Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಲೋಕಸಭೆಯಲ್ಲಿ ಕ್ಷೇತ್ರ ಮರು ವಿಂಗಡಣೆ ಮಸೂದೆ ಮಂಡಿಸಿದ ಕೇಂದ್ರ ಸಚಿವ ಅಮಿತ್ ಶಾ!

16/04/2026 11:24 AM

BREAKING : ಲೋಕಸಭೆಯಲ್ಲಿ ಐತಿಹಾಸಿಕ `ಕ್ಷೇತ್ರ ಮರುವಿಂಗಡಣೆ ಮಸೂದೆ’ ಮಂಡನೆ.!

16/04/2026 11:24 AM

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಂದಾಯ ಇಲಾಖೆಯ 43 ಸೇವೆಗಳಿಗೆ ಇ-ಕೆವೈಸಿ ಹಾಗೂ ಫೇಸ್ ರೆಕಗ್ನಿಷನ್ ಕಡ್ಡಾಯ !
KARNATAKA

BIG NEWS : ಕಂದಾಯ ಇಲಾಖೆಯ 43 ಸೇವೆಗಳಿಗೆ ಇ-ಕೆವೈಸಿ ಹಾಗೂ ಫೇಸ್ ರೆಕಗ್ನಿಷನ್ ಕಡ್ಡಾಯ !

By kannadanewsnow5707/03/2026 6:05 AM

ಬೆಂಗಳೂರು: ಕಂದಾಯ ಇಲಾಖೆಯ ಸೇವೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ನಿಖರತೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಇಲಾಖೆಯ ಒಟ್ಟು 43 ಸೇವೆಗಳಿಗೆ ಇ-ಕೆವೈಸಿ (e-KYC) ಹಾಗೂ ಫೇಸ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯನ್ನು ಡಿಜಿಟಲೀಕರಣದತ್ತ ಕೊಂಡೊಯ್ಯುವ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.

ಬಜೆಟ್‌ ನಲ್ಲಿ ಕಂದಾಯ ಇಲಾಖೆಯ ಪ್ರಮುಖ ಘೋಷಣೆಗಳು:

₹50 ಕೋಟಿ ವೆಚ್ಚದಲ್ಲಿ ‘ಭೂಮಿ-8.0’ ಅಭಿವೃದ್ಧಿ: ಪ್ರಸ್ತುತ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ‘ಭೂಮಿ’ ತಂತ್ರಾಂಶವನ್ನು ಸಮಗ್ರವಾಗಿ ಆಧುನೀಕರಿಸಲಾಗುವುದು. 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದುವ ಸುಧಾರಿತ ‘ಭೂಮಿ-8.0’ ಸಾಫ್ಟ್‌ವೇರ್ ಅನ್ನು ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ದತ್ತಾಂಶಗಳ ಸಂಯೋಜನೆ: ‘ಕುಟುಂಬ’, ‘ಫ್ರೂಟ್ಸ್’ ಮತ್ತು ‘ಭೂಮಿ’ ತಂತ್ರಾಂಶಗಳ ದತ್ತಾಂಶಗಳನ್ನು ಒಗ್ಗೂಡಿಸಿ, ಉತ್ತಮ ನಿರ್ಣಯ ಕೈಗೊಳ್ಳಲು ನೆರವಾಗುವ ವ್ಯವಸ್ಥೆಯನ್ನು (Decision Support System) ಜಾರಿಗೆ ತರಲಾಗುವುದು.

ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆ: ಈ ಹೊಸ ಯೋಜನೆಯಡಿ ಕಂದಾಯ ಇಲಾಖೆಯ ವಿವಿಧ ಸೇವೆಗಳಾದ ಭೂಮಿ, ಕಾವೇರಿ, ಮೋಜಿಣಿ, ಇ-ಸ್ವತ್ತು ಮತ್ತು ಇ-ಆಸ್ತಿಯಲ್ಲಿರುವ ಜಮೀನು ಹಾಗೂ ಆಸ್ತಿಯ ದತ್ತಾಂಶಗಳನ್ನು ಜಿಐಎಸ್ (GIS) ಆಧಾರಿತ ಡಿಜಿಟಲ್ ವೇದಿಕೆಯಡಿ ತರಲಾಗುವುದು. ಇದರಿಂದ ಆಸ್ತಿ ದಾಖಲೆಗಳ ಸಮಗ್ರ ಕ್ರೋಢೀಕರಣ ಮತ್ತು ಏಕರೂಪದ ನಿರ್ವಹಣೆ ಸಾಧ್ಯವಾಗಲಿದೆ.

