಣಗಳಲ್ಲಿ ‘ಕೇಬಲ್ ಕಾರ್’ ಅಳವಡಿಕೆ : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.!

18/06/2025 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.