ಕಂದಾಯ ನ್ಯಾಯಾಲಯಗಳ ಕಲಾಪ ನೇರಪ್ರಸಾರ: ಭೂ ವ್ಯಾಜ್ಯಗಳ ಇತ್ಯರ್ಥದಲ್ಲಿ ಸಾರ್ವಜನಿಕರಿಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ‘ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ’ ಹಾಗೂ ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ಗಳ ಕಲಾಪಗಳನ್ನು ಸಿಸಿಎಂಎಸ್ (CCMS) ಮತ್ತು ಆರ್‍ಸಿಸಿಎಂಎಸ್ (RCCMS) ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗುತ್ತದೆ.

ವಿಡಿಯೋ ಕಾನ್ಫರೆನ್ಸ್ ಸೌಲಭ್ಯ: ಭವಿಷ್ಯದಲ್ಲಿ ರಾಜ್ಯದ ಎಲ್ಲ ಕಂದಾಯ ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ (Live Stream) ಮಾಡಲು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

BIG NEWS: E-KYC and face recognition mandatory for 43 services of the Revenue Department!
Share. Facebook Twitter LinkedIn WhatsApp Email

Related Posts

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM2 Mins Read

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `ದೋಸೆ-ಇಡ್ಲಿ ಸಾಂಬಾರ್’ ಹಾಡು : ಬಿಸಿಸಿಐಗೆ ದೂರು ನೀಡಿದ CSK!

16/04/2026 11:09 AM1 Min Read

BREAKING : ರಾಜ್ಯದಲ್ಲಿ ಮುಂದುವರೆದ ‘ಲವ್ ಜಿಹಾದ್’ : ಮದುವೆಯಾಗದಿದ್ದರೆ ಕೊಲ್ಲುವುದಾಗಿ ನಟಿಗೆ ಬೆದರಿಕೆ ಹಾಕಿದ ಆರೋಪಿ!

16/04/2026 11:05 AM1 Min Read
Recent News

BREAKING : ಲೋಕಸಭೆಯಲ್ಲಿ ಕ್ಷೇತ್ರ ಮರು ವಿಂಗಡಣೆ ಮಸೂದೆ ಮಂಡಿಸಿದ ಕೇಂದ್ರ ಸಚಿವ ಅಮಿತ್ ಶಾ!

16/04/2026 11:24 AM

BREAKING : ಲೋಕಸಭೆಯಲ್ಲಿ ಐತಿಹಾಸಿಕ `ಕ್ಷೇತ್ರ ಮರುವಿಂಗಡಣೆ ಮಸೂದೆ’ ಮಂಡನೆ.!

16/04/2026 11:24 AM

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `ದೋಸೆ-ಇಡ್ಲಿ ಸಾಂಬಾರ್’ ಹಾಡು : ಬಿಸಿಸಿಐಗೆ ದೂರು ನೀಡಿದ CSK!

16/04/2026 11:09 AM
State News
KARNATAKA

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

By kannadanewsnow5716/04/2026 11:21 AM KARNATAKA 2 Mins Read

ಬೆಂಗಳೂರು: ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ವಂಚಕರು ಈಗ ಹೊಸ ಜಾಲ ಬೀಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ನಲ್ಲಿ…

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `ದೋಸೆ-ಇಡ್ಲಿ ಸಾಂಬಾರ್’ ಹಾಡು : ಬಿಸಿಸಿಐಗೆ ದೂರು ನೀಡಿದ CSK!

16/04/2026 11:09 AM

BREAKING : ರಾಜ್ಯದಲ್ಲಿ ಮುಂದುವರೆದ ‘ಲವ್ ಜಿಹಾದ್’ : ಮದುವೆಯಾಗದಿದ್ದರೆ ಕೊಲ್ಲುವುದಾಗಿ ನಟಿಗೆ ಬೆದರಿಕೆ ಹಾಕಿದ ಆರೋಪಿ!

16/04/2026 11:05 AM

ನಿಮ್ಮ ಹೊಸ ಮನೆಗೆ ಬಾಗಿಲು ಹಾಕಿಸುವ ಮುನ್ನ ಈ ವಿಚಾರಗಳು ಗಮನದಲ್ಲಿ ಇರಲಿ!

16/04/2026 11:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